ಮುಸ್ಲಿಮರನ್ನು ಪ್ರೀತಿಸಲು ಹೇಳಿಕೊಟ್ಟಿದ್ದೇ ಹಿಂದೂ ಧರ್ಮ: ಸೋನಂ ಕಪೂರ್‌

First Published 26, Mar 2020, 10:09 AM

ಬಾಲಿವುಡ್‌ ಸ್ಟೈಲ್‌ ಐಕಾನ್‌, ಖ್ಯಾತ ನಟ ಅನಿಲ್ ಕಪೂರ್ ಹಿರಿಯ ಪುತ್ರಿ ಸೋನಂ ಕಪೂರ್ ಡ್ರೆಸ್ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಲ್ಲೇ ಇರುತ್ತದೆ. ಈಗ ಹಿಂದೂ ಧರ್ಮದ ಪರವಾಗಿ ನಿಂತು ಮಾತನಾಡಿದ್ದು ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ....
 
ಅಷ್ಟೇ ಅಲ್ಲ ಅವರ ಹೇಳಿಕೆಗಳು ಕೆಲವೊಮ್ಮೆ ಚರ್ಚೆಗೆ ಕಾರಣವಾಗಿರುವಂತಿರುತ್ತದೆ.

ಇದೀಗ ಅವರು ಹಿಂದುತ್ವದ ಬಗ್ಗೆ ನೀಡಿರುವ ಉತ್ತರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಸದಾ ಒಂದಲ್ಲೊಂದು ಕಾರಣಗಳಿಗೆ ಈ ಬಾಲಿವುಡ್ ಸೆಲೆಬ್ರಿಟಿಗಳು ಟ್ರಾಲ್ ಆಗೋದು ಕಾಮನ್. ಇದೀಗ ಸೋನಮ್ ಸರದಿ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಒಬ್ಬರು ನೀವು ಮುಸ್ಲಿಮರನ್ನು ಇಷ್ಟ ಪಡುತ್ತೀರಾ, ಎಂದು ಪಾಕ್ ಅಭಿಮಾನಿಯೊಬ್ಬ ಪ್ರಶ್ನಿಸಿದ್ದ.

ನಾನು ಎಲ್ಲ ಧರ್ಮಗಳ ನಂಬಿಕೆಗಳನ್ನು ಗೌರವಿಸುತ್ತೇನೆ, ಅದನ್ನೇ ನನಗೆ ಹಿಂದು ಧರ್ಮ ಹೇಳಿ ಕೊಟ್ಟಿದ್ದು ಎಂಬ ಉತ್ತರ ನೀಡಿದ್ದಾರೆ.  ಎಂದಿನಂತೆ ತಮ್ಮದೇ ಶೈಲಿಯಲ್ಲಿ ನಾಲಿಗೆ ಹರಿಯ ಬಿಡುವವರ ಬಾಯಿ ಮುಚ್ಚಿಸಿದ್ದಾರೆ.

ಪಾಕ್ ಅಭಿಮಾನಿಗಳನ್ನು ಇಷ್ಟ ಪಡುತ್ತೀರಾ ಎಂದ ಈ ನೀರಜಾ ನಟಿಯನ್ನು ಕೇಳಿದಾಗ 'Love Pakistan and I’m dying to come out there and hang..' ಎಂದು ಉತ್ತರಿಸಿದ್ದರು.

ಸೋನಂರನ್ನು LGBT Icon ಎಂದೂ ಕರೆಯುವುದಿದೆ. ನೀವೊಬ್ಬ ಪ್ರಭಾವಿ, ಶಕ್ತಿಶಾಲಿ  LGBT Icon,ಅದೆಲ್ಲಿಂದ ಅಷ್ಟು ಶಕ್ತಿ ನಿಮಗೆ ಬರುತ್ತೆ ಎಂದು ಕೇಳಿದ್ದಾನೆ.  ಸತ್ಯ ಹೇಳಲು ಹಾಗೂ ಅದಕ್ಕೆ ಬದ್ಧರಾಗಿರಲು ಶಕ್ತಿ ಬೇಡ. ಗಟ್ಟಿ ನಿರ್ಧಾರ ಬೇಕು ಎಂದಿದ್ದಾರೆ.

ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೇ, ಪ್ರಶ್ನಿಸಿದವರು ಮುಟ್ಟಿ ನೋಡಿಕೊಳ್ಳುವಂಥ ಉತ್ತರ ನೀಡುವುದರಲ್ಲಿ ಅನಿಲ್ ಮಗಳದ್ದು ಎತ್ತಿದ ಕೈ.

ಇತ್ತೀಚೆಗೆ ಲಂಡನ್‌ನಿಂದ ಮರಳಿರುವ ಸೋನಂ ಹಾಗೂ ಪತಿ ಆನಂದ್ ಅಹುಜಾ ಸಾಮಾಜಿಕ ಅಂತರ ಕಾಯ್ದಕೊಂಡು, ಗೃಹ ಬಂಧನದಲ್ಲಿದ್ದಾರೆ.

ಮಲಯಾಳಂ ಖ್ಯಾತ ನಟ ದುಲ್ಖರ ಸಲ್ಮಾನ್‌ನೊಂದಿಗೆ 2019ರಲ್ಲಿ ತೆರೆಗ ಬಂದ ಜೋಯಾ ಫ್ಕಾಕ್ಟರ್ ನಂತರ ಸೋನಂ ಸುಮ್ಮನಿದ್ದಾರೆ. ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ

loader