ಕಂಗನಾರ ಟ್ರಾನ್ಸ್‌ಫಾರ್ಮೆಷನ್‌ಗೆ ಫ್ಯಾನ್ ಫುಲ್ ಫಿದಾ: ಫೋಟೋ ವೈರಲ್!
ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳಿಗೆ ಫೇಮಸ್. ಆದರೆ ಅಭಿನಯದಲ್ಲಿ ಅವರನ್ನು ಮೀರುಸವವರು ಯಾರೂ ಇಲ್ಲ. ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಂಗನಾ ಬಾಲಿವುಡ್‌ನ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು. ಒಂದರ ನಂತರ ಒಂದರಂತೆ ಸಾಲಾಗಿ ಹಲವು ಸಿನಿಮಾಗಳನ್ನು ಬಾಲಿವುಡ್ ಕ್ವೀನ್ ಕೈಯಲ್ಲಿವೆ. ಕೆಲವು ದಿನಗಳ ಹಿಂದೆ 'ತಲೈವಿ' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದು, ಇದೀಗ ಅವರು ತಮ್ಮ ಮುಂಬರುವ ಚಿತ್ರ 'ಧಾಕಾಡ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ, ಕಂಗನಾ ತನ್ನ ಎರಡು ಚಿತ್ರಗಳಾದ ತಲೈವಿ ಮತ್ತು ದಾಕಾಡ್‌ನ ಲುಕ್ ಹೋಲಿವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಟ್ರಾನ್ಸ್‌ಫಾರ್ಮೆಷನ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು ಫೋಟೋ ಸಖತ್ ವೈರಲ್ ಆಗಿದೆ.

ಈ ಎರಡೂ ಫೋಟೋಗಳಲ್ಲಿ, ಕಂಗನಾರ ಸಂಪೂರ್ಣ ವಿಭಿನ್ನ ಅವತಾರವನ್ನು ನೋಡಬಹುದು.

ಈ ಎರಡೂ ಫೋಟೋಗಳಲ್ಲಿ, ಕಂಗನಾರ ಸಂಪೂರ್ಣ ವಿಭಿನ್ನ ಅವತಾರವನ್ನು ನೋಡಬಹುದು.

ಮೊದಲ ಫೋಟೋದಲ್ಲಿ ಕಂಗನಾರನ್ನು 'ತಲೈವಿ' ಅವತಾರದಲ್ಲಿ ನೋಡಬಹುದು. ಈ ಫೋಟೋದಲ್ಲಿ, ಗೋಲ್ಡನ್ ಮತ್ತು ಬ್ರೌನ್ ಬಣ್ಣಗಳ ಮಿಶ್ರಣ ಡ್ಯಾನ್ಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

kangana

ಎರಡನೇ ಫೋಟೋದಲ್ಲಿ, ನಟಿ ಕಪ್ಪು ಬಣ್ಣದ ಶಾರ್ಟ್ ಮತ್ತು ಉದ್ದನೆಯ ಬೂಟುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ಕಂಗನಾ ಅವರ ಕೇಶವಿನ್ಯಾಸವೂ ವಿಭಿನ್ನವಾಗಿದೆ

ಎರಡನೇ ಫೋಟೋದಲ್ಲಿ, ನಟಿ ಕಪ್ಪು ಬಣ್ಣದ ಶಾರ್ಟ್ ಮತ್ತು ಉದ್ದನೆಯ ಬೂಟುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ಕಂಗನಾ ಅವರ ಕೇಶವಿನ್ಯಾಸವೂ ವಿಭಿನ್ನವಾಗಿದೆ

ತಲೈವಿ ಲುಕ್‌ನಲ್ಲಿ, ಕಂಗನಾರ ತೂಕವನ್ನು ಬಹಳ ಹೆಚ್ಚಿಸಿಕೊಂಡಿರು.

ತಲೈವಿ ಲುಕ್‌ನಲ್ಲಿ, ಕಂಗನಾರ ತೂಕವನ್ನು ಬಹಳ ಹೆಚ್ಚಿಸಿಕೊಂಡಿರು.

ಆದರೆ ಅವರು ಧಾಕಾಡ್‌ನಲ್ಲಿ ಸಂಪೂರ್ಣವಾಗಿ ಫಿಟ್ ಮತ್ತು ಮಾಡ್ರನ್ ಆಗಿ ಕಾಣಿಸುತ್ತಾರೆ.

ಆದರೆ ಅವರು ಧಾಕಾಡ್‌ನಲ್ಲಿ ಸಂಪೂರ್ಣವಾಗಿ ಫಿಟ್ ಮತ್ತು ಮಾಡ್ರನ್ ಆಗಿ ಕಾಣಿಸುತ್ತಾರೆ.

ಈ ಫೋಟೋವನ್ನು ಹಂಚಿಕೊಂಡ, ಕಂಗನಾ ತಲೈವಿಯಿಂದ ಧಾಕಾಡ್‌ಗೆ ಪ್ರಯಾಣ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಈ ಫೋಟೋವನ್ನು ಹಂಚಿಕೊಂಡ, ಕಂಗನಾ ತಲೈವಿಯಿಂದ ಧಾಕಾಡ್‌ಗೆ ಪ್ರಯಾಣ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಕಂಗನಾರ ಈ ಎರಡೂ ಲುಕ್‌ಗಳನ್ನು ಅಭಿಮಾನಿಗಳು ಮೆಚ್ಚಿ ರಿಯಲ್ ಕ್ವೀನ್ ಎಂದು ಹಾರ್ಟ್ ಮತ್ತು ಬೆಂಕಿಯ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.

ಕಂಗನಾರ ಈ ಎರಡೂ ಲುಕ್‌ಗಳನ್ನು ಅಭಿಮಾನಿಗಳು ಮೆಚ್ಚಿ ರಿಯಲ್ ಕ್ವೀನ್ ಎಂದು ಹಾರ್ಟ್ ಮತ್ತು ಬೆಂಕಿಯ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ.

ತಲೈವಿ' ಚಿತ್ರದಲ್ಲಿ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ನಟಿ ಜಯಲಲಿತಾರ ಪಾತ್ರವನ್ನು ನಿರ್ವಹಿಸಿದ್ದಾರೆ.

ತಲೈವಿ' ಚಿತ್ರದಲ್ಲಿ ಕಂಗನಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ನಟಿ ಜಯಲಲಿತಾರ ಪಾತ್ರವನ್ನು ನಿರ್ವಹಿಸಿದ್ದಾರೆ.

ಧಾಕಾಡ್‌ನಲ್ಲಿ ಫೈಟರ್ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

kangana

ಈ ಎರಡೂ ಚಿತ್ರಗಳ ಜೊತೆಗೆ ಕಂಗನಾ ಮತ್ತೊಂದು ಚಿತ್ರ 'ತೇಜಸ್' ನಲ್ಲಿ ವಾಯುಪಡೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

kangana

ಜಯಲಲಿತಾರ ಜೀವನಚರಿತ್ರೆ 'ತಲೈವಿ' ಈ ಹಿಂದೆ ಏಪ್ರಿಲ್ 23 ರಂದು ಬಿಡುಗಡೆಯಾಗಬೇಕಿತ್ತು . ಕೊರೋನಾದ ಕಾರಣ ತಲೈವಿಯ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಬಹುದು.

kangana

ರಜನೀಶ್ ಘೈ ನಿರ್ದೇಶನದ ಧಾಕಾಡ್ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 1 ರಂದು ಬಿಡುಗಡೆ ಮಾಡಲು ತಯಾರಕರು ಸಿದ್ಧತೆ ನಡೆಸಿದ್ದಾರೆ.

ರಜನೀಶ್ ಘೈ ನಿರ್ದೇಶನದ ಧಾಕಾಡ್ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ದಿವ್ಯಾ ದತ್ತಾ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 1 ರಂದು ಬಿಡುಗಡೆ ಮಾಡಲು ತಯಾರಕರು ಸಿದ್ಧತೆ ನಡೆಸಿದ್ದಾರೆ.