ದೀಪಿಕಾ ನಟಿಯಾದರೆ ತಂಗಿ ಅನಿಶಾ ಕ್ರೀಡಾ ಪಟು; 'Live,Love,Laugh'ಸಂಸ್ಥೆಯ ಸಿಇಒ!
ಬಾಲಿವುಡ್ ಸುಂದರಿ, ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಸಹೋದರಿ ಅನಿಶಾ ಇವರೇ ನೋಡಿ. ಲಿವ್ ಲವ್ ಲಾಫ್ ಸಂಸ್ಥೆಯ ಸಿಇಒ, ತಂದೆಯಂತೆ ಬ್ಯಾಡ್ಮಿಂಟನ್ ಕೋಚ್....

ದೀಪಿಕಾ ತನ್ನ ತಂದೆಗೆ ಮತ್ತು ಸಹೋದರಿಗೆ ತುಂಬಾ ಕ್ಲೋಸ್.

ಏರ್‌ಪೋರ್ಟ್ ಲುಕ್‌ನಲ್ಲಿ ಇಬ್ಬರು ಹೆಚ್ಚಾಗಿ ಒಂದೇ ರೀತಿಯ ಡ್ರೆಸ್ ಧರಿಸುತ್ತಾರೆ.

2016ರಲ್ಲಿ ಇಬ್ಬರೇ ಮಾಡಿದ ಇಟಲಿ ಟ್ರಿಪ್ ತುಂಬಾ ಫೇವರೆಟ್ ಮೊಮೆಂಟ್ ಎಂದು ಹೇಳಿಕೊಂಡಿದ್ದರು.

ಮಾನಸಿಕ ನೆಮ್ಮದಿ ಇಲ್ಲದೆ, ಖಿನ್ನತೆಯಿಂದ ಬಳಲುತ್ತಿರುವವರಿಗಾಗಿ ಲಿವ್ ಲವ್ ಲಾಫ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ದೀಪಿಕಾ.

ಈ ಸಂಸ್ಥೆಗೆ ಸಹೋದರಿ ಅನಿಶಾ ಸಿಇಒ.

ಈ ಸಂಸ್ಥೆಗೆ ಸಹೋದರಿ ಅನಿಶಾ ಸಿಇಒ.

ದೀಪಿಕಾ ಜೊತೆ ಅನೇಕ ಅವಾರ್ಡ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಅನಿಶಾಗೆ ಸಿನಿಮಾಗಿಂತಲೂ ಕ್ರೀಡೆಯಲ್ಲಿ ಆಸಕ್ತಿ ಹೆಚ್ಚು.

ಪಾಪರಾಜಿಗಳು ಸೆರೆ ಹಿಡಿದಿರುವ ಫೋಟೋದಲ್ಲಿ ದೀಪಿಕಾ ಸದಾ ತಂಗಿಯ ಕೈ ಹಿಡಿದಿದ್ದಾರೆ.

ಇಬ್ಬರು ಸಹೋದರಿಯರೂ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು.

ಅನಿಶಾ ಟೆನಿಸ್ ಮಾತ್ರವಲ್ಲದೇ ಗಾಲ್ಫ್ ಪ್ಲೇಯರ್ ಸಹ ಹೌದು.

ಅನಿಶಾ ಹುಟ್ಟಿದ್ದು ಫೇಬ್ರವರಿ 1,1992ರಲ್ಲಿ.

ಅನಿಶಾ ಹುಟ್ಟಿದ್ದು ಫೇಬ್ರವರಿ 1,1992ರಲ್ಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.