ಹೃತಿಕ್‌ಗೆ ಐಶ್ವರ್ಯಾ ಅಕ್ಕನಂತಿದ್ದಾಳೆಂದು ರಾಕೇಶ್ ರೋಷನ್ ಹೇಳಿದ್ದು ಹೌದಾ?
ಬಾಲಿವುಡ್ ಮಾಸ್ಟರ್ ಡ್ಯಾನ್ಸರ್ ಹಾಗೂ ರೊಮ್ಯಾಂಟಿಕ್ ಮ್ಯಾನ್ ಹೃತಿಕ್ ರೋಷನ್ ಒಂದು ಸಿನಿಮಾದಲ್ಲಿ ಆದ ಎಡವಟ್ಟು ಮತ್ತೆ ಆಗಬಾರದೆಂದು ತಂದೆ ರಾಕೇಶ್ ರೋಷನ್ ಏನ್ ಮಾಡಿದ್ದರು ಗೊತ್ತಾ?

ಬಹುತೇಕ ಹೃತಿಕ್ ಸಿನಿಮಾಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ತಂದೆ ರಾಕೇಶ್ ರೋಷನ್.

'ಧೂಮ್ 2' ಹಾಗೂ 'ಜೋದಾ ಅಕ್ಬರ್' ಚಿತ್ರದಲ್ಲಿ ಹೃತಿಕ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಐಶ್ವರ್ಯ ರೈ.

ಆದರೆ ಐಶ್ವರ್ಯ ಆನ್ ಸ್ಕ್ರೀನ್‌ನಲ್ಲಿ ಹೃತಿಕ್ ಅಕ್ಕನಂತೆ ಕಾಣುತ್ತಾಳೆ ಎಂದು ಮಾತುಗಳು ಕೇಳಿ ಬರಲು ಆರಂಭಿಸಿತ್ತು.

ಧೂಮ್ 2ನಲ್ಲಿ ಅವರಿಬ್ಬರು ರೊಮ್ಯಾನ್ಸ್ ಸಾಕಷ್ಟು ಅಭಿಮಾನಿಗಳ ನಿದ್ದೆ ಗೆಡಿಸಿತ್ತು.

ಜೋದಾ ಅಕ್ಬರ್‌ನಲ್ಲಿ ಇವರಿಬ್ಬರ ಜೋಡಿ ಬಿಗ್ ಹಿಟ್ ಆಯಿತು.

ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಹಾಕಿದ ಬಂಡವಾಳ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಆದರೆ ರಾಕೇಶ್‌ಗೆ ಮಾತ್ರ ಈ ಜೋಡಿ ಒಟ್ಟಾಗಿ ನಟಿಸುವುದು ಇಷ್ಟವೇ ಆಗಿರಲಿಲ್ಲ.

ಖಾಸಗಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿ ಹೃತಿಕ್‌ಗಿಂತ ಸಣ್ಣ ವಯಸ್ಸಿನ ಹುಡುಗಿ ಬೇಕು ಎಂದಿದ್ದರು.

ಅಂದಿನಿಂದ ಹೃತಿಕ್ ಪ್ರತೀ ಸಿನಿಮಾದಲ್ಲೂ ನಟಿಯರ ವಯಸ್ಸಿನ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತಿದ್ದರು.

ಹೃತಿಕ್‌ಗಿಂತ ಚಿಕ್ಕ ವಯಸ್ಸಿನ ನಟಿಯರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು, ತಂದೆ ರೋಷನ್.