ಪತ್ನಿಯನ್ನೇ ಅನುಮಾನಿಸಿ ಗೂಢಚಾರನಿಟ್ಟ ಖ್ಯಾತ ಬಾಲಿವುಡ್ ನಟ!?

First Published 28, May 2020, 3:03 PM

ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಿದ್ದ ಈ ನಟ, ತಮ್ಮ ಪತ್ನಿ ಮೇಲೆಯೇ ಕಣ್ಣಿಡಲು ಗೂಢಚಾರನನ್ನು ನೇಮಿಸಿದ್ದರು. ಡಿವೋರ್ಸ್ ಪಡೆಯಲು ಕೋರ್ಟಿನಲ್ಲಿ ವಿಚಾರಣೆ ನಡೆಯುವ ವೇಳೆ ಅವರು ಸಿಕ್ಕಿ ಹಾಕಿ ಕೊಂಡಿದ್ದಾರೆ. ದಾಂಪತ್ಯವೆಂದರೆ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಟ್ಟು, ನಡೆಸುವ ಪಾರ್ಟ್ನರ್‌ಶಿಪ್. ಓನರ್‌ಶಿಪ್ ಅಲ್ಲ. ಆದರೆ, ಇವರು ಹೀಗ್ಯಾಕೆ ಮಾಡಿದ್ದು? ಯಾರವರು? ಇಲ್ಲಿದೆ ನೋಡಿ...

ಅದ್ಭುತ ಅಭಿನಯದ ಮೂಲಕ ಬಿ-ಟೌನ್‌ ಗಮನ ಸೆಳೆದಿರುವ ನಟ ನವಾಜುದ್ದೀನ್‌.

ಹೌದು! ನಜಾಜುದ್ದೀನ್‌ ಅಂಜಲಿ ಅಲಿಯಾಸ್‌ ಆಲಿಯಾ ಅವರನ್ನು ಪ್ರೀತಿಸಿ ಮದುವೆಯಾದವರು.

ಮದುವೆಯಾದ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಆರಂಭವಾಯಿತು.

ಈ ಕಾರಣದಿಂದ ಪತ್ನಿ ಮೇಲೆ ನಿಗಾ ಇಡಲು ಗೂಢಚಾರರನ್ನು ನೇಮಿಸಿದ್ದರಂತೆ ನವಾಜುದ್ದೀನ್.

ಪತ್ನಿ ಕಾಲ್‌ ಲಿಸ್ಟ್‌ ಹಾಗೂ ಮೆಸೇಜ್‌ ಎಲ್ಲವೂ ನವಾಜುದ್ದೀನ್‌ ದಾಖಲಿಸಿಕೊಳ್ಳುತ್ತಿದ್ದರು.

ಮಾಧ್ಯಮಗಳಲ್ಲಿ ಅವರಿಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆಂಬ ಗಾಳಿ ಸುದ್ದಿ ಹರಡಲು ಶುರುವಾಗಿತ್ತು.

ಪತ್ನಿ ಅಂಜಲಿ 'ನನ್ನ ಪತಿ ಅಮಾಯಕ. ಅವರು ಹೇಗೆಲ್ಲಾ ಮಾಡುವುದಿಲ್ಲ. ಸೆಲೆಬ್ರಿಟಿ ಆಗಿರುವುದಕ್ಕೆ ಇದೆಲ್ಲಾ ವದಂತಿ' ಎಂದೇ ಸ್ಪಷ್ಟನೆ ನೀಡುತ್ತಿದ್ದರು.

ಈ ಜೋಡಿ ಡಿವೋರ್ಸ್‌ ಪಡೆದುಕೊಳ್ಳುತ್ತೆ ಎಂದು ಕಳೆದೆರಡು ವರ್ಷಗಳಿಂದಲೂ ಸುದ್ದಿ ಹರಿದಾಡುತ್ತಲೇ ಇದೆ.

ನಾಲ್ಕು ವರ್ಷಕ್ಕೂ ಹೆಚ್ಚಾಗಿ ಇಬ್ಬರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ.

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿವೆ.

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿವೆ.

loader