- Home
- Entertainment
- Cine World
- ನಿಮ್ಮ ತೊಡೆಗೆ ದೊಡ್ಡ ಅಭಿಮಾನಿ, ಸೀಕ್ರೆಟ್ ಏನು?; ನೆಟ್ಟಿಗನ ಕಾಮೆಂಟ್‌ಗೆ ತಿರುಗಿ ಬಿದ್ದ ನಟಿ
ನಿಮ್ಮ ತೊಡೆಗೆ ದೊಡ್ಡ ಅಭಿಮಾನಿ, ಸೀಕ್ರೆಟ್ ಏನು?; ನೆಟ್ಟಿಗನ ಕಾಮೆಂಟ್‌ಗೆ ತಿರುಗಿ ಬಿದ್ದ ನಟಿ
ಲೈವ್ ಚಾಟ್‌ನಲ್ಲಿ ಅಭಿಮಾನಿ ಕೇಳಿದ ನಾಟಿ ಪ್ರಶ್ನೆಗೆ ತಲೆ ಕೆಡಿಸಿಕೊಳ್ಳದೆ ಉತ್ತರ ಕೊಟ್ಟ ನಟಿ ದಕ್ಷಾ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಆಂಡ್ ಬೋಲ್ಡ್ ಫೋಟೋಗಳನ್ನು ಅಪ್ಲೋಡ್ ಮಾಡುವ ತೆಲುಗು ನಟಿ ದಕ್ಷಾ ನಗರ್‌ಕರ್ (Daksha Nagarkar)
ದಕ್ಷಾ ನಗರ್‌ಕರ್ ಅಪ್ಲೋಡ್ ಮಾಡುವ ಹಾಟ್ ಫೋಟೋಗಳಲ್ಲಿ ಅವರ ತೊಡೆ ಹೈಲೈಟ್ ಆಗುತ್ತದೆ. ನೆಟ್ಟಿಗರ ಹೆಚ್ಚಾಗಿ ಅದನ್ನೇ ಗಮನಿಸುವುದು ಅನಿಸುತ್ತದೆ.
ಇತ್ತೀಚಿಗೆ ನಡೆದ ಲೈವ್ ಚಾಟ್‌ನಲ್ಲಿ ನೆಟ್ಟಿಗನೊಬ್ಬ 'ನನಿಗೆ ನಿಮ್ಮ ತೊಡೆಗಳು ಇಷ್ಟ ದೊಡ್ಡ ಅಭಿಮಾನಿ. ಅದರ ಸೀಕ್ರೆಟ್ ಏನು' ಎಂದು ಪ್ರಶ್ನೆ ಮಾಡಿದ್ದರು.
ಆಗ ಸ್ಪಾಂಟೆನಿಯಸ್ ಹಾಗೂ ಸ್ಪೋರ್ತಿವ್ ಆಗಿ 'ನಾನು ಮಸಾಲಾ ವಡೆಗಳನ್ನು ತಿನ್ನುತ್ತೀನಿ' ಎಂದು ಫನ್ನಿಯಾಗಿ ದಕ್ಷಾ ಉತ್ತರ ಕೊಟ್ಟಿದ್ದಾರೆ.
ಕಳೆದ ವರ್ಷ ರಾವಣಾಸುರ ಸಿನಿಮಾ ದಕ್ಷಾಗೆ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು. ಅಲ್ಲಿಂದ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳ ಆಫರ್ ಬಂದಿತ್ತು.
7 ಲಕ್ಷ 29 ಸಾವಿರ ಫಾಲೋವರ್ಸ್ ಹೊಂದಿರುವ ದಕ್ಷಾ ನಗರ್‌ಕರ್ ಕೇವಲ 163 ಫೋಟೋಗಳನ್ನು ಅಪ್ಲೋಡ್ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.