ಬಾಲಿವುಡ್‌ನಲ್ಲಿದ್ದರೂ ತಮಿಳು ಮಾತನಾಡುವ ನಟಿ ರಿಚಾ ಕೋಟಿ ಆಸ್ತಿ ಒಡತಿ!
'ಗ್ಯಾಂಗ್ ಆಫ್ ವಾಸ್ಸೆಪುರ' ಚಿತ್ರದ ಮೂಲಕ ಲೈಮ್‌ಲೈಟ್‌ಗೆ ಬಂದ ನಟಿ ರಿಚಾ ಚಡ್ಡಾ ಕೋಟಿಗೆ ಬೆಲೆ ಬಾಳುವ ನಟಿ. ರಿಚಾ ಬಗ್ಗೆ ನಿಮಗೆ ತಿಳಿದಿರದ ವಿಚಾರಗಳಿವು....

'Oye lucky Oye lucky' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಿಚಾಗೆ ಬ್ರೇಕ್ ಕೊಟ್ಟಿದ್ದು 'ಗ್ಯಾಂಗ್ ಆಫ್ ವಾಸ್ಸೆಪು' ಚಿತ್ರ.

ಪಾಕಿಸ್ತಾನ ಮತ್ತು ಭಾರತದಲ್ಲಿ ಅನೇಕ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.

2016ರಲ್ಲಿ ಫೋರ್ಬ್ಸ್ 30ರಲ್ಲಿ 30ನೇ ಸ್ಥಾನ ಪಡೆದುಕೊಂಡಿದ್ದರು.

ರಿಚಾ ಲೋಕೋಪಕಾರಿ. ಸಾಕಷ್ಟು NGOಗಳಿಗೆ ಸಹಾಯ ಮಾಡಿದ್ದಾರೆ. ಮೂಕ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ.

ಮೆನ್ಸ್ ಫ್ಯಾಷನ್ ಮ್ಯಾಗಜೀನ್‌ನಲ್ಲಿ ಇಂಟರ್ನೀ ಆಗಿ ಕೆಲಸ ಮಾಡುವಾಗ, ಸಿನಿಮಾ ಅವಕಾಶ ಹುಡುಕಿಕೊಂಡು ಬಂತು.

ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಕಿರಿಯ ವಯಸ್ಸಿನ ತೀರ್ಪುಗಾರರಾಗಿ ಆಯ್ಕೆ ಆಗಿದ್ದರು.

ರಿಚಾ ಭರತನಾಟ್ಯ ಕಲಾವಿದೆಯೂ ಹೌದು.

ರಿಚಾ ಭರತನಾಟ್ಯ ಕಲಾವಿದೆಯೂ ಹೌದು.

ಹುಟ್ಟಿ ಬೆಳೆದದ್ದು ದಿಲ್ಲಿಯಲ್ಲಾದರೂ, ತಮಿಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ ಹಾಗೂ ಬರೆಯಬಲ್ಲರು.

ರಿಚಾ 15 ಮಿಲಿಯನ್ ಡಾಲರ್ ಆಸ್ತಿ ಒಡತಿ.

ರಿಚಾ 15 ಮಿಲಿಯನ್ ಡಾಲರ್ ಆಸ್ತಿ ಒಡತಿ.

ರಿಚಾ ಮತ್ತೊಂದು ಸ್ಪೆಷಾಲಿಟಿ ಎಂದರೆ, ತಾನು ಅಭಿನಯಿಸುವ ಪ್ರತಿ ಸಿನಿಮಾದ ಪಾತ್ರಗಳಿಗೂ ಅದಕ್ಕೆ ತಕ್ಕಂತೆ ಪರ್ಫ್ಯೂಮ್ ಬಳಸುತ್ತಾರೆ. ಇದರಿಂದ ಆ ಪಾತ್ರದ ಪರಕಾಯ ಪ್ರವೇಶ ಮಾಡಲು ಸುಲಭವಾಗುತ್ತದೆ ಎಂಬುವುದು ಅವರ ನಂಬಿಕೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಚಿತ್ರದಲ್ಲಿ ರಿಚಾ ನಟಿಸಿದ್ದು, ತೀರ್ಥಹಳ್ಳಿಯಲ್ಲಿ ಶೂಟಿಂಗ್ ಮುಗಿಸಿದ್ದಾರೆ. ಮಲೆನಾಡನ್ನು ಸ್ವರ್ಗವೆಂದು ಕರೆದು ಟ್ವೀಟ್ ಮಾಡಿದ್ದರು.