MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಾಲಿವುಡ್‌ ಈ ನಟನ ಟೇಸ್ಟ್‌ ತುಂಬಾ ದುಬಾರಿ!

ಬಾಲಿವುಡ್‌ ಈ ನಟನ ಟೇಸ್ಟ್‌ ತುಂಬಾ ದುಬಾರಿ!

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನ್ನ ವಿಚಿತ್ರ ಡ್ರೆಸ್‌ಗಳಿಂತ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಫ್ಯಾಷನ್‌ ಲೋಕದಲ್ಲಿ ತನ್ನದೇ ಆದ ಸ್ಟೈಲ್‌ಗೆ ಫೇಮಸ್‌ ಇವರು. ದುಬಾರಿ Branded  ವಸ್ತುಗಳ ಹುಚ್ಚು ಸಹ ಇದೆ ಹಿಂದಿ ಸಿನಿಮಾದ ಬಾಜಿರಾವ್‌ಗೆ. ಇವರ ಬಳಿಯಿರುವ ಕೆಲವು ಹೈಎಂಡ್‌ ವಸ್ತಗಳ ಕಿರು ಪರಿಚಯ ಇಲ್ಲಿ.

2 Min read
Author : Suvarna News
| Updated : Jul 08 2020, 11:12 AM IST
Share this Photo Gallery
  • FB
  • TW
  • Linkdin
  • Whatsapp
110
ವಿಚಿತ್ರ ಸ್ಟೈಲಿಗೆ ಪ್ರಸಿದ್ಧರಾಗಿರುವ ಈ ಬಾಲಿವುಡ್ ನಟ ರಣವೀರ್ ಸಿಂಗ್, ಹಲವು ದುಬಾರಿ ಅಭಿರುಚಿಯನ್ನು ಹೊಂದಿದ್ದಾರೆ .

ವಿಚಿತ್ರ ಸ್ಟೈಲಿಗೆ ಪ್ರಸಿದ್ಧರಾಗಿರುವ ಈ ಬಾಲಿವುಡ್ ನಟ ರಣವೀರ್ ಸಿಂಗ್, ಹಲವು ದುಬಾರಿ ಅಭಿರುಚಿಯನ್ನು ಹೊಂದಿದ್ದಾರೆ .

ವಿಚಿತ್ರ ಸ್ಟೈಲಿಗೆ ಪ್ರಸಿದ್ಧರಾಗಿರುವ ಈ ಬಾಲಿವುಡ್ ನಟ ರಣವೀರ್ ಸಿಂಗ್, ಹಲವು ದುಬಾರಿ ಅಭಿರುಚಿಯನ್ನು ಹೊಂದಿದ್ದಾರೆ .

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಬಾಲಿವುಡ್‌ ನಟ ಬಳಸುವ ಪ್ರತಿಯೊಂದೂ ಸಾಮಾನ್ಯವಾಗಿ ಕ್ರೇಜಿ ಪ್ರೈಸ್‌ ಟ್ಯಾಗ್‌ನೊಂದಿಗೆ ಬರುತ್ತದೆ.  

ಬಾಲಿವುಡ್‌ ನಟ ಬಳಸುವ ಪ್ರತಿಯೊಂದೂ ಸಾಮಾನ್ಯವಾಗಿ ಕ್ರೇಜಿ ಪ್ರೈಸ್‌ ಟ್ಯಾಗ್‌ನೊಂದಿಗೆ ಬರುತ್ತದೆ.  

ಬಾಲಿವುಡ್‌ ನಟ ಬಳಸುವ ಪ್ರತಿಯೊಂದೂ ಸಾಮಾನ್ಯವಾಗಿ ಕ್ರೇಜಿ ಪ್ರೈಸ್‌ ಟ್ಯಾಗ್‌ನೊಂದಿಗೆ ಬರುತ್ತದೆ.  

310
ರಾಮ್-ಲೀಲಾ ನಟ 35ನೇ ಜನ್ಮದಿನವನ್ನು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. 

ರಾಮ್-ಲೀಲಾ ನಟ 35ನೇ ಜನ್ಮದಿನವನ್ನು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. 

ರಾಮ್-ಲೀಲಾ ನಟ 35ನೇ ಜನ್ಮದಿನವನ್ನು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. 

410
ಇಲ್ಲಿದೆ ನೋಡಿ ರಣವೀರ್‌ರ ಕೆಲವು ದುಬಾರಿ ವಸ್ತುಗಳ ವಿವರ.

ಇಲ್ಲಿದೆ ನೋಡಿ ರಣವೀರ್‌ರ ಕೆಲವು ದುಬಾರಿ ವಸ್ತುಗಳ ವಿವರ.

ಇಲ್ಲಿದೆ ನೋಡಿ ರಣವೀರ್‌ರ ಕೆಲವು ದುಬಾರಿ ವಸ್ತುಗಳ ವಿವರ.

510
ಫ್ರಾಂಕ್ ಮುಲ್ಲರ್ ವಾಚ್ : ರಣವೀರ್ ಸಿಂಗ್ ಫ್ರಾಂಕ್ ಮುಲ್ಲರ್ ಕೈಗಡಿಯಾರಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ಬ್ರಾಂಡ್‌ನ ಕೈಗಡಿಯಾರಗಳ ಅಪಾರ ಸಂಗ್ರಹವನ್ನು ಹೊಂದಿರುವ  ನಟಿನಿಗೆ ಅಪರೂಪದ ಟೈಮ್‌ಪೀಸ್‌ಗಳಲ್ಲಿ ಒಂದನ್ನು ಹೊಂದಿದ್ದಾರೆ. ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಚಿಂಗ್ ವಾಚ್ ನಂಬರ್‌ 64716. ಇದರ ಬೆಲೆ ಸುಮಾರು 2.6 ಕೋಟಿ ರೂ.

ಫ್ರಾಂಕ್ ಮುಲ್ಲರ್ ವಾಚ್ :
ರಣವೀರ್ ಸಿಂಗ್ ಫ್ರಾಂಕ್ ಮುಲ್ಲರ್ ಕೈಗಡಿಯಾರಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ಬ್ರಾಂಡ್‌ನ ಕೈಗಡಿಯಾರಗಳ ಅಪಾರ ಸಂಗ್ರಹವನ್ನು ಹೊಂದಿರುವ  ನಟಿನಿಗೆ ಅಪರೂಪದ ಟೈಮ್‌ಪೀಸ್‌ಗಳಲ್ಲಿ ಒಂದನ್ನು ಹೊಂದಿದ್ದಾರೆ. ಫ್ರಾಂಕ್ ಮುಲ್ಲರ್ ವ್ಯಾನ್‌ಗಾರ್ಡ್ ಯಾಚಿಂಗ್ ವಾಚ್ ನಂಬರ್‌ 64716. ಇದರ ಬೆಲೆ ಸುಮಾರು 2.6 ಕೋಟಿ ರೂ.

610
ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ : ಭಾರತದಲ್ಲಿ ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ ಸಿಗುವುದು ಬಹಳ ಅಪರೂಪ. ಈ ಬ್ರಾಂಡ್‌ನ ಮೂರರಿಂದ ನಾಲ್ಕು ಬೈಕ್‌ಗಳಲ್ಲಿ ರಣವೀರ್‌ರ ಬಳಿ ಒಂದು ಇದೆ. ಮೂಲಗಳ ಪ್ರಕಾರ, ಲೂಟೆರಾ ಚಿತ್ರದ ನಿರ್ಮಾಪಕರು ಮೆಚ್ಚುಗೆಯ ಸಂಕೇತವಾಗಿ ಗಿಫ್ಟ್‌ ನೀಡಿದ ಬೈಕು  ಅದು. ಅದರ ಬೆಲೆ 7 ಲಕ್ಷ ರೂ.

ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ :
ಭಾರತದಲ್ಲಿ ಏರಿಯಲ್ ವಿಂಟೇಜ್ ಮೋಟಾರ್‌ ಸೈಕಲ್ ಸಿಗುವುದು ಬಹಳ ಅಪರೂಪ. ಈ ಬ್ರಾಂಡ್‌ನ ಮೂರರಿಂದ ನಾಲ್ಕು ಬೈಕ್‌ಗಳಲ್ಲಿ ರಣವೀರ್‌ರ ಬಳಿ ಒಂದು ಇದೆ. ಮೂಲಗಳ ಪ್ರಕಾರ, ಲೂಟೆರಾ ಚಿತ್ರದ ನಿರ್ಮಾಪಕರು ಮೆಚ್ಚುಗೆಯ ಸಂಕೇತವಾಗಿ ಗಿಫ್ಟ್‌ ನೀಡಿದ ಬೈಕು  ಅದು. ಅದರ ಬೆಲೆ 7 ಲಕ್ಷ ರೂ.

710
ಮರ್ಸಿಡಿಸ್ ಬೆಂಜ್ GLS: ಕಸ್ಟಮೈಸ್ ಮಾಡಿದ ಮರ್ಸಿಡಿಸ್ ಬೆಂಜ್ GLS ಓನರ್‌ ಈ ನಟ. ಸುಮಾರು 1.6 ಕೋಟಿ ರೂ. ಬೆಲೆಯ ಈ ವಾಹನವನ್ನು ಹಲವಾರು ಸಂದರ್ಭಗಳಲ್ಲಿ ಮುಂಬೈ ಬೀದಿಗಳಲ್ಲಿ ರಣವೀರ್‌ ಓಡಿಸುತ್ತಿರುವುದು ಕಂಡುಬರುತ್ತದೆ

ಮರ್ಸಿಡಿಸ್ ಬೆಂಜ್ GLS: ಕಸ್ಟಮೈಸ್ ಮಾಡಿದ ಮರ್ಸಿಡಿಸ್ ಬೆಂಜ್ GLS ಓನರ್‌ ಈ ನಟ. ಸುಮಾರು 1.6 ಕೋಟಿ ರೂ. ಬೆಲೆಯ ಈ ವಾಹನವನ್ನು ಹಲವಾರು ಸಂದರ್ಭಗಳಲ್ಲಿ ಮುಂಬೈ ಬೀದಿಗಳಲ್ಲಿ ರಣವೀರ್‌ ಓಡಿಸುತ್ತಿರುವುದು ಕಂಡುಬರುತ್ತದೆ

ಮರ್ಸಿಡಿಸ್ ಬೆಂಜ್ GLS:
ಕಸ್ಟಮೈಸ್ ಮಾಡಿದ ಮರ್ಸಿಡಿಸ್ ಬೆಂಜ್ GLS ಓನರ್‌ ಈ ನಟ. ಸುಮಾರು 1.6 ಕೋಟಿ ರೂ. ಬೆಲೆಯ ಈ ವಾಹನವನ್ನು ಹಲವಾರು ಸಂದರ್ಭಗಳಲ್ಲಿ ಮುಂಬೈ ಬೀದಿಗಳಲ್ಲಿ ರಣವೀರ್‌ ಓಡಿಸುತ್ತಿರುವುದು ಕಂಡುಬರುತ್ತದೆ

810
ಆಯ್ಸ್ಟನ್ ಮಾರ್ಟಿನ್ ರಾಪಿಡ್ : 32ನೇ ಹುಟ್ಟುಹಬ್ಬದಂದು ತನ್ನ ಮೊದಲ ಸ್ಪೋರ್ಟ್ಸ್ ಕಾರ್, ಆಯ್ಸ್ಟನ್ ಮಾರ್ಟಿನ್ ರಾಪಿಡ್‌ನ್ನು ಕೊಂಡಿದ್ದಾರೆ ದೀಪಿಕಾ ಪತಿ, ಭಾರತದಲ್ಲಿ ಸೂಪರ್ ಕಾಸ್ಟ್‌ಲಿ ಕಾರಿನ ಬೆಲೆ 3.88 ಕೋಟಿ ರೂ. (ಎಕ್ಸ್ ಶೋರೂಮ್).  

ಆಯ್ಸ್ಟನ್ ಮಾರ್ಟಿನ್ ರಾಪಿಡ್ : 32ನೇ ಹುಟ್ಟುಹಬ್ಬದಂದು ತನ್ನ ಮೊದಲ ಸ್ಪೋರ್ಟ್ಸ್ ಕಾರ್, ಆಯ್ಸ್ಟನ್ ಮಾರ್ಟಿನ್ ರಾಪಿಡ್‌ನ್ನು ಕೊಂಡಿದ್ದಾರೆ ದೀಪಿಕಾ ಪತಿ, ಭಾರತದಲ್ಲಿ ಸೂಪರ್ ಕಾಸ್ಟ್‌ಲಿ ಕಾರಿನ ಬೆಲೆ 3.88 ಕೋಟಿ ರೂ. (ಎಕ್ಸ್ ಶೋರೂಮ್).  

ಆಯ್ಸ್ಟನ್ ಮಾರ್ಟಿನ್ ರಾಪಿಡ್ :
32ನೇ ಹುಟ್ಟುಹಬ್ಬದಂದು ತನ್ನ ಮೊದಲ ಸ್ಪೋರ್ಟ್ಸ್ ಕಾರ್, ಆಯ್ಸ್ಟನ್ ಮಾರ್ಟಿನ್ ರಾಪಿಡ್‌ನ್ನು ಕೊಂಡಿದ್ದಾರೆ ದೀಪಿಕಾ ಪತಿ, ಭಾರತದಲ್ಲಿ ಸೂಪರ್ ಕಾಸ್ಟ್‌ಲಿ ಕಾರಿನ ಬೆಲೆ 3.88 ಕೋಟಿ ರೂ. (ಎಕ್ಸ್ ಶೋರೂಮ್).
 
910
ಜಾಗ್ವಾರ್ XJL: ಆಸ್ಟನ್ ಮಾರ್ಟಿನ್ ಮತ್ತು ಮರ್ಸಿಡಿಸ್ ಮಾತ್ರವಲ್ಲ, ರಣವೀರ್ ತನ್ನ ಗ್ಯಾರೇಜ್‌ನಲ್ಲಿ ಮತ್ತೊಂದು ಐಷಾರಾಮಿ ಕಾರನ್ನು ಹೊಂದಿದ್ದಾನೆ. 99.56 ಲಕ್ಷ ರೂ ಬೆಲೆಯ ಜಾಗ್ವಾರ್  XJL.  

ಜಾಗ್ವಾರ್ XJL: ಆಸ್ಟನ್ ಮಾರ್ಟಿನ್ ಮತ್ತು ಮರ್ಸಿಡಿಸ್ ಮಾತ್ರವಲ್ಲ, ರಣವೀರ್ ತನ್ನ ಗ್ಯಾರೇಜ್‌ನಲ್ಲಿ ಮತ್ತೊಂದು ಐಷಾರಾಮಿ ಕಾರನ್ನು ಹೊಂದಿದ್ದಾನೆ. 99.56 ಲಕ್ಷ ರೂ ಬೆಲೆಯ ಜಾಗ್ವಾರ್  XJL.  

ಜಾಗ್ವಾರ್ XJL:
ಆಸ್ಟನ್ ಮಾರ್ಟಿನ್ ಮತ್ತು ಮರ್ಸಿಡಿಸ್ ಮಾತ್ರವಲ್ಲ, ರಣವೀರ್ ತನ್ನ ಗ್ಯಾರೇಜ್‌ನಲ್ಲಿ ಮತ್ತೊಂದು ಐಷಾರಾಮಿ ಕಾರನ್ನು ಹೊಂದಿದ್ದಾನೆ. 99.56 ಲಕ್ಷ ರೂ ಬೆಲೆಯ ಜಾಗ್ವಾರ್  XJL.
 
1010
Gucci ರಿವರ್ಸಬಲ್ ವುಲನ್‌  ಕೋಟು : ಒಮ್ಮೆ ತನ್ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ  Gucciಯ ರಿವರ್ಸಬಲ್ ವುಲನ್‌ ಕೋಟು ಪ್ರದರ್ಶಿಸಿದರು. ಈ ಕೋಟಿನ ಬೆಲೆ 3.2 ಲಕ್ಷ ರೂ.

Gucci ರಿವರ್ಸಬಲ್ ವುಲನ್‌  ಕೋಟು : ಒಮ್ಮೆ ತನ್ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ  Gucciಯ ರಿವರ್ಸಬಲ್ ವುಲನ್‌ ಕೋಟು ಪ್ರದರ್ಶಿಸಿದರು. ಈ ಕೋಟಿನ ಬೆಲೆ 3.2 ಲಕ್ಷ ರೂ.

Gucci ರಿವರ್ಸಬಲ್ ವುಲನ್‌  ಕೋಟು :
ಒಮ್ಮೆ ತನ್ನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ  Gucciಯ ರಿವರ್ಸಬಲ್ ವುಲನ್‌ ಕೋಟು ಪ್ರದರ್ಶಿಸಿದರು. ಈ ಕೋಟಿನ ಬೆಲೆ 3.2 ಲಕ್ಷ ರೂ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ರಾವಣನ ಜೊತೆ ರಕುಲ್ ಕಾಣಿಸಿಕೊಂಡ ಆ ದೃಶ್ಯಕ್ಕೆ ಪ್ರೇಕ್ಷಕರು ಫಿದಾ: ರಾಮಾಯಣದಲ್ಲಿ ಶೂರ್ಪನಖಿ ಹವಾ!
Recommended image2
ಐತಿಹಾಸಿಕ ಕಥೆ 'ರಾಮಾಯಣ'ದಲ್ಲಿ ರಾಮನೇ ಎಲ್ಲಾ.. ಆದ್ರೆ ಈ ಸಿನಿಮಾ ನೋಡಿ ಪ್ರೇಕ್ಷಕರು ಹೇಳ್ತಿರೋ ಸತ್ಯ ಏನ್ ಗೊತ್ತಾ?!
Recommended image3
ನೈಜ ಅಭಿನಯದಿಂದ ಜನಪ್ರಿಯಗೊಂಡಿರುವ ಖ್ಯಾತ ನಟಿ ಅತುಲ್ಯ ಅರೆಸ್ಟ್, ಸಿನಿರಂಗದಲ್ಲಿ ಸಂಚಲನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved