ಸ್ಟೈಲಿಶ್ ಮ್ಯಾನ್ ರಣವೀರ್‌ ಸಿಂಗ್ ಈ ಲುಕ್‌ ನೋಡಿ ನೀವೇ ಹೇಳಿ ಹೇಗಿದೆ ಎಂದು!

First Published 6, Jul 2020, 4:29 PM

35ರ ಸಂಭ್ರಮದಲ್ಲಿರುವ ಬಾಲಿವುಡ್‌ ರಾಮ್‌ ರಣವೀರ್‌ ಸಿಂಗ್‌ ಫ್ಯಾಷನ್ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಡಿಫರೆಂಟ್‌ ಲುಕ್‌ಗಳನ್ನು ತಮ್ಮದೇ ರೀತಿಯಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವೆಲ್ವೆಟ್‌ ಬಟ್ಟೆಯಿಂದ ಮಾಡಿರುವ ಶಿಮ್ಮರಿ ಪರ್ಪಲ್  ಫಾರ್ಮಲ್ ಲುಕ್.

ಅಡಿದಾಸ್ ಸ್ಟೋರ್ ಉದ್ಘಾಟಣೆ ಮಾಡಲು ಧರಿಸಿದ Neon ಔಟ್‌ ಫಿಟ್.

ನಿಕಲೋಡಿಯನ್‌ ಕಿಡ್ಸ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಕೂಡ ಹೀಗೆ ಧರಿಸಿದ್ದರು.

ರಣವೀರ್ ಧರಿಸಿರುವುದುಮನೀಶ್‌ ಮಲ್ಹೋತ್ರಾ ಡಿಸೈನ್ ಮಾಡಿದ ರೇನ್‌ಬೋ ಜಾಕೆಟ್.

'Umang ಮುಂಬೈ ಪೊಲೀಸ್‌ ಶೋ 2017ರಲ್ಲಿ ಕಾಣಿಸಿಕೊಂಡಿದ್ದು ಹೀಗೆ!

The 50 Most Influential Young Indians of 2017 ಕಾರ್ಯಕ್ರಮದ ಲುಕ್‌ ಇದು.

ಮುಂಬೈನಲ್ಲಿ ಜಿಮ್ ಮುಗಿಸಿದ ನಂತರ ಧರಿಸಿದ ಗ್ರೀನ್- ವೈಟ್ ಔಟ್‌ಫಿಟ್.

GQ India's Men of the Year Awards ಪಡೆಯಲು ಆಗಮಿಸಿದ ಲುಕ್.

ರಣವೀರ್ ಸಿಂಗ್ ಈ ವಿಚಿತ್ರ ಲುಕ್‌ಗಳನ್ನು ನೋಡಿ ಪತ್ನಿ ದೀಪಿಕಾ 'ನಾನೆಂದು ಹೀಗೆ ಟ್ರೈ ಮಾಡುವುದಿಲ್ಲ' ಎಂದಿದ್ದರು.

ವಿಭಿನ್ನ ಶೈಲಿಯ ಉಡುಪುಗಳನ್ನು ಟ್ರೈ ಮಾಡುವುದರಲ್ಲಿ ರಣವೀರ್‌ ಎತ್ತಿದ ಕೈ.

loader