ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ: ಕಿರಿಕ್ ಚೆಲುವೆಯ ಕ್ಯೂಟ್ ಲುಕ್
First Published Feb 16, 2021, 4:29 PM IST
ರಶ್ಮಿಕಾ ಮಂದಣ್ಣ ಕಾಲಿವುಡ್‌ನ ಮೊದಲ ಸಿನಿಮಾ ಸುಲ್ತಾನ್‌ನಲ್ಲಿ ಪಕ್ಕಾ ಹುಡುಗಿಯಾಗಿ ಕಾಣಿಸಿಕೊಳ್ತಿದ್ದಾರೆ. ಕಿರಿಕ್ ಚೆಲುವೆಯ ಹಳ್ಳಿ ಹುಡುಗಿ ಲುಕ್ ಹೀಗಿದೆ.

ಟ್ರೇಲರ್ ರಿಲೀಸ್ ಡೇಟ್ ಎನೌನ್ಸ್ ಮಾಡಿದ ನಂತರ ಚಿತ್ರತಂಡ ಕೆಲವು ಸ್ಟಿಲ್ಸ್ ಬಿಡುಗಡೆ ಮಾಡಿವೆ.

ಸುಲ್ತಾನ್ ಮೂಲಕ ರಶ್ಮಿಕಾ ಮಂದಣ್ಣ ಕಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಕನ್ನಡಿಗರಲ್ಲೂ ಸಿನಿಮಾ ಬಗ್ಗೆ ಕುತೂಹಲವಿದೆ.

ಪಕ್ಕಾ ಲಂಗ ದಾವಣಿ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ಫೆಬ್ರವರಿ 1ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಕಾಲಿಂದ ನೀರು ಚಿಮ್ಮಿಸುತ್ತಾ ರಶ್ಮಿಕಾ ಓಡುವ ದೃಶ್ಯವೈ ವೈರಲ್ ಆಗಿದೆ.

ಫೆಬ್ರವರಿ 1ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಕಾಲಿಂದ ನೀರು ಚಿಮ್ಮಿಸುತ್ತಾ ರಶ್ಮಿಕಾ ಓಡುವ ದೃಶ್ಯವೈ ವೈರಲ್ ಆಗಿದೆ.

ಸಿನಿಮಾದ ಹಾಡು ಈಗಾಗಲೇ 1 ಮಿಲಿಯನ್ ವ್ಯೂಸ್ ಕ್ರಾಸ್ ಮಾಡಿದೆ. ಶೂಟಿಂಗ್ ಕೊನೆಯ ದಿನ ಚಿತ್ರತಂಡ

ಕಾರ್ತಿ-ರಶ್ಮಿಕಾರ ಕ್ಯೂಟ್ ಜೋಡಿ