ಬಾಲಿವುಡ್‌ ಖ್ಯಾತ ನಟಿ ಕೀರ್ತಿ ಕುಲ್ಹಾರಿ ಮದುವೆಯಾಗಿದ್ದಾರೆ, ಯಾಕೆ ಎಲ್ಲಿಯೂ ಹೇಳಿಕೊಂಡಿಲ್ಲ?

First Published 20, Apr 2020, 2:51 PM

2010ರಲ್ಲಿ ಖಿಚ್ಡಿ ಚಿತ್ರದ ಮೂಲಕ  ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ಕೀರ್ತಿ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳು  ಇಲ್ಲಿದೆ ನೋಡಿ.....

ಕೀರ್ತಿ ಕುಲ್ಹಾರಿ ಹುಟ್ಟಿದ್ದು ಮುಂಬೈನಲ್ಲಾದರೂ ಮೂಲತಃ ರಾಜಸ್ಥಾನದ ಹುಡುಗಿ.

2016ರಲ್ಲಿ ಸಾಹಿಲ್ ಸೆಹಗಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯಾಗಿ ಕೆಲವೇ ದಿನಗಳಲ್ಲಿ ಪಿಂಕ್‌ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.

ಥಿಯೇಟರ್‌ ಮೂಲಕ ಅಭಿನಯ ಕಲಿತುಕೊಂಡರು ಕೀರ್ತಿ.

ಥಿಯೇಟರ್‌ ಮೂಲಕ ಅಭಿನಯ ಕಲಿತುಕೊಂಡರು ಕೀರ್ತಿ.

ಹೆಚ್ಚಾಗಿ ಟಿ.ವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೇಜಾನ್‌ ಪ್ರೈಮ್‌ನ 'Four more shots please'ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ.

ಕೀರ್ತಿ ವಿವಾಹ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಫೋಟೋ ಅಥವಾ ಇತರೆ ಮಾಹಿತಿ ಶೇರ್ ಮಾಡಿಕೊಂಡಿಲ್ಲ.

13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Mission Mangal ಚಿತ್ರದಲ್ಲಿ ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

loader