ಯಾವ ಬ್ರಾ ಧರಿಸ್ತೀರಿ ಎಂದ ಅಭಿಮಾನಿ: ಬೋಲ್ಡ್ ಆನ್ಸರ್ ಕೊಟ್ಟ 19ರ ನಟಿ
- ಯುವ ನಟಿಗೆ ಬ್ರಾ ಕುರಿತು ಪ್ರಶ್ನೆ ಮಾಡಿದ ಅಭಿಮಾನಿ
- ಮುಜುಗರ ಮಾಡ್ಕೊಳ್ಳಿಲ್ಲ 19ರ ಹುಡುಗಿ..!
- ಮಾಲಿವುಡ್ ಚೆಲುವೆ ಕೊಟ್ಟ ಬೋಲ್ಡ್ ಉತ್ತರ ಇದು
ನಟ, ನಟಿಯರಿಗೆ ಮುಜುಗರವಾಗುವಂತಹ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳುತ್ತಿರುತ್ತಾರೆ. ಇದು ಮೊದಲೇನಲ್ಲ. ಇದರಿಂದ ಸೆಲೆಬ್ರಿಟಿಗಳಿಗೆ ಇರಿಸುಮುರಿಸಾಗಿ ನೆಕ್ಸ್ಟ್ ಕ್ವಶ್ಚನ್ ಅಂತಾರೆ, ಇಲ್ಲವೇ ಸಿಟ್ಟಾಗ್ತಾರೆ, ಇನ್ನು ಕೆಲವು ಹಾಸ್ಯ ಮಾಡಿ ಸ್ಕಿಪ್ ಮಾಡ್ತಾರೆ.
ಆದ್ರೆ ಅವರು ಬೋಲ್ಡ್ ಆಗಿ ಉತ್ತರಿಸುವುದು ಕಡಿಮೆ. ಆದರೆ ಈ ಮಾಲಿವುಡ್ ನಟಿ ದಿಟ್ಟತನದಿಂದ ಉತ್ತರಿಸಿದ್ದಾರೆ. ತಮ್ಮ ಬ್ರಾ ಕುರಿತು ಪ್ರಶ್ನಿಸಿದ ಅಭಿಮಾನಿಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ ಅನಿಖಾ ಸುರೇಂದ್ರನ್
ಯುವ ನಟಿ ಅನಿಖಾ ಸುರೇಂದ್ರನ್ ಬಾಲ ಕಲಾವಿದೆಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. 'ಯೆನ್ನೈ ಅರಿಂದಾಲ್' ಮತ್ತು 'ವಿಶ್ವಾಸಂ' ಎಂಬ ಎರಡು ಚಿತ್ರಗಳಲ್ಲಿ ತಲಾ ಅಜಿತ್ ಅವರ ಮಗಳಾಗಿ ನಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಆಕೆಗೆ ಈಗ ಹತ್ತೊಂಬತ್ತು ವರ್ಷ. ದಕ್ಷಿಣ ಭಾರತದ ಭಾಷೆಗಳಲ್ಲಿ ನಾಯಕಿಯಾಗಿ ಕ್ಯಾಮರಾ ಎದುರಿಸಲು ಸಿದ್ಧರಾಗಿದ್ದಾರೆ ಅನಿಖಾ ಸುರೇಂದ್ರನ್. ಮಾಲಿವುಡ್ ಬೆಡಗಿ ಅನಿಖಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ.
19 ವರ್ಷದ ನಟಿಯಲ್ಲಿ ಅಭಿಮಾನಿಯೊಬ್ಬರು ತಾವು ಯಾವ ಬ್ರಾ ಬಳಸುತ್ತೀರಿ, ನಮಗೆ ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಟಿ ಉತ್ತರಿಸಿ ಅಭಿಮಾನಿಗೆ ಟಿಪ್ಸ್ ಕೊಟ್ಟಿದ್ದಾರೆ.
ಕಾಟನ್ ಬ್ರಾಗಳನ್ನು ಧರಿಸಿ. ನಾನು ಕಾಟನ್ ಪ್ರಿಫರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ನಟಿ ಬೋಲ್ಡ್ ಆಗಿ ಉತ್ತರಿಸಿದ ರೀತಿ ಎಲ್ಲರಿಗೂ ಇಷ್ಟವಾಗಿದೆ.
ಆದ್ರೆ ಅವರು ಬೋಲ್ಡ್ ಆಗಿ ಉತ್ತರಿಸುವುದು ಕಡಿಮೆ. ಆದರೆ ಈ ಮಾಲಿವುಡ್ ನಟಿ ದಿಟ್ಟತನದಿಂದ ಉತ್ತರಿಸಿದ್ದಾರೆ. ತಮ್ಮ ಬ್ರಾ ಕುರಿತು ಪ್ರಶ್ನಿಸಿದ ಅಭಿಮಾನಿಗೆ ಬೋಲ್ಡ್ ಆಗಿ ಉತ್ತರಿಸಿದ್ದಾರೆ ಅನಿಖಾ ಸುರೇಂದ್ರನ್. ಮಲಯಾಳಂ ಸೂಪರ್ ಹಿಟ್ 'ಕಪ್ಪೆಲ್ಲಾ' ರಿಮೇಕ್ ಆಗಿರುವ ನಾಗಾರ್ಜುನ ನಿರ್ಮಾಣದ ತೆಲುಗು ಚಿತ್ರ 'ಬುಟ್ಟ ಬೊಮ್ಮ'ದಲ್ಲಿ ಅನಿಖಾ ನಾಯಕಿಯಾಗಿ ನಟಿಸಲಿದ್ದಾಳೆ.