50ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಮದುವೆಯಾದಾಗ ಹೇಗಿತ್ತು ಮಗಳ ರಿಯಾಕ್ಷನ್‌?

First Published Jan 29, 2021, 4:19 PM IST

ಬಾಲಿವುಡ್‌ನ ನಟಿ ನೀನಾ ಗುಪ್ತಾ ತನ್ನ 50ನೇ ವಯಸ್ಸಿನಲ್ಲಿ  ಮತ್ತೆ ಪ್ರೀತಿಯನ್ನು ಕಂಡುಕೊಂಡರು ಮತ್ತು ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಮಗಳು ಮಸಾಬಾ ಗುಪ್ತಾ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ? ಸಂದರ್ಶನದಲ್ಲಿ 50ನೇ ವಯಸ್ಸಿನಲ್ಲಿ ಮದುವೆಯಾಗಲು ಕಾರಣ ಮತ್ತು ಮಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂದು ಬಹಿರಂಗ ಪಡಿಸಿದ್ದಾರೆ ನೀನಾ ಗುಪ್ತಾ.