MS Dhoni: The Untold Storyಗೆ 4 ವರ್ಷ..! ಧೋನಿಗೆ 250ಪ್ರಶ್ನೆ ಕೇಳಿದ್ರಂತೆ ಸುಶಾಂತ್
ಸುಶಾಂತ್‌ಗೆ ಎಷ್ಟೊಂದು ಪ್ರಶ್ನೆ ಕೇಳ್ತಿಯಾ ಅಂದಿದ್ರು ಧೋನಿ | MS Dhoni: The Untold Story ಸಿನಿಮಾಗೆ 4 ವರ್ಷ

ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಅತ್ಯಂತ ಹೆಚ್ಚು ಫೇಮ್ ತೊಂದುಕೊಟ್ಟ ಸಿನಿಮಾ MS Dhoni: The Untold Story

ಮಹೇಂದ್ರ ಸಿಂಗ್ ಧೋನಿಯ ಬಯೋಪಿಕ್ MS Dhoni: The Untold Story ಸಿನಿಮಾಗೆ 4 ವರ್ಷಗಳಾಯಿತು.
ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಅತ್ಯಂತ ಹೆಚ್ಚು ಫೇಮ್ ತೊಂದುಕೊಟ್ಟ ಸಿನಿಮಾ ಇದು.
ಕ್ರಿಕೆಟ್ ಲೆಜೆಂಡ್‌ನ ಪಾತ್ರವನ್ನು ಸಖತ್ ಆಗಿ ತೆರೆ ಮೇಲೆ ತೋರಿಸಿದ ನಟ ಜೂನ್ 14ರಂದು ಮೃತಪಟ್ಟಿದ್ದಾರೆ.
2016ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. 12 ತಿಂಗಳ ಸಿದ್ಧತೆಯಲ್ಲಿ ಮೂರು ಬಾರಿ ಸಭೆಯಾಗಿತ್ತು.
ನರ್ವಸ್ ಆಗಿದ್ದಂತೆ ಕಾಣ್ತಿದ್ದ ನಟ ಸಿಕ್ಕಾಪಟ್ಟೆ ಕ್ವಶ್ಚನ್ ಕೇಳ್ತಿದ್ರಂತೆ.
ನೀವಿಷ್ಟೊಂದು ಪ್ರಶ್ನೆ ಕೇಳ್ತೀರಾ ಎಂದು ಹಾಸ್ಯ ಮಾಡ್ತಿದ್ರಂತೆ ಧೋನಿ.
ನಾವೆಲ್ಲರೂ ಕ್ರಿಕೆಟ್ ಆಡ್ತೀವಿ. ಆದ್ರೆ ಅದನ್ನು ತೆರೆ ಮೇಲೆ ತೋರಿಸೋದು ಕಷ್ಟ ಅಂತಾರೆ ಧೋನಿ.
ಮುಖ್ಯವಾಗಿ ಶಾಟ್‌ಗಳನ್ನು ಹೊಡೆಯೋದು ಕಷ್ಟ. ಆದ್ರೆ ಸುಶಾಂತ್ ಹೊಡೆದ ಹೆಲಿಕಾಪ್ಟರ್ ಶಾಟ್ ಅಸಲಿ ಶಾಟ್‌ನಂತೆಯೇ ಇತ್ತು. ಇದರಿಂದಲೇ ಸಿನಿಮಾಗೆ ಸುಶಾಂತ್ ಹಾಕಿದ ಎಫರ್ಟ್ ಅರ್ಥ ಆಗುತ್ತೆ ಎಂದಿದ್ರು ಮೋದಿ.