ನೀತು ಕಪೂರ್ ಡ್ಯಾನ್ಸ್‌ ವಿಡಿಯೋ : ಆಲಿಯಾ -ರಣಬೀರ್ ಮದುವೆಗೆ ತಯಾರಿನಾ?

First Published 17, Oct 2020, 7:37 PM

ಬಾಲಿವುಡ್‌ನ ಯಂಗ್‌ ಕಪಲ್‌ಗಳಲ್ಲಿ ರಣಬೀರ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಫೇಮಸ್‌. ರಣಬೀರ್‌ ಹಲವು ರಿಲೆಷನ್‌ಶಿಪ್‌ಗಳ ನಂತರ ಈಗ ಅಲಿಯಾರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಇವರ ಮದವೆಗಾಗಿ ಫ್ಯಾನ್ ಬಹಳ ಸಮಯದಿಂದ ಕಾಯುತ್ತಿದ್ದಾರೆ. ನೀತು ಕಪೂರ್ ಡ್ಯಾನ್ಸ್‌  ವಿಡಿಯೋವೊಂದು ವೈರಲ್‌ ಆಗಿದ್ದು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್  ವಿವಾಹದ ವದಂತಿಗಳಿಗೆ ನಾಂದಿ ಹಾಡಿದೆ. ವಿವರ ಇಲ್ಲಿದೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್‌ನ ಲವ್ಲಿ  ಜೋಡಿಗಳಲ್ಲೊಂದು.

ಅವರ ರಿಲೆಷನ್‌ಶಿಪ್‌ನ ಸುದ್ದಿ ಹಂಚಿಕೊಂಡ ಕ್ಷಣದಿಂದ ಈ ಕಪಲ್‌ ಮದುವೆಗೆ ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ.

ವರದಿಗಳ ಪ್ರಕಾರ, ಈ ವರ್ಷ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿತ್ತು.

ಆದರೆ ರಿಷಿ ಕಪೂರ್‌ ಸಾವು, ಕೋವಿಡ್‌ 19 ಕಾರಣಗಳಿಂದ ಮದುವೆ ವಿಳಂಬವಾಯಿತು.

ಸ್ವಲ್ಪ ಸಮಯದ ಹಿಂದೆ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಡ್ಯಾನ್ಸ್‌ ಮಾಡುವ ವಿಡಿಯೋ ವೈರಲ್ ಆಗಿದೆ.

ಆಲಿಯಾ ಮತ್ತು ರಣಬೀರ್ ಮದುವೆಗೆ ರಿಹರ್ಸಲ್ ವಿಡಿಯೋ ಇರಬಹುದೇ ಎಂದು ಅಭಿಮಾನಿಗಳು ಊಹಿಸಿದ್ದಾರೆ.

'ಈ ವರ್ಷ ಯಾವುದೇ ಮದುವೆ ಇರುವುದಿಲ್ಲ ಮತ್ತು ಮುಂದಿನ ವರ್ಷವೂ ಇಲ್ಲ. ರಿಷಿ ಕಪೂರ್ ಅವರ ನಿಧನದ ನಂತರ, 2021 ರ ಮಧ್ಯದವರೆಗೆ ಯಾವುದೇ ವಿವಾಹವಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ರಣಬೀರ್ ಮತ್ತು ಆಲಿಯಾ ಶೀಘ್ರದಲ್ಲೇ   ತಮ್ಮ ಸಂಬಂಧವನ್ನು ಕಾನೂನುಬದ್ಧಗೊಳಿಸುವ ಬಯಕೆಯನ್ನು ವ್ಯಕ್ತಪಡಿಸದ ಹೊರತು ಮದುವೆ ಇಲ್ಲ. ಸದ್ಯಕ್ಕೆ ಅವರು  ವಿವಾಹದ ಬಗ್ಗೆ ಯೋಚಿಸುತ್ತಿಲ್ಲ' ಎಂದು ಬಾಲಿವುಡ್ ಹಂಗಾಮಾ  ವರದಿ ಮಾಡಿದೆ.

ನೀತು ಕಪೂರ್ ಡ್ಯಾನ್ಸ್‌ ಮಾಡಲು ಇಷ್ಟಡುತ್ತಾರೆ ಮತ್ತು ಶೀಘ್ರದಲ್ಲೇ ಮದುವೆ ನಡೆಯುವುದಿಲ್ಲ ಎಂದು ವಿಡಿಯೋ ಕುರಿತು ಮಾತನಾಡುತ್ತಾ ಮೂಲಗಳಿಂದ ಹೊರಬಂದಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 'ಬ್ರಹ್ಮಾಸ್ತ್ರ'ದಲ್ಲಿ ಮೊದಲ ಬಾರಿಗೆ  ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

loader