ಬ್ರೇಕ್‌ಅಪ್ ಮಾಡ್ಕೊಂಡ್ರಾ ರಣಬೀರ್ - ಆಲಿಯಾ..? ಏನು ಹೇಳುತ್ತದೆ ವರದಿ

First Published 25, Oct 2020, 6:09 PM

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಬಾಲವುಡ್‌ನ ಫೇಮಸ್‌ ಯಂಗ್‌ ಜೋಡಿಗಳು. ಸುಮಾರು ಎರಡು ವರ್ಷಗಳಿಗಿಂತ ಹೆಚ್ಚು ಕಾಲದಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ ಈ ಕಪಲ್‌. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಇತ್ತು. ಈ ಸಂಧರ್ಭದಲ್ಲಿ  ಅವರು  ತಮ್ಮ ಸಂಬಂಧ ಮರಿದು ಕೊಂಡಿರಬಹುದು ಎಂದು ರೂಮರ್‌ ಹರಿದಾಡುತ್ತಿದೆ. ಸತ್ಯ ಏನು?

ಬಾಲಿವುಡ್ ಕಪಲ್‌  ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಎರಡು ವರ್ಷಗಳ ಸುದೀರ್ಘ ಸಂಬಂಧದ ನಂತರ ಬೇರೆಯಾಗಿದ್ದರಾ?

ಕೆಲವು ತಿಂಗಳ ಹಿಂದೆ, ಲವ್‌ಬರ್ಡ್ಸ್‌ ಆಲಿಯಾ  ಮತ್ತು ರಣಬೀರ್ ಬ್ರೇಕಪ್‌  ಸುದ್ದಿ   ಆಘಾತ ಉಂಟುಮಾಡಿತ್ತು.

ಈ ಜೋಡಿಯ ಮದುವೆಯ ದಿನಾಂಕವನ್ನು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿರುವ ಸಮಯದಲ್ಲಿ ಈ ಶಾಕಿಂಗ್‌ ನ್ಯೂಸ್‌  ಬೇಸರದ ವಿಷಯವಾಗಿದೆ.

ವರದಿಗಳ ಪ್ರಕಾರ ಆಲಿಯಾ ತನ್ನ 27ರ ಹುಟ್ಟುಹಬ್ಬವನ್ನು ಮಾರ್ಚ್ 15, 2020 ರಂದು ಆಚರಿಸಿಕೊಂಡರು.

ಆಲಿಯಾ ತನ್ನ ಗರ್ಲ್‌ ಗ್ಯಾಂಗ್‌ನೊಂದಿಗೆ ಕಳೆದ  ತನ್ನ ಬರ್ತ್‌ಡೇಯ ಪೋಟೋಗಳನ್ನು  ಹಂಚಿಕೊಂಡಿದ್ದರು. ಆದರೆ ರಣಬೀರ್ ಎಲ್ಲಿಯೂ ಕಾಣಿಸಲಿಲ್ಲ.

ಆಲಿಯಾ  ಬಗ್ಗೆಯ ರಣಬೀರ್‌ರ ಕೋಲ್ಡ್‌ ಬಿಹೇವಿಯರ್‌ ಬ್ರೇಕಪ್‌ಗೆ ಕಾರಣ ಎಂದು ವರದಿಗಳು ತಿಳಿಸಿವೆ.

'ಈ ವರದಿಗಳು ಆಧಾರರಹಿತ ಮತ್ತು ಸುಳ್ಳು. ಆಲಿಯಾ ಮತ್ತು ರಣಬೀರ್ ತುಂಬಾ ಪ್ರೀತಿಸುತ್ತಿದ್ದಾರೆ ಮತ್ತು ಒಟ್ಟಿಗೆ ಇದ್ದಾರೆ" ಎಂದು ಮೂಲವೊಂದು ಬಹಿರಂಗಪಡಿಸಿದೆ.

ರಣಬೀರ್  ಮೇಲೆ ಕ್ರಶ್‌  ಹೊಂದಿರುವ  ಬಗ್ಗೆ ಆಲಿಯಾ ಭಟ್ ಯಾವಾಗಲೂ ಓಪನ್‌ ಆಗಿದ್ದಾರೆ  ಹಾಗೂ ತಮ್ಮನ್ನು  'ರಣಬೀರ್ ನಿಷ್ಠಾವಂತೆ ' ಎಂದು ಹೇಳಿಕೊಂಡಿದ್ದಾರೆ ಆಲಿಯಾ.

ಅಯಾನ್ ಮುಖರ್ಜಿ ಅವರ ಮುಂದಿನ ಸಿನಿಮಾ ಬ್ರಹ್ಮಾಸ್ತ್ರದಲ್ಲಿ ಅಲಿಯಾ ಮತ್ತು ರಣಬೀರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.