ಐಫೆಲ್ ಟವರ್ ತೋರಿಸ್ತೀನಂತ ಗೌರಿನ ಫೂಲ್ ಮಾಡಿದ ಶಾರೂಖ್: ಕಿಂಗ್ ಖಾನ್ ಹತ್ರ ಹನಿಮೂನ್‌ಗೂ ಹಣವಿರಲಿಲ್ಲ
ಹ್ಯಾಪಿ ಆನಿವರ್ಸರಿ ಶಾರೂಖ್-ಗೌರಿ ಖಾನ್ | 29 ವರ್ಷದ ದಾಂಪತ್ಯ ಜೀವನ | ಐಫೆಲ್ ಟವರ್ ತೋರಿಸ್ತೀನಂತ ಪತ್ನಿನ ಫೂಲ್ ಮಾಡಿದ ನಟ
ಬಾಲಿವುಡ್ ನಟ ಕಿಂಗ್ ಖಾನ್ ಶಾರೂಖ್ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ 29ನೇ ವಿವಾಹ ವಾರ್ಷಿಕೋತ್ಸವ ಆಚರಿಸ್ತಿದ್ದಾರೆ.
ಇವರ ವಿವಾಹ ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ.
ಮದುವೆ ಸಮಯದಲ್ಲಿ ಹನಿಮೂನ್ ವಿಚಾರದಲ್ಲಿ ಪತ್ನಿನ ಫೂಲ್ ಮಾಡಿದ್ರು ನಟ
ಮದುವೆಯಾದ ನಂತ ಐಫೆಲ್ ಟವರ್ ತೋರಿಸೋದಾಗಿ ಶಾರೂಖ್ ಗೌರಿಗೆ ಪ್ರಾಮಿಸ್ ಮಾಡಿದ್ರು.
ಮದುವೆಯಾಗೋ ಸಮಯದಲ್ಲಿ ನಾನು ಬಡವನಾಗಿದ್ದೆ. ನನ್ನಲ್ಲಿ ಹಣವಿರಲಿಲ್ಲ ಎಂದಿದ್ದಾರೆ ನಟ.
ಇದು ಸುಳ್ಳಾಗಿತ್ತು. ನನ್ನಲ್ಲಿ ಹಣವೂ ಇರಲಿಲ್ಲ, ಟಿಕೆಟ್ ಕೂಡಾ ಇರಲಿಲಲ್ಲ, ಐಫೆಲ್ ಟವರ್ ಎಂದು ಗೌರಿಯನ್ನು ಡಾರ್ಜಲಿಂಗ್‌ಗೆ ಕರೆದೊಯ್ದಿದ್ದೆ ಎಂದಿದ್ದಾರೆ ಶಾರೂಖ್