ಡಿಪ್ರೆಶನ್‌ಗೆ ಒಳಗಾದ ಆಲಿಯಾ ಭಟ್ ಅಕ್ಕ ಶಾಹೀನ್ ಭಟ್; ಕಣ್ಣೀರಿಟ್ಟ ಅಭಿಮಾನಿಗಳು!

First Published 3, Jul 2020, 2:45 PM

ಸೆಲೆಬ್ರಿಟಿಗಳ ಮಗಳಾದ ಕಾರಣ ಚಿತ್ರರಂಗದಲ್ಲಿ ಹೈಲೈಟ್ ಆಗುತ್ತಿದ್ದ ಶಾಹೀನ್ ಭಟ್ ಒಮ್ಮೆ ಡಿಪ್ರೆಶನ್‌ಗೆ ಒಳಗಾಗಿದ್ದರು. ಈ ಘಟನೆಯನ್ನು ಪುಸ್ತಕದ ರೂಪಕ್ಕೆ ತರಲಾಗಿತ್ತು. ಓದಿದ ಪ್ರತಿಯೊಬ್ಬ ಪ್ರತಿಯೊಬ್ಬರೂ ಕಣ್ಣೀರಿಟ್ಟಿದ್ದಾರೆ.

ಬಾಲಿವುಡ್ ನಟಿ ಆಲಿಯಾ ಭಟ್ ಸಹೋದರಿ ಶಾಹೀನ್ ಭಟ್.

ಶಾಹೀನ್ ಭಟ್ ಹುಟ್ಟಿದ್ದು ನವೆಂಬರ್‌ 28,1988ರಲ್ಲಿ.

ತಾನು 12ನೇ ವಯಸ್ಸಿನಲ್ಲೇ ಎದುರಿಸಿದ ಡಿಪ್ರೆಶನ್‌ ದಿನಗಳ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

ಕುಟುಂಬದಲ್ಲಿ ಹೆಚ್ಚಿನ ಆದ್ಯತೆ ಪಡೆಯುತ್ತಿದ್ದ ಶಾಹೀನ್ ಭಟ್‌ಗೆ ಆಲಿಯಾ ಜನಿಸಿದ ನಂತರ ಎಲ್ಲವೂ ಕಪ್ಪಾಗಿ ಕಂಡವು.

ಶಾಹೀನ್ ಭಟ್  ಹುಟ್ಟಿದಾಗ ತಾಯಿ ಸೋನಿ 'You were a little, red bundle of fury. You were just so angry that you were here' ರೀತಿಯಲ್ಲಿದ್ದೆ ಎಂದು ವರ್ಣಿಸಿದ್ದರಂತೆ.

ಶಾಹೀನ್ ಭಟ್‌ರನ್ನು ಮೊದಲು ನೋಡಬೇಕೆಂದು ಆಸ್ಪತ್ರೆಗೆ ಬಂದ ಮಹೇಶ್‌ ಭಟ್‌ ಮದ್ಯಪಾನ ಮಾಡಿದ್ದ ಕಾರಣ ಸಿಬ್ಬಂದಿಗಳ ಜೊತೆ ಜಗಳ ಮಾಡಿದ್ದರಂತೆ!

ತಂದೆಯ ಕೋಪ ,ತಾಯಿಯ ಶಾಂತ ಮನಸ್ಸು ನೋಡಿ ಬೆಳೆದ ಶಾಹೀನ್ ಭಟ್ ಮನಸ್ಥಿತಿಯ ಮೇಲೆ ಹೆಚ್ಚಿನ ರೀತಿಯಲ್ಲಿ ಕೆಟ್ಟ  ಪರಿಣಾಮ ಬೀರಿದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಬಾಲ್ಯದಲ್ಲಿ ಹೆಚ್ಚಾಗಿ ತಾಯಿ ಜೊತೆ ಬೆಳೆದ ಶಾಹೀನ್ ಭಟ್‌ಗೆ ತಂದೆಯ ಜೊತೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಶಾಹೀನ್ ಭಟ್ ಹುಟ್ಟಿದ ಕೆಲವೇ ತಿಂಗಳಲ್ಲಿ ಮಹೇಶ್ ಭಟ್‌ ಮದ್ಯಪಾನ ಬಿಟ್ಟರಂತೆ.

ಸೆಲೆಬ್ರಿಟಿ ಮಗಳು, ಪ್ರಭಾವಿತ ಗುಣಹೊಂದಿರುವ ಪೋಷಕರ ಸಮ್ಮುಖದಲ್ಲಿದ್ದ ಶಾಹೀನ್ ಭಟ್ ಡಿಪ್ರೆಶನ್ ಗೆ ಒಳಗಾಗಿದ್ದರು, ಇದನ್ನು ತಮ್ಮ ‘I’ve Never Been (Un)Happier ಪುಸ್ತಕದಲ್ಲಿ ಅದ್ಭುತವಾಗಿ ವರ್ಣಿಸಿದ್ದಾರೆ.

loader