ಮಹೇಶ್‌ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಸುಖಿ ದಾಂಪತ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ!

First Published Jun 29, 2020, 5:07 PM IST

ಬಾಲಿವುಡ್ ಚಿತ್ರರಂಗದ ಹೆಸರಾಂತ ನಟಿ ಕಮ್ ಮಾಡಲ್ ನಮ್ರತಾ ಶಿರೋಡ್ಕರ್ ಟಾಲಿವುಡ್‌ ಸೂಪರ್ ಸ್ಟಾರ್‌ ಮಹೇಶ್‌ ಬಾಬು ಪತ್ನಿಯಾದ ನಂತರದ ಸೆಲೆಬ್ರಿಟಿ ಲೈಫ್‌ ಹೇಗಿದೆ ನೋಡಿ...