ಶ್ರೀದೇವಿಯಿಂದ ದಿವಾಳಿಯಾದ ಪತಿ ಬೋನಿ ಕಪೂರ್? ಇಲ್ಲಿ ಸತ್ಯವಿದೆ
ಬಾಲಿವುಡ್‌ನ 'ರೂಪ್ ಕಿ ರಾಣಿ ಚೋರೋಂಕಾ ರಾಜಾ' ಸಿನಿಮಾ ಆ ದಿನಗಳ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದು. ಏಪ್ರಿಲ್ 16ಕ್ಕೆ ಈ ಚಿತ್ರ ಬಿಡುಗಡೆಯಾಗಿ 27 ವರ್ಷಗಳನ್ನು ಪೂರೈಸಿದೆ. ಅನಿಲ್ ಕಪೂರ್ ಹಾಗೂ ಶ್ರೀದೇವಿ ನಟಿಸಿದ್ದು, ಬೋನಿ ಕಪೂರ್ ನಿರ್ಮಾಣದ ಬಹು ನೀರಿಕ್ಷೀತ ಫಿಲ್ಮ್ ಇದಾಗಿತ್ತು. ಬಾಕ್ಸ್ ಆಫೀಸ್ ಯಶಸ್ಸನ್ನು ಗಳಿಸದ ಕಾರಣ ಸತೀಶ್ ಕೌಶಿಕ್ ಸೋನಿ ಮೀಡಿಯಾದಲ್ಲಿ ಬೋನಿ ಕಪೂರ್‌ಗೆ ಕ್ಷಮೆಯಾಚಿಸಿದ್ದರು.ನಂತರ ಶ್ರೀದೇವಿಯಿಂದಾನೇ ಬೋನಿ ದಿವಾಳಿಯಾದರೂ ಎಂಬ ಸುದ್ದಿಯೂ ಹರಡಿತ್ತು. ಅಷ್ಟಕ್ಕೂ ಏನೀ ಆರೋಪ?

ಶ್ರೀದೇವಿ ಮತ್ತು ಅನಿಲ್ ಕಪೂರ್ ಅಭಿನಯದ ರೂಪ್ ಕಿ ರಾಣಿ ಚೋರನ್ ಕಾ ರಾಜಾ ಬಿಡುಗಡೆಯಾಗಿ, 27 ವರ್ಷಗಳನ್ನು ಏಪ್ರಿಲ್ 16, 2020 ರಂದು ಪೂರ್ಣಗೊಳಿಸಿದೆ.

ಆ ದಿನಗಳ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸುವಲ್ಲಿ ವಿಫಲವಾಯಿತು.

ನಿರ್ಮಾಪಕ ಬೋನಿ ಕಪೂರ್ ಸ್ನೇಹಿತ ಸತೀಶ್ ಕೌಶಿಕ್ ಈ ಚಿತ್ರಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.

ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ಕಾರಣಕ್ಕಾಗಿ ಚಲನಚಿತ್ರವನ್ನು ನಿರ್ಮಿಸಿದ ಬೋನಿ ಕಪೂರ್‌ಗೆ ಸತೀಶ್ ಕೌಶಿಕ್ಕ್ಷ ಮೆಯಾಚಿಸಿದರು, ಈ ಸಿನಿಮಾ ಅವರನ್ನು ದಿವಾಳಿಯಾಗಿಸಿತು.

ಕೆಲವು ವರ್ಷಗಳ ಹಿಂದೆ, ಅನಿಲ್ ಕಪೂರ್, ಶ್ರೀದೇವಿ, ಜಾಕಿ ಶ್ರಾಫ್ ಮತ್ತು ಅನುಪಮ್ ಖೇರ್ ಅಭಿನಯದ ರೂಪ್ ಕಿ ರಾಣಿ ಚೋರನ್ ಕಾ ರಾಜ ಚಿತ್ರದ ಪೋಸ್ಟರ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು ಸತೀಶ್ ಕೌಶಿಕ್ .

'ಹೌದು 25 ವರ್ಷಗಳ ಹಿಂದೆ ಇದು ಬಾಕ್ಸ್‌ಅಫೀಸ್‌ನಲ್ಲಿ ಸಂಭವಿಸಿದ ಅನಾಹುತ, ಆದರೆ ಇದು ನನ್ನ ಮೊದಲ ಮಗು ಮತ್ತು ಹೃದಯಕ್ಕೆ ಹತ್ತಿರದಲ್ಲಿದೆ,' ಎಂದು ಟ್ವೀಟ್ ಮಾಡಿದ್ದರು ಕೌಶಿಕ್.

ಚಿತ್ರದ ವೈಫಲ್ಯವನ್ನು ಸ್ವೀಕರಿಸುವ ಧೈರ್ಯ ತೋರಿಸಿದ್ದಕ್ಕಾಗಿ ಮತ್ತು ವರ್ಷಗಳ ನಂತರ ಕ್ಷಮೆಯಾಚಿಸಿದ್ದಕ್ಕಾಗಿ ಟ್ವಿಟ್ಟರ್ ಯೂಸರ್ಸ್ ಸತೀಶ್ ಕೌಶಿಕ್ ಅವರನ್ನು ಹೊಗಳಿದ್ದಾರೆ.

ಚಿತ್ರವು ಅದರ ಸಮಯಕ್ಕಿಂತ ಮುಂದಿದೆ ಮತ್ತು ಅದನ್ನು ನೋಡಿ ಎಂಜಾಯ್ ಮಾಡಿದ್ದೇವೆ ಎಂದು ಕೆಲವರು ಬರೆದಿದ್ದಾರೆ.

ಈ ಚಿತ್ರದ ಬಜೆಟ್ 9.2 ಕೋಟಿ ರೂ. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ ಕೇವಲ 2.7 ಕೋಟಿ ರೂ.