ಅಜಯ್ ದೇವ್‌ಗನ್ ಪುತ್ರಿ ನೈಸಾಳ ಪರ್ಫೆಕ್ಟ್ abs ಫೋಟೋ ವೈರಲ್!
ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್ಸ್‌ನಲ್ಲಿ ಅಜಯ್ ದೇವಗನ್ ಹಾಗೂ ಕಾಜೋಲ್ ಪುತ್ರಿ ನ್ಯಾಸಾ ಒಬ್ಬಳು. ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾಳೆ ದೇವ್‌ಗನ್ ಮಗಳು. ಆಗಾಗ ಈಕೆ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿರುತ್ತವೆ. ಇತ್ತೀಚಿಗೆ ಅವಳ ಫೋಟೋವೊಂದು ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಪಿಟ್ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ.
ಅಜಯ್ ದೇವ್‌ಗನ್ ಮತ್ತು ಕಾಜೋಲ್ ಪುತ್ರಿ ನ್ಯಾಸಾ ದೇವ್‌ಗನ್ ಇತ್ತೀಚಿನ ಫೋಟೋವೊಂದು ವೈರಲ್ ಆಗುತ್ತಿದೆ.
ನೈಸಾಳ ಫೋಟೋಗೆ ಫ್ಯಾನ್ಸ್ ಫುಲ್ ಫಿದಾ.
ಬಾಲಿವುಡ್‌ಗೆ ಕಾಲಿಡುವ ಮೊದಲೇ ಸಖತ್ ಫೇಮಸ್ ಆಗಿರುವ ನ್ಯಾಸಾ ಅನೇಕ ಫ್ಯಾನ್ ಫೇಜ್ ಹೊಂದಿದ್ದಾಳೆ.
ಫ್ಯಾನ್ ಪೇಜ್‌ವೊಂದರಲ್ಲಿ ಶೇರ್ ಮಾಡಿರುವ ಇವಳ ಫೋಟೋದಲ್ಲಿ ಆಕೆ ಬಿಳಿ ಕ್ರಾಪ್ ಟಾಪ್ ಮತ್ತು ಬ್ಲ್ಯೂ ಜೀನ್ಸ್ ಧರಿಸಿದ್ದಾಳೆ. ಫೋಟೋದಲ್ಲಿ ಪರ್ಫೆಕ್ಟ್ abs ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಫೋಟೋದಿಂದ ನ್ಯಾಸಾ ಫಿಟ್ನೆಸ್ ಫಿಟ್ನೆಸ್ ಫ್ರೀಕ್ ಹಾಗೂ ರೆಗ್ಯುಲರ್ ಆಗಿ ವರ್ಕೌಟ್ ಮಾಡುತ್ತಾಳೆ ಎಂದು ತಿಳಿಯುತ್ತದೆ.
ತಾಯಿ ಕಾಜೋಲ್ ಜೊತೆ ಉತ್ತಮ ಬಾಡಿಂಗ್ ಹೊಂದಿದ್ದಾಳೆ ನ್ಯಾಸಾ.
ತಮ್ಮ ಮಗಳಿಂದ ಇನ್ಸ್ಟಾಗ್ರಾಮ್ ಬಳಸಲು ಕಲಿತಿರುವ ವಿಷಯವನ್ನು ಕಾಜೋಲ್ ಕರೀನಾ ಕಪೂರ್ ಚಾಟ್ ಶೋನಲ್ಲಿ ಬಹಿರಂಗಪಡಿಸಿದ್ದಾರೆ.
ಕಾಜೋಲ್ ಮಗಳು ನ್ಯಾಸಾಳನ್ನು ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಅದೇ ಸಮಯದಲ್ಲಿ ಅಜಯ್ ದೇವ್‌ಗನ್ ತುಂಬಾ ಪ್ರೊಟೆಕ್ಟಿವ್ ತಂದೆ.
ಅಪ್ಪ ಮಗಳು ಫ್ರೆಂಡ್ಲಿ ಇಕ್ವೇಷನ್ ಹೊಂದಿದ್ದಾರೆ.