ಬಿಕಿನಿ ತೊಟ್ಟು ಒಂಟೆ ಸವಾರಿ - ಅರ್ಬಾಜ್‌ ಖಾನ್‌ ಗರ್ಲ್‌ಫ್ರೆಂಡ್ ಫೋಟೋ ವೈರಲ್‌!

First Published Jan 22, 2021, 5:40 PM IST

ಬಾಲಿವುಡ್‌ನ ಹಾಟ್‌ ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾರಿಂದ ವಿಚ್ಛೇದನ ಪಡೆದ ನಂತರ ಅರ್ಬಾಜ್ ಖಾನ್ ಇಟಾಲಿಯನ್ ಮಾಡೆಲ್ ಮತ್ತು ನಟಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜಾರ್ಜಿಯಾರ ಬೋಲ್ಡ್‌ ಫೋಟೋಶೂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬಿಕಿನಿ ಧರಿಸಿದ ಒಂಟೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಜಾರ್ಜಿಯಾ ಸ್ವತಃ ಈ ವೀಡಿಯೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ  ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.