ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ 'ಬಂಗಾರದ' ವೇಷಭೂಷಣ
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವುದು ಟ್ರೆಂಡ್ ಆಗುತ್ತದೆ ಗೊತ್ತಿಲ್ಲ. ಶ್ರೀಲಂಕಾದ ನಟಿ, ಮಾಡಲ್ ಪಿಯುಮಿ ಹನ್ಸಮಾಲಿ ಡ್ರೆಸ್ ಸದ್ಯದ ಸೋಶಿಯಲ್ ಮೀಡಿಯಾ ಟಾಕ್. ಇದೆ ರೀತಿಯ ಡ್ರೆಸ್ ಅನ್ನು ನಟಿ ಸೋನಂ ಕಪೂರ್ ಸಹ ಧರಿಸಿದ್ದಾರೆ.
ಪಿಯುಮಿ ಹನ್ಸಮಾಲಿ ಶ್ರೀಲಂಕಾದ ನಟಿ ಮತ್ತು ಮಾಡೆಲ್
ಹಾಟ್ ಪೋಟೋಗಳನ್ನು ಶೇರ್ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ.
ಸೋಶಿಯಲ್ ಮೀಡಿಯಾ ಸೆನ್ಸೇಷನ್ ಪಿಯುಮಿ ಹನ್ಸಮಾಲಿ ಅವರ ಖಾಸಗಿ ವಿಡಿಯೋವೊಂದು ಲೀಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸದಾ ಒಂದಲ್ಲ ಒಂದು ಕಾರಣದಿಂದ ನಟಿ ಪಿಯುಮಿ ಶ್ರೀಲಂಕಾದಲ್ಲಿ ಸುದ್ದಿ ಮಾಡುತ್ತಲೇ ಇರುತ್ತಾರೆ.
ಸೋನಂ ಕಪೂರ್ ಸಹ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.