ಇದೇನು ಯುನಿಫಾರ್ಮಾ..? ಸೇಮ್ ಸಾರಿಯಲ್ಲಿ ಸ್ಟಾರ್ ನಟಿಯರು
ಸೆಲೆಬ್ರಿಟಿಗಳ ಸಾರಿಗಳು ಟ್ರೆಂಡ್ ಆಗುತ್ತವೆ. ಅವರ ಸಾರಿ, ಡಿಸೈನ್, ಕಲರ್, ಆಯ್ಕೆ ಭಿನ್ನವಾಗಿರುತ್ತದೆ. ಆದರೆ ಇಲ್ಲಿ ಮೂವರು ನಟಿಯರು ಒಂದೇ ಸೀರೆ ಚೂಸ್ ಮಾಡಿದ್ದಾರೆ. ಇಲ್ನೋಡಿ ಫೊಟೋಸ್

ಬಾಲಿವುಡ್ ನಟಿ ಮೌನಿ ರಾಯ್, ಸೌತ್ ನಟಿ ಮಾಳವಿಕಾ ಮೋಹನನ್ ಮತ್ತು ತಮನ್ನಾ ಭಾಟಿಯಾ ಸೀರೆ ಗಮನಿಸಿದ್ರಾ..?

ಸೇಮ್ ಪ್ಯಾಟರ್ನ್ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಈ ಸುಂದರಿಯರು.

ಫೋಟೋ ಎಡಿಟ್ ಮತ್ತು ಎಫೆಕ್ಟ್ನಿಂದ ಸೀರೆಯ ಬಣ್ಣ ಸ್ವಲ್ಪ ಚೇಂಜ್ ಕಂಡರೂ ಸೀರೆಯ ಡಿಸೈನ್ ಮಾತ್ರ ಸೇಮ್ ಟು ಸೇಮ್

ವಿಶೇಷ ಅಂದ್ರೆ ಮೂವರು ನಟಿಯರೂ ಸೇಮ್ ಪ್ಯಾಟರ್ನ್ ಬ್ಲೌಸ್ ಕೂಡಾ ಧರಿಸಿದ್ದಾರೆ.

ಸ್ಲೀವ್ಲೆಸ್ ಡೀಪ್ ನೆಕ್ ಬ್ಲೌಸ್ ಧರಿಸಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಮೂವರು ನಟಿಯರ ಬ್ಲೌಸ್ ಪ್ಯಾಟರ್ನ್ ಎದೆ ಸೀಳು ತೋರಿಸುವಂತಿದ್ದು, ಸಖತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ

ಮಾಳವಿಕಾ ಮತ್ತು ಮೌನಿ ರಾಯ್ ನಿರಾಭರಣ ಸುಂದರಿಯರಾಗಿ ಮಿಂಚಿದ್ರೆ ತಮನ್ನಾ ಮುತ್ತಿನ ಚೋಕರ್ ಧರಿಸಿದ್ದಾರೆ.

ಮೂರು ಸೀರೆ ಡಿಸೈನ್ ಒಂದೇ ತೆರನಾಗಿದ್ದರೂ, ಮಾಳವಿಕಾ ಸೀರೆ ಸಿಲ್ವರ್, ತಮನನ್ಆ ಸೀರೆ ಲೈಟ್ ಪರ್ಪಲ್, ಮೌನಿ ಸೀರೆ ಪೀಚ್ ಕಲರ್ನಲ್ಲಿದೆ

ಮೂವರಿಗೂ ಈ ಸೀರೆ ಚೆನ್ನಾಗಿ ಒಪ್ಪುತ್ತಿದೆ ಎನ್ನುವುದನ್ನು ಹೌದಲ್ವಾ..?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.