ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಚಿತ್ರದ ಮೂಲಕ ಸಂದೇಶ ಸಾರಿದವ ನೇಣಿಗೆ ಶರಣು!
ಬಾಲಿವುಡ್ ನ 'ಧೋನಿ', 'ಖೇದರ್‌ನಾಥ್ ಚೆಲುವ' ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಕೇಳಿ ಬಿ-ಟೌನ್ ಶಾಕ್‌ನಲ್ಲಿದೆ. ಅಷ್ಟಕ್ಕೂ ಸುಶಾಂತ್ ಸಿಂಗ್ ಯಾರು? ರಿಯಲ್ ಲೈಫ್ ಹೇಗಿತ್ತು.?

ಸುಶಾಂತ್ ಸಿಂಗ್ ಹುಟ್ಟಿದ್ದು ಜನವರಿ 1,1986 ಪಾಟ್ನಾದಲ್ಲಿ.

ಸುಶಾಂತ್ ಸಿಂಗ್ ಸಹೋದರಿ ಮಿತು ಸಿಂಗ್ ಸ್ಟೇಟ್ ಲೆವೇಲ್ ಕ್ರಿಕೆಟರ್.

2002ರಲ್ಲಿ ತಾಯಿಯನ್ನು ಕಳೆದುಕೊಂಡ ಸುಶಾಂತ್ ಸಿಂಗ್ ಅದೇ ವರ್ಷ ಪಾಟ್ನಾದಿಂದ ದೆಹಲಿಗೆ ಬರುತ್ತಾರೆ.

DCE ಎಂಟ್ರೆನ್ಸ್ ಎಕ್ಸಾಂನಲ್ಲಿ ಸುಶಾಂತ್ 7ನೇ ರ್ಯಾಂಕ್ ಪಡೆದ ಹುಡುಗ.

ದೆಹಲ್ಲಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ .

2005ರಲ್ಲಿ 51ನೇ ಫಿಲ್ಮ್ ಫೇರ್ ಕಾರ್ಯಕ್ರಮದಲ್ಲಿ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿದ್ದರು.

2013ರಲ್ಲಿ 'Kai po che' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.

'Zara Nachke Dikha' ಹಾಗೂ 'Jhalak Dikhhla Jaa 4' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

ಅಭಿನಯಿಸಿರುವುದು 12 ಸಿನಿಮಾವಾದರೂ 9ರಲ್ಲಿ ಬೆಸ್ಟ್ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

'ದಿಲ್ ಬೇಜಾರ್' ಸಿನಿಮಾ ಚಿತ್ರೀಕರಣ ಮುಗಿಸಿದ ಸುಶಾಂತ್, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.