ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧುರಿ: ಈ ಸತ್ಯ ಮಾತ್ರ ಬಾಯಿ ಬಿಡೋಲ್ಲ
ಬಾಲಿವುಡ್ ದಿವಾ ಎವರ್‌ಗ್ರೀನ್ ನಟಿ ಮಾಧುರಿ ದೀಕ್ಷಿತ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತುಂಬಾ ಜನಪ್ರಿಯರಾಗಿದ್ದವರು. ಜೊತೆಗೆ ಸಂಜಯ್ ದತ್ ಅವರೊಂದಿಗಿನ ಸಂಬಂಧವು 90ರ ದಶಕದಲ್ಲಿ ತುಂಬಾ ಚರ್ಚೆಯಲ್ಲಿತ್ತು. ಸಂಜಯ್ ದತ್ ಕೂಡ ಮಾಧುರಿ ದೀಕ್ಷಿತ್ ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಒಪ್ಪಿಕೊಂಡಿದ್ದರು. ಸಂಜಯ್ ಬಯೋಪಿಕ್ 'ಸಂಜು' ಬಿಡುಗಡೆಯಾಗುವ ಮೊದಲು ಮಾಧುರಿಗೆ ಸಂಬಂಧಿಸಿದ ದೃಶ್ಯವೂ ಸಿನಿಮಾದಲ್ಲಿ ಇರಲಿದೆ ಎಂಬ ಸುದ್ದಿಯಿತ್ತು, ಆದರೆ ನಂತರ ಮಾಧುರಿ ಆ ದೃಶ್ಯಗಳಿಗೆ ಕತ್ತರಿ ಹಾಕಿಸಿದರು, ಎನ್ನುತ್ತವೆ ಮೂಲಗಳು.

ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಅವರ ಸಂಬಂಧವನ್ನು ಒಳಗೊಂಡಿರುವ ದೃಶ್ಯವನ್ನು 'ಸಂಜು' ಚಿತ್ರದಲ್ಲಿ ಚಿತ್ರೀಕರಿಸಲಾಗಿತ್ತು. ಆದರೆ ಆ ಭಾಗವನ್ನು ನಂತರ ಚಿತ್ರದಿಂದ ತೆಗೆದುಹಾಕಲಾಯಿತಂತೆ.

ವಾಸ್ತವವಾಗಿ, ಮಾಧುರಿಯ ಜೀವನವು ತುಂಬಾ ಸಂತೋಷವಾಗಿದೆ. ಈ ಪರಿಸ್ಥಿತಿಯಲ್ಲಿ, ತನ್ನ ಸಂತೋಷದ ಜೀವನದ ಮೇಲೆ ತನ್ನ ಹಿಂದಿನ ಕರಿ ಛಾಯೆ ಸುಳಿಯುವುದ ಧಕ್ ಧಕ್ ಬೆಡಗಿಗೆ ಇಷ್ಟವಿರಲಿಲ್ಲವಂತೆ.

'ಸಂಜು' ಚಿತ್ರದಲ್ಲಿ ಸಂಜಯ್ ಬಂಧನಕ್ಕೊಳಗಾದ ನಂತರ ನಟಿಗೆ ಫೋನ್ ಮಾಡುತ್ತಾನೆ, ಆದರೆ ಕರೆಯನ್ನು ರಿಸೀವ್ ಮಾಡಿದ ನಟಯ ತಾಯಿ, ಇನ್ನು ಮುಂದೆ ನಿನ್ನೊಂದಿಗೆ ನನ್ನ ಮಗಳು ಯಾವುದೇ ಸಂಬಂಧವನ್ನು ಹೊಂದಲು ಬಯಸುವುದಿಲ್ಲ, ಎನ್ನುತ್ತಾರೆ. ಅದು ಬೇರೆ ಯಾರೂ ಅಲ್ಲ, ಮಾಧುರಿ ಎನ್ನಲಾಗುತ್ತಿತ್ತು.

1993ರ ಮುಂಬೈ ಬಾಂಬ್ ದಾಳಿ ಪ್ರಕರಣದಲ್ಲಿ ಸಂಜಯ್ ದತ್ ಅವರನ್ನು ಬಂಧಿಸಿದ ಸಮಯದ ಘಟನೆಯಾಗಿದೆ ಇದು. ಆ ಸಮಯದಲ್ಲಿ ಪೊಲೀಸರು ಅವನಿಗೆ ಕರೆ ಮಾಡಲು ಅವಕಾಶ ನೀಡಿದ್ದರು ಮತ್ತು ಸಂಜಯ್ ದತ್ ಮಾಧುರಿಗೆ ಈ ಕರೆ ಮಾಡಿದ್ದರು.

ಆ ಸಮಯದಲ್ಲಿ ಸಂಜಯ್ ದತ್ 16 ತಿಂಗಳು ಜೈಲಿನಲ್ಲಿದ್ದರು ಎಂದು ಹೇಳಲಾಗುತ್ತದೆ, ಆದರೆ ಮಾಧುರಿ ಅವರನ್ನು ಒಮ್ಮೆ ಭೇಟಿಯಾಗಲು ಜೈಲಿಗೆ ಹೋಗಲಿಲ್ಲ. ಇಲ್ಲಿಂದ, ಇಬ್ಬರ ನಡುವಿನ ಸಂಬಂಧ ದೂರಾಗಲು ಪ್ರಾರಂಭಿಸಿತು. ಸಂಜಯ್ ಜೈಲಿನಿಂದ ಹೊರಬಂದ ನಂತರವೂ ಮಾಧುರಿಯನ್ನು ಭೇಟಿಯಾಗಲು ಹೋಗಲಿಲ್ಲ. ನಂತರ, ಇಬ್ಬರೂ ಬೇರ್ಪಟ್ಟರು.

ನಂತರದಲ್ಲಿ, ಸಂಜಯ್ ದತ್ ಬಗ್ಗೆ ಮಾಧುರಿಗೆ ಪ್ರಶ್ನೆಗಳನ್ನು ಕೇಳಿದ್ದಾಗಲೆಲ್ಲಾ ಅವರು ಮೌನ ಮುರಿಯಲಿಲ್ಲ. ಸಂಜಯ್ ದತ್ ಜೊತೆ ತನಗೆ ಸಂಬಂಧವಿತ್ತೆಂದು ಯಾರು ಮುಂದೆಯೂ ಹೇಳಿ ಕೊಳ್ಳಲಿಲ್ಲ.

ಕೆಲವು ವರ್ಷಗಳ ನಂತರ 1999ರಲ್ಲಿ, ಮಾಧುರಿ ಯುಎಸ್ ಕಾರ್ಡಿಯೋ ಸರ್ಜನ್ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹವಾಗಿ ಕೆಲವು ವರ್ಷಗಳ ಕಾಲ ಯುಎಸ್ ಗೆ ತೆರಳಿದ್ದರು.

ಈಗ ಸಮಯ ಬಹಳಷ್ಟು ಬದಲಾಗಿದೆ. ವೈದ್ಯ ಶ್ರೀರಾಮ್ ನೆನೆ ಅವರನ್ನು ಮದುವೆಯಾಗುವ ಮೂಲಕ ಮಾಧುರಿ ದೀಕ್ಷಿತ್ ತನ್ನ ಸಂತೋಷದ ಜೀವನವನ್ನು ನಡೆಸುತ್ತಿದ್ದರೆ, ಸಂಜಯ್ ಮನ್ಯಾತಾ ಅವರನ್ನು ವಿವಾಹವಾಗಿ ಶಹ್ರಾನ್ ಮತ್ತು ಇಕ್ರಾ ಎಂಬ 2 ಮಕ್ಕಳು ಹೊಂದಿದ್ದಾರೆ.

1991ರ ಸಾಜನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಸಂಜಯ್ ಮತ್ತು ಮಾಧುರಿ ಹತ್ತಿರವಾಗಿದ್ದು, ಈ ಚಿತ್ರಕ್ಕಾಗಿ ರೋಮ್ಯಾನ್ಸ್ ಮಾಡುವಾಗ, ಇಬ್ಬರೂ ಪರಸ್ಪರ ಹೃದಯವನ್ನು ನೀಡಿದ್ದರು, ಎಂದೇ ಹೇಳಲಾಗುತ್ತಿತ್ತು.

ಸಾಜನ್ ಚಿತ್ರೀಕರಣದ ಸಮಯದಲ್ಲಿ ಸಂಜಯ್ ದತ್ ವಿವಾಹಿತನಾಗಿದ್ದರೆ, ಮಾಧುರಿ ದೀಕ್ಷಿತ್ ಚಿತ್ರರಂಗದಲ್ಲಿ ಯಶಸ್ಸಿನ ಏಣಿಯನ್ನು ಏರುತ್ತಿದ್ದರು.