ಶಾಹಿದ್‌ ಕಪೂರ್‌ ಜೊತೆ ನಟಿಸಲು ಒಲ್ಲೆ ಅಂದ್ರಾ ರಶ್ಮಿಕಾ ಮಂದಣ್ಣ!

First Published Apr 14, 2021, 12:25 PM IST

ಕನ್ನಡದ ನಟಿ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಕನ್ನಡದ ನಂತರ ತೆಲಗು ಸಿನಿಮಾ ರಂಗದಲ್ಲಿ ಸಖತ್‌ ಫೇಮಸ್‌ ಆಗಿರುವ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ ರಶ್ಮಿಕಾ. ಪ್ರಸ್ತುತ ಬಾಲಿವುಡ್‌ನ ಎರಡು ಬಿಗ್‌ ಬಜೆಟ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ರಶ್ಮಿಕಾ ಶಾಹಿದ್‌ ಕಪೂರ್‌  ಜೊತೆ ನಟಿಸಲು ನಿರಾಕರಿಸಿದರು ಎಂಬ ವಿಷಯ ಗೊತ್ತಾ? ತೆಲಗು ರಿಮೇಕ್‌  ಜರ್ಸಿ ಸಿನಿಮಾದಲ್ಲಿ ಕೆಲಸ ಮಾಡಲು ಶಾಹಿದ್ ಕಪೂರ್ ಜೊತೆ  ರಶ್ಮಿಕಾ ನಟಿಸಲು ಬೇಡವೆಂದಿದ್ದೇಕೆ ಗೊತ್ತಾ?