ಮಲೆಯಾಳಿ ತಾರೆಯ ಅರೆ ನಗ್ನ ಫೋಟೋಸ್ ವೈರಲ್..!
ಮಲಯಾಳಿ ನಟಿಯ ಹಾಟ್ ಫೋಟೋಸ್ ವೈರಲ್ ಅಗುತ್ತಿದೆ. ಅರೆನಗ್ನ ಸೌಂದರ್ಯ ತೋರಿಸಿರುವ ನಟಿಯ ಫೋಟೋ ಸದ್ಯ ಸೋಷಿಯಲ್ ಮೀಡಿಯಾ ತುಂಬಾ ಓಡಾಡುತ್ತಿದೆ
ಮಾಲಿವುಡ್ ನಟಿ ಶ್ರುತಿ ಮೆನನ್ ರೀಸೆಂಟ್ ಫೋಟೋ ಶೂಟ್ ಮಾಡಿ ವೈರಲ್ ಆಗಿದ್ದಾರೆ.
ನಟಿಯ ಅರೆನಗ್ನ ಫೋಟೋ ಶೂಟ್ ಎಲ್ಲಡೆ ವೈರಲ್ ಆಗಿದೆ
ಮಾಲಿವುಡ್‌ನಲ್ಲಿ ಇಷ್ಟೊಂದು ಬೋಲ್ಡ್ ಆಗಿ ಫೋಟೋ ಹಾಕೋರು ಕಮ್ಮಿ ಇದ್ರೂ ಇವರು ಮಾತ್ರ ಡಿಫರೆಂಟ್ ಆಗಿದ್ದಾರೆ
ದೆಹಲಿಯಲ್ಲಿ ಹುಟ್ಟಿದ ಈಕೆ ಮಾಡರ್ನ್ ನಟಿ
ನಗ್ನ ಬೆನ್ನು ತೋರಿಸಿದ ನಟಿ
ಸಿಕ್ಕಾಪಟ್ಟೆ ಹಾಟ್ ಫೋಟೋಸ್ ಶೇರ್ ಮಾಡೋ ನಟಿಯ ಫೋಟೋಸ್‌ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡುತ್ತಾರೆ
ಇವರು ಫಿಲ್ಮ್‌ಫೇರ್ ಅವಾರ್ಡ್ ನಾಮಿನೇಷನ್ ಆಗಿದ್ದಾರೆ.
ಕಿಸ್ಮತ್, ಎಲೆಕ್ಟ್ರಾ, ಸಂಚಾರ್ನಂತಹ ಹಲವು ಸಿನಿಮಾ ಮಾಡಿದ್ದಾರೆ ನಟಿ
ನಟಿಗೆ 69 ಸಾವಿರ ಫಾಲೋವರ್ಸ್ ಇದ್ದಾರೆ.
ಫೊಟೋ ಶೂಟ್ ಮಾಡಿದಾಗೆಲ್ಲ ನಟಿ ಫೋಟೋಸ್ ಶೇರ್ ಕೊಳ್ತಾರೆ