'ಇನ್ನೂ ಮಕ್ಕಳಾಗಿಲ್ಲ, ಮೋದಿ ನಿಮ್ಮ ವಿಮಾನದಲ್ಲಿ ಗಂಡನ ಬಳಿ ಕಳಿಸಿ' ನಟಿಯ ದುಂಬಾಲು
ಪ್ರಧಾನಿ ನರೇಂದ್ರ ಮೋದಿಯವರೆ.. ನಾನು ಮದುವೆಯಾಗಿದ್ದೇನೆ.. ಇನ್ನು ಮಕ್ಕಳಾಗಿಲ್ಲ.. ಪ್ರತ್ಯೇಕ ವಿಮಾನದ ಮೂಲಕ ನನ್ನನ್ನು ಗಂಡನ ಬಳಿ ಸೇರಿಸುವ ಕೆಲಸ ಮಾಡಿ ಎಂದು ಈ ನಟಿ ದುಂಬಾಲು ಬಿದ್ದಿದ್ದಾರೆ. ಏನಿದು ಕತೆ ನೋಡಿ...
19

ನನ್ನನ್ನು ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ ಬಿಡಿ

ನನ್ನನ್ನು ಮುಂಬೈನಿಂದ ಹೊರಗೆ ಕರೆದುಕೊಂಡು ಹೋಗಿ ಬಿಡಿ
29

ಮುಂಬೈ ಜನ ಸರಿ ಇಲ್ಲ.. ತಿರುಗಾಡುತ್ತಾನೇ ಇದ್ದಾರೆ

ಮುಂಬೈ ಜನ ಸರಿ ಇಲ್ಲ.. ತಿರುಗಾಡುತ್ತಾನೇ ಇದ್ದಾರೆ
39

ನಾವು ಮಾತ್ರ ಮನೆಯಲ್ಲಿ ಬಂಧಿಯಾಗಿದ್ದೇವೆ.

ನಾವು ಮಾತ್ರ ಮನೆಯಲ್ಲಿ ಬಂಧಿಯಾಗಿದ್ದೇವೆ.
49

ನನಗೆ ಮದುವೆಯಾಗಿದೆ ಮಕ್ಕಳಾಗಿಲ್ಲ

ನನಗೆ ಮದುವೆಯಾಗಿದೆ ಮಕ್ಕಳಾಗಿಲ್ಲ
59

ಮೋದಿಯವರೇ ನಿಮಗೆ ಚಂದ್ರನ ಮೇಲೆ ಮನೆ ಇದೇಯಾ!

ಮೋದಿಯವರೇ ನಿಮಗೆ ಚಂದ್ರನ ಮೇಲೆ ಮನೆ ಇದೇಯಾ!
69

ಹೇಗಾದರೂ ಮಾಡಿ ನನ್ನನ್ನು ಮುಂಬೈನಿಂದ ಹೊರಕೆ ಕಳಿಸಿ

ಹೇಗಾದರೂ ಮಾಡಿ ನನ್ನನ್ನು ಮುಂಬೈನಿಂದ ಹೊರಕೆ ಕಳಿಸಿ
79

ಮುಂಬೈನಲ್ಲಿ ಇನ್ನೂ ಆರು ತಿಂಗಳಾದರೂ ಕೊರೋನಾ ಕಡಿಮೆ ಆಗಲ್ಲ.

ಮುಂಬೈನಲ್ಲಿ ಇನ್ನೂ ಆರು ತಿಂಗಳಾದರೂ ಕೊರೋನಾ ಕಡಿಮೆ ಆಗಲ್ಲ.
89

ಸದಾ ವಿವಾದಗಳಿಂದಲೇ ಸುದ್ದಿ ಮಾಡುವ ರಾಖಿ ಸಾವಂತ್

ಸದಾ ವಿವಾದಗಳಿಂದಲೇ ಸುದ್ದಿ ಮಾಡುವ ರಾಖಿ ಸಾವಂತ್
99

ರಾಖಿ ಸಾವಂತ್ ಈ ಮನವಿಗೆ ಸೋಶಿಯಲ್ ಮೀಡಿಯಾ ಸಹ ಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.

ರಾಖಿ ಸಾವಂತ್ ಈ ಮನವಿಗೆ ಸೋಶಿಯಲ್ ಮೀಡಿಯಾ ಸಹ ಭಿನ್ನವಾಗಿ ಪ್ರತಿಕ್ರಿಯೆ ನೀಡಿದೆ.
Latest Videos