ಮಗಳು ಜನಿಸಿದ ನಂತರದ ಅನುಷ್ಕಾರ ಫಿಟ್‌ ಲುಕ್ ಫೋಟೋ ವೈರಲ್‌!

First Published Feb 10, 2021, 3:36 PM IST

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಜನವರಿ 11ರಂದು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗಳು ಹುಟ್ಟಿದ 27 ದಿನಗಳ ನಂತರ ಅನುಷ್ಕಾ ಫುಲ್‌ ಫಿಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ ನಟಿ. ಅಬ್ಬಾ, ನಟಿಯ ಫಿಟ್‌ನೆಸ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ!