ಸೂಪರ್ ಆಗಿ ಅಡುಗೆ ಮಾಡ್ತಾರೆ ಸನ್ನಿ ಲಿಯೋನ್ ತಮ್ಮ

First Published Dec 2, 2020, 2:25 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಸಹೋದರ ಸೂಪರ್ ಆಗಿ ಅಡುಗೆ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ..? ಕುಕ್ಕಿಂಗ್ ಎಕ್ಸ್‌ಪರ್ಟ್ ಸನ್ನಿ ಸಹೋದರ

ಬಾಲಿವುಡ್ ನಟಿ ಸನ್ನಿಲಿಯೋನ್ ಸಹೋದರ ಟೇಸ್ಟಿ ಅಡುಗೆ ತಯಾರಿಸ್ತಾರೆ.

ಬಾಲಿವುಡ್ ನಟಿ ಸನ್ನಿಲಿಯೋನ್ ಸಹೋದರ ಟೇಸ್ಟಿ ಅಡುಗೆ ತಯಾರಿಸ್ತಾರೆ.

ವೆರೈಟಿ ವೆರೈಟಿ ಅಡುಗೆ ಮಾಡೋದೆ ಸನ್ನಿ ತಮ್ಮನ ಕೆಲಸ

ವೆರೈಟಿ ವೆರೈಟಿ ಅಡುಗೆ ಮಾಡೋದೆ ಸನ್ನಿ ತಮ್ಮನ ಕೆಲಸ

ಅಷ್ಟಕ್ಕೂ ನಟಿಯ ತಮ್ಮ ಮಾಡೋದೇನು

ಅಷ್ಟಕ್ಕೂ ನಟಿಯ ತಮ್ಮ ಮಾಡೋದೇನು

ಸನ್ನಿ ಲಿಯೋನ್ ಸಹೋದರ ಪ್ರೊಫೆಷನಲ್ ಕುಕ್

ಸನ್ನಿ ಲಿಯೋನ್ ಸಹೋದರ ಪ್ರೊಫೆಷನಲ್ ಕುಕ್

ಬ್ಯುಸಿನೆಸ್ ಮಾರ್ಕೆಟಿಂಗ್ ಓದಿರೋ ಇವರು ಎಕ್ಸಿಕ್ಯೂಟಿವ್ ಶೆಫ್ ಆಗಿ ಕೆಲಸ ಮಾಡ್ತಾರೆ

ಬ್ಯುಸಿನೆಸ್ ಮಾರ್ಕೆಟಿಂಗ್ ಓದಿರೋ ಇವರು ಎಕ್ಸಿಕ್ಯೂಟಿವ್ ಶೆಫ್ ಆಗಿ ಕೆಲಸ ಮಾಡ್ತಾರೆ

ವೆರೈಟಿ ವೆರೈಟಿ ವೆಜ್ ಮತ್ತು ನಾನ್‌ವೆಜ್ ಕುಕ್ ಮಾಡ್ತಾರೆ ಸಂದೀಪ್ ವೊಹ್ರಾ

ವೆರೈಟಿ ವೆರೈಟಿ ವೆಜ್ ಮತ್ತು ನಾನ್‌ವೆಜ್ ಕುಕ್ ಮಾಡ್ತಾರೆ ಸಂದೀಪ್ ವೊಹ್ರಾ

ಇವರ ವೆಬ್‌ಸೈಟ್ ಕೂಡಾ ಇದೆ.

ಇವರ ವೆಬ್‌ಸೈಟ್ ಕೂಡಾ ಇದೆ.

ಪತ್ನಿ ಕರಿಷ್ಮಾ ವೊಹ್ರಾ ಜೊತೆ

ಪತ್ನಿ ಕರಿಷ್ಮಾ ವೊಹ್ರಾ ಜೊತೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?