Kannada

ಜನಪ್ರಿಯ ವಧುವಿನ ಮೇಕಪ್ ಶೈಲಿಗಳು

ಎಷ್ಟೇ ಕೆಟ್ನಾಗಿದ್ದರೂ ಚಂದದ ಲುಕ್ ನೀಡುವಂತೆ ಮೇಕಪ್ ಮಾಡೋದು ಕಲೆ. 

Kannada

ವಧುವಿನ ಮೇಕಪ್

2024ರ ಮದ್ವೆಯಲ್ಲಿ ಮದುಮಗಳ ಹಲವು ರೀತಿಯ ಮೇಕಪ್‌ಗಳು ಜನಪ್ರಿಯವಾಗಿದ್ದವು. ಮ್ಯಾಟ್ ಫಿನಿಶ್ ನೋಟದ ಜೊತೆ ಎಚ್‌ಡಿ ಮೇಕಪ್ ಸಹ ಹೆಚ್ಚು ಜನಪ್ರಿಯವಾಯಿತು.

Kannada

ಮ್ಯಾಟ್ ಮಿನಿಷಿಂಗ್

Oily Skin ಇದ್ದರೆ ಹೆಚ್ಚುವರಿ ಎಣ್ಣೆ ಹೀರಿಕೊಳ್ಳಲು ವಧು ಮ್ಯಾಟ್ ಮೇಕಪ್ ಅನ್ನು ಆಯ್ಕೆ ಮಾಡಿಕೊಂಡರು. ಈ ಮೇಕಪ್‌ಗೆ ಪದೇ ಪದೇ ಟಚ್‌ಅಪ್‌ ಅಗತ್ಯವಿರುವುದಿಲ್ಲ.

Kannada

ನ್ಯಾಚುರಲ್ ಲುಕ್

ಹೆಚ್ಚು ಮೇಕಪ್ ಮಾಡದೆಯೇ ಮುಖದ ಮೇಲಿನ ಕಲೆಗಳನ್ನು ಮರೆ ಮಾಚುವ ನೈಸರ್ಗಿಕ ಮೇಕಪ್ ನೋಟವನ್ನು ಹೆಚ್ಚಿನವರು ಪ್ರಿಫೇರ್ ಮಾಡಿದ್ದರು. ನಾಗ ಚೈತನ್ಯ ವರಿಸಿದ್ದ ಶೋಭಿತಾ ಸಹ ಪ್ರಿಫರ್ ಮಾಡಿದ್ದು ಇದನ್ನೇ.

Kannada

ಏರ್‌ಬ್ರಷ್ ಮೇಕಪ್ ನೋಟ

ಏರ್‌ಬ್ರಷ್ ಮೇಕಪ್‌ನಲ್ಲಿ ಏರ್ ಕಂಪ್ರೆಸರ್ ಸಹಾಯದಿಂದ ವಧುವನ್ನು ಸಿಂಗರಿಸಲಾಗುತ್ತದೆ. ಏರ್‌ಬ್ರಷ್ ಮೇಕಪ್ ಪರ್ಫೆಕ್ಟ್ ಫಿನಿಷಿಂಗ್ ನೀಡುವುದರಿಂದ, ಹೆಚ್ಚು ಹೆಸರು ಮಾಡಿತು.

Kannada

ಎಚ್‌ಡಿ ಮೇಕಪ್

ಮುಖದ ಮೇಲಿನ ಕಲೆ ಮತ್ತು ಗುಳಿಗಳನ್ನು ಮರೆ ಮಾಚಲು ಎಚ್‌ಡಿ ಮೇಕಪ್‌ಗೆ ಹೆಚ್ಚಿನ ಬೇಡಿಕೆಯಿದೆ. ಮುಖದ ಅಪೂರ್ಣತೆ ಮರೆ ಮಾಚಲು ವಿಶೇಷ ಉತ್ಪನ್ನಗಳನ್ನು ಬಳಸಲಾಗುತ್ತದೆ.

Kannada

ಮಿನರಲ್ ಮೇಕಪ್

ಸೂಕ್ಷ್ಮ ಚರ್ಮಕ್ಕೆ ಎಚ್‌ಡಿ ಅಥವಾ ಏರ್‌ಬ್ರಷ್ ಅಲ್ಲ, ಬದಲಾಗಿ ಮಿನರಲ್ ಮೇಕಪ್ ಅನ್ನು ಆಯ್ಕೆ ಮಾಡಲಾಗಿದೆ. ಈ ಮೇಕಪ್ ಉತ್ಪನ್ನಗಳಲ್ಲಿ ವಿಶೇಷ ಖನಿಜಗಳಿವೆ, ಇವು ಯಾವುದೇ ಸಮಸ್ಯೆಯಿಲ್ಲದೆ ಹೊಳಪನ್ನು ನೀಡುತ್ತವೆ.

ವೆಲ್ವೆಟ್ ಸೂಟ್‌ಗೆ 8 ಹೊಂದುವ ಆಕರ್ಷಕ ನೆಕ್‌ಲೈನ್ ವಿನ್ಯಾಸ

ಪಾರ್ಟಿಯಲ್ಲಿ ಸ್ಟೈಲಿಶ್ ಲುಕ್ ನೀಡುವ ಸಿಲ್ಕ್‌ ಆರ್ಗನ್ಜಾ ಸೀರೆಗಳ ಕಲೆಕ್ಷನ್

ಬ್ಲ್ಯಾಕ್ ಆಂಡ್ ವೈಟ್ ಔಟ್‌ಫಿಟ್‌ಗೆ ಆಕ್ಸಿಡೈಸ್ ಆಭರಣವೇ ಬೆಸ್ಟ್; ಇಲ್ಲಿವೆ ಡಿಸೈನ್

ಶೀಘ್ರದಲ್ಲೇ ಎಂಗೇಜ್ ಆಗಲಿದ್ದೀರಾ: ವಜ್ರದ ಉಂಗುರಗಳ ಲೇಟೆಸ್ಟ್‌ ಕಲೆಕ್ಷನ್