ಪೃಥ್ವಿರಾಜ್ ಸಿನಿಮಾ: ಅಕ್ಷಯ್ ಜೊತೆ ಮಾಜಿ ವಿಶ್ವಸುಂದರಿ ಮಾನುಷಿ..!
ಪೃಥ್ವಿರಾಜ್ ಸೆಟ್‌ನಲ್ಲಿ ಮಾಜಿ ವಿಶ್ವಸುಂದರಿ | ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮಾನುಷಿ | ಇಲ್ನೋಡಿ ಫೋಟೋಸ್

ಕೊರೋನಾ ನಂತರ ಯುಕೆಯಲ್ಲಿ ಬೆಲ್‌ಬಾಟಂ ಶೂಟಿಂಗ್ ಮುಗಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದೀಗ ಪೃಧ್ವಿರಾಜ್ ಸಿನಿಮಾ ತಯಾರಿಯಲ್ಲಿದ್ದಾರೆ.

ಬಯೋಪಿಕ್ ಪೃಥ್ವಿರಾಜ್‌ನಲ್ಲಿ ಅಕ್ಷಯ್‌ಗೆ ಜೊತೆಯಾಗಲಿರುವುದು ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

ಇದೀಗ ಇಬ್ಬರೂ ಶೂಟಿಂಗ್‌ಗೆ ಸಿದ್ಧರಾಗಿ ಲಾಕ್‌ಡೌನ್ ನಂತರ ಭೇಟಿಯಾಗಿದ್ದು, ಫೋಟೋ ವೈರಲ್ ಅಗಿದೆ.

ಇಬ್ಬರೂ ಕುಳಿತು ಜೋರಾಗಿ ನಗುತ್ತಿರುವ ಫೋಟೋ ವೈರಲ್ ಆಗಿದೆ.

ಮಾನುಷಿ ಲಾವೆಂಡರ್ ಟಾಪ್-ಜೀನ್ಸ್‌ನಲ್ಲಿದ್ರೆ, ಅಕ್ಷಯ್ ಹ್ಯಾಟ್ ಹಾಕಿ ರಿಪ್ಪಡ್ ಜೀನ್ಸ್ ಬ್ಲಾಕ್ ಟೀ ಶರ್ಟ್ ಹಾಕಿದ್ದಾರೆ.

ಸಿನಿಮಾದಲ್ಲಿಸಂಜಯ್ ದತ್ ಕೂಡಾ ಅಭಿನಯಿಸುತ್ತಿದ್ದಾರೆ.

ದೀಪಾವಳಿ ನಂತರ ಸಂಜಯ್ ಮಾನುಷಿ ಮತ್ತು ಅಕ್ಷಯ್ ಜೊತೆ ಶೂಟ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಚಹಮನ ರಜಪೂತ್ ರಾಜ ಪೃಥ್ವಿರಾಜ್ ಚೌಹಾನ್ ಜೀವನಾಧಾರಿತ ಸಿನಿಮಾ ಆಗಿದೆ ಇದು.

ಇದರಕ್ಕು ಮಾನುಷಿ ಸಂಯೋಗಿತಾ ಪಾತ್ರ ಮಾಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.