ಕಾಲಿವುಡ್‌ 'ವೀರಂ' ಸಾಲ್ಟ್ ಆ್ಯಂಡ್ ಪೆಪ್ಪರ್ ನಟ ಅಜಿತ್‌ ಬಗ್ಗೆ ಕುತೂಹಲಕಾರಿ ಸಂಗತಿಗಳು!

First Published 2, May 2020, 2:55 PM

49 ವರ್ಷಕ್ಕೆ ಕಾಲಿಡುತ್ತಿರುವ  ಚಿತ್ರರಂಗದ #YoungandEnergetic ನಟ ತಲಾ ಅಜಿತ್‌ಗೆ ಅಭಿಮಾನಿಗಳು ಆನ್ ಸ್ಕ್ರೀನ್‌ ಲುಕ್‌ಗೆ ಮಾತ್ರವಲ್ಲದೇ ರಿಯಲ್‌ ಲೈಫ್‌ ವಿಚಾರಗಳಿಗೂ ಫಿದಾ ಆಗಿದ್ದಾರೆ. ಅಜಿತ್ ಬಗ್ಗೆ ತಿಳಿಯದ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ....

ಅಜಿತ್‌ಗೆ ಸಿಕ್ಕಾಪಟ್ಟೆ ಬೈಕ್‌ ಹಾಗೂ ಕಾರ್ ಕ್ರೇಜ್‌. Formula 2 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದಾರೆ.

ಆಘಾತಕಾರಿ ಘಟನೆಯಿಂದ ಎಲ್ಲರಿಗೂ ಸುರಕ್ಷಿತ ವಾಹನ ಚಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಾರೆ.

ಏರೋ ಮಾಡಲಿಂಗ್‌ ಅಂದ್ರೆ ತುಂಬಾ ಇಷ್ಟ. ಪೈಲೆಟ್‌ ಲೈಸನ್ಸ್ ಪಡೆದುಕೊಂಡಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತ ಕಟ್ಟಿ ಕಲಿಯುತ್ತಿದ್ದಾರೆ.

ಆಗಾಗ ಫೋಟೋಗ್ರಫಿ ಮಾಡುತ್ತಾರೆ, ವೀರಂ ಚಿತ್ರೀಕರಣದಲ್ಲಿ ಸಹ ಕಲಾವಿದರ ಫೋಟೋ ಸೆರೆ ಹಿಡಿದು ಫ್ರೇಮ್‌ ಹಾಕಿಸಿ ಗಿಫ್ಟ್‌ ಮಾಡಿದ್ದಾರೆ.

ಬಿರಿಯಾನಿ ಅಂದ್ರೆ ಫೇವರೆಟ್‌, ಚಿತ್ರೀಕರಣದಲ್ಲಿ ತಾನೇ ಅಡುಗೆ ಮಾಡಿ ಕಲಾವಿದರಿಗೂ ಬಡಿಸುತ್ತಾರೆ.

ಚಿಕ್ಕ ವಯಸ್ಸಿನಿಂದಲೂ ನಾಣ್ಯ ಹಾಗೂ ಸ್ಯ್ಟಾಂಪ್ ಕಲೆಕ್ಷನ್ ಮಾಡುವ ಹವ್ಯಾಸವಿದೆ.

ತಂತ್ರಜ್ಞರ ಕುಟುಂಬಕ್ಕೆ ಆರ್ಥಿಕ  ಸಹಾಯ ಮಾಡುತ್ತಾರೆ, ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಸೌಲಭ್ಯ ಮಾಡಿ ಕೊಟ್ಟಿದ್ದಾರೆ.

ಅಜಿತ್‌ ಸಹೋದರರು ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿ ಐಟಿ ಕೆಲಸ ಮಾಡುತ್ತಿದ್ದಾರೆ. ಕೆಲಸವಿಲ್ಲದೇ ಅಲೆಯುತ್ತಿದ್ದ ಅಜಿತ್‌ನನ್ನು ಮನೆಯಲ್ಲಿ ಬ್ಲ್ಯಾಕ್‌ ಶೀಪ್‌ ಎಂದು ರೇಗಿಸುತ್ತಿದ್ದರಂತೆ.

ಲೈಮ್‌ ಲೈಟ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಪಡದ ಅಜಿತ್‌ರನ್ನು Attitude Man ಎಂದು ಕರೆದರೂ ಕೆಲವರಿಗೆ ಅವರ ಕೆಲಸಗಳು ಸ್ಫೂರ್ತಿ.

ಬಿಡುವಿನ ಸಮಯದಲ್ಲಿ ಓದಲು ಇಷ್ಟ ಪಡುವ ಅಜಿತ್‌ ಮನೆಯಲ್ಲಿ ಗ್ರಂಥಾಲಯ ಮಾಡಿಕೊಂಡಿದ್ದಾರಂತೆ.

loader