ಬೆಲ್ ಪೆಪ್ಪರ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳಿ.
ನಾರಿನಂಶ ಹೆಚ್ಚಿರುವ ಬೆಲ್ ಪೆಪ್ಪರ್ ಅನ್ನು ನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬೆಲ್ ಪೆಪ್ಪರ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕೆಂಪು ಬೆಲ್ ಪೆಪ್ಪರ್‌ನಲ್ಲಿರುವ ಲೈಕೋಪೀನ್ ಹೃದಯದ ಆರೋಗ್ಯಕ್ಕೆ ಉತ್ತಮ.
ಹಳದಿ ಮತ್ತು ಕಿತ್ತಳೆ ಬಣ್ಣದ ಬೆಲ್ ಪೆಪ್ಪರ್‌ನಲ್ಲಿರುವ ಕ್ಯಾರೊಟಿನಾಯ್ಡ್ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಕೆ ಯಿಂದ ಸಮೃದ್ಧವಾಗಿರುವ ಬೆಲ್ ಪೆಪ್ಪರ್ ಎಲುಬುಗಳ ಆರೋಗ್ಯಕ್ಕೆ ಒಳ್ಳೆಯದು.
ಬೆಲ್ ಪೆಪ್ಪರ್‌ನಲ್ಲಿರುವ ಬಯೋಟಿನ್ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ವಿಟಮಿನ್ ಎ, ಸಿ ಮತ್ತು ಬಯೋಟಿನ್ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದು ಆರೋಗ್ಯಕರವೇ?
ನೀವು ವಯಸ್ಸಾದವರಂತೆ ಕಾಣುವಂತೆ ಮಾಡುತ್ತೆ ಈ ಪಾನೀಯಗಳು
2024ರಲ್ಲಿ ವೈರಲ್ ಆದ ಟಾಪ್ 8 ಕಿಚನ್ ಹ್ಯಾಕ್ಸ್ ಇವು; ಗೃಹಿಣಿಯರು ತಿಳಿಯಲೇಬೇಕು!
ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?