ಆಮೀರ್ ಹುಟ್ಟಿದಬ್ಬಕ್ಕೆ ಕ್ರಿಕೆಟ್ ದೇವರ ಸ್ಪೆಷಲ್ ವಿಶ್...
ಬಾಲಿವುಡ್‌ನ 'ಮಿ. ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಹುಟ್ಟಿದ ದಿನ ಇವತ್ತು. ಅವರ 55ನೇ ಹುಟ್ಟಿದ ಹಬ್ಬಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಹೊಳೆ ಹರಿಯುತ್ತಿದೆ. ಈ ನಟ ನಿಸ್ಸಂದೇಹವಾಗಿ ಭಾರತದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಅವರ ಸ್ಟಾರ್ಡಮ್ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಪಂಚದಾದ್ಯಂತದ ಅಭಿಮಾನಿಗಳು ನಟನಿಗೆ ಪ್ರೀತಿ ಮತ್ತು ಬರ್ಥ್‌ಡೇ ವಿಶ್ ಹೇಳುತ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ವಿಶೇಷವಾಗಿ ಟ್ವೀಟ್ ಮಾಡಿ ಅಮೀರ್‌ಗೆ ವಿಶ್ ಮಾಡಿದ್ದಾರೆ.
111

ಇನ್ಟ್ಸಾಗ್ರಾಮ್‌ನಲ್ಲಿ ಸಕ್ರಿಯವಾಗಿರುವ ಆಮೀರ್ ಖಾನ್ ಹಂಚಿಕೊಂಡ ಬಾಲ್ಯದ ಫೋಟೋ.

211
ಅಮ್ಮನೊಂದಿಗಿನ ಬಾಲ್ಯದ ಒಂದು ಚಿತ್ರ.
ಅಮ್ಮನೊಂದಿಗಿನ ಬಾಲ್ಯದ ಒಂದು ಚಿತ್ರ.
311
ಅಮೀರ್ ಖಾನ್ ರಾಷ್ಟ್ರೀಯ ಪ್ರಶಸ್ತಿ ಸಮಾರಂಭ ಸೇರಿದಂತೆ ಯಾವುದೇ ಚಲನಚಿತ್ರಗಳ ಪ್ರಶಸ್ತಿ ಕಾರ್ಯಕ್ರಮಗಳಿಗೂ ಹಾಜರಾಗುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲ.

411
2005ರಲ್ಲಿ ಅಮೀರ್ ಖಾನ್ ಫಿಲ್ಮ್ ಮೇಕರ್ ಕಿರಣ್‌ರಾವ್ ಅವರನ್ನು ಮದುವೆಯಾದರು.

511
ಇವರ ಗಜನಿ ಚಿತ್ರದ ಮೂಲಕ 100 ಕೋಟಿ ಗಳಿಕೆ ಕ್ಲಬ್ ಎಂಬ ಟ್ರೆಂಡ್ ಅನ್ನು ಸಿನಿಮಾ ಉದ್ಯಮದಲ್ಲಿ ಮೊದಲಿಗೆ ಹುಟ್ಟು ಹಾಕಿದವರು ಅಮೀರ್.

611
ಸಿನಿಮಾ ನಟನೆಯ ಜೊತೆ ಸಿನಮಾ ನಿರ್ಮಾಣದಲ್ಲೂ ತಮ್ಮ ಪ್ರತಿಭೆಯಿಂದ ಹೆಸರುಗಳಿಸಿರುವ ಬಾಲಿವುಡ್ ಎವರ್ ಫೆವರೆಟ್ ಖಾನ್.

711
ವರ್ಷಕ್ಕೆ ಒಂದೇ ಒಂದು ಸಿನಿಮಾ ಎನ್ನುವುದು ಮಿ.ಪರ್ಫೆಕ್ಷನಿಸ್ಟ್ ಅವರ ಪಾಲಿಸಿ.

811
ಲಗಾನ್, ತಾರೆ ಜಮೀನ್ ಪರ್, ಮಾಂಗಲ್ ಪಾಂಡೆ, ದಿಲ್ ಚಾಹತಾ ಹೇ, 3 ಇಡಿಯಟ್ಸ್, ಪಿಕೆ, ಫನ್ನಾ,ರಂಗ್ ದೇ ಬಂಸತಿ ಫಿಲ್ಮಂಗಳು ಎವರ್‌ಗ್ರೀನ್.

911
ಅಮೀರ್ ಖಾನ್ ಸಿನಿಮಾಗಳು ವಿಭಿನ್ನ ಪಾತ್ರ ಮತ್ತು ಕಥೆಗಳ ಮೂಲಕ ವಿದೇಶಗಳಲ್ಲೂ ಮೆಚ್ಚುಗೆ ಗಳಿಸಿದೆ.

1011
ಬಾಡಿಗೆತಾಯಿಯ ಮೂಲಕ ಪಡೆದ ಅವರ ಮತ್ತು ಕಿರಣ್ ರಾವ್ ಪುತ್ರ ಆಜಾದ್ ರಾವ್ ಖಾನ್.

1111
ಆಮೀರ್ ಸಿಂಗ್ ಛದ್ದಾಗೆ ಹ್ಯಾಪಿ ಬರ್ತ್‌ಡೇ ಎಂದು ವಿಶ್ ಮಾಡಿದ ಕ್ರಿಕೆಟ್ ದೇವರು ಸಚಿನ್.

Latest Videos