ನ್ಯಾಷನಲ್ ಲೆವೆಲ್ ಗಾಲ್ಫ್ ಪ್ಲೇಯರ್ ಈ ಬಾಲಿವುಡ್ ನಟಿ..!
ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮಲ್ಟಿ ಟ್ಯಾಲೆಂಟೆಡ್ ನಟನೆ ಮಾತ್ರವಲ್ಲ, ಕ್ರೀಡೆಯಲ್ಲೂ ಎತ್ತಿದ ಕೈ ಈ ಚೆಲುವೆ
111

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮೋಸ್ಟ್ ಟ್ಯಾಲೆಂಟೆಡ್ ನಟಿ

211

ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿರೋ ನಟಿಯರಲ್ಲೊಬ್ಬರು ಈಕೆ

311

ಸೌತ್ ಸಿನಿಮಾ ಸೇರಿ ಬಾಲಿವುಡ್‌ನಲ್ಲಿಯೂ ರಾಕುಲ್ ಹವಾ ಜೋರಾಗಿದೆ

411

ನಟಿಯಾಗಿರೋ ರಾಕುಲ್ ನ್ಯಾಷನಲ್ ಲೆವೆಲ್ ಗಾಲ್ಫ್ ಪ್ಲೇಯರ್ ಅನ್ನೋದು ನಿಮಗೆ ಗೊತ್ತಾ?

511

ಹೌದು ರಾಕುಲ್‌ಗೆ ಬಣ್ಣದ ಲೋಕದ ಜೊತೆಗೆ ಕ್ರೀಡಾ ಲೋಕದ ನಂಟಿದೆ

611

ರಾಕುಲ್ ತಂದೆಯೇ ಅವರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಹುಟ್ಟಿಸಿದವರು

711

ಮಗಳು ಸ್ಪೋರ್ಟ್ಸ್‌ನಲ್ಲಿ ಮಿಂಚಬೇಕೆಂಬುದು ಅವರ ಆಸೆಯಾಗಿತ್ತು

811

ಹಾಗಾಗಿಯೇ ರಾಕುಲ್ ಗಾಲ್ಪ್‌ನಲ್ಲಿ ನ್ಯಾಷನಲ್ ಲೆವೆಲ್ ಆಡಿದ್ದರು

911

ಎಕ್ಸ್ಟ್ರಾ ಪಾಕೆಟ್ ಮನಿ ಇರ್ಲಿ ಅಂತ ಸಿನಿಮಾ ಮಾಡೋಕೆ ಶುರು ಮಾಡಿದ ಈಕೆ ನಟನೆಯೇ ತಮ್ಮ ಬದುಕಾಗಬಹುದೆಂದು ಊಹಿಸಿರಲಿಲ್ಲ

1011

ಆದರೆ ಮಾಡೆಲಿಂಗ್, ಸಿನಿಮಾ ಅಂತ ನಟಿ ಬಣ್ಣದ ಲೋಕದ ಜೊತೆ ಒಂದಾಗಿದ್ದಾರೆ

1111

ಮುಂದಿನ ಸಿನಿಮಾ ಅರ್ಜುನ್ ಕಪೂರ್ ಜೊತೆ ಮಾಡುತ್ತಿದ್ದಾರೆ ಈಕೆ

Latest Videos