84 ಕೋಟಿಯ ಖಾಸಗಿ ಜೆಟ್: ಅಜಯ್‌ದೇವಗನ್ ಲಕ್ಷುರಿಯಸ್ ಲೈಫ್‌ಸ್ಟೈಲ್!
ಅಜಯ್ ದೇವ್‌ಗನ್ ಅವರ ಬಹುನಿರೀಕ್ಷಿತ ಚಿತ್ರ 'ಭುಜ್: ದಿ ಪ್ರೈಡ್' ಚಿತ್ರದ ಟ್ರೈಲರ್ ಸೋಮವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಾಯುಪಡೆಯ ಸ್ಕ್ವಾಡ್ರನ್ ಕ್ಯಾಪ್ಟನ್ ವಿಜಯ್ ಕಾರ್ನಿಕ್ ಪಾತ್ರದಲ್ಲಿ ಅಜಯ್ ದೇವ್‌ಗನ್ ನಟಿಸುತ್ತಿದ್ದಾರೆ. ಅಂದಹಾಗೆ, ಅಜಯ್ ದೇವಗನ್ ನಿಜ ಜೀವನದಲ್ಲಿ ಜೆಟ್ ವಿಮಾನವನ್ನು ಹೊಂದಿದ್ದಾರೆ. 2010 ರಲ್ಲಿ ಖರೀದಿಸಿದ 6 ಜನರ ಆಸನ ಸಾಮರ್ಥ್ಯವನ್ನು ಹೊಂದಿರುವ ಹಾಕರ್ 800 ಹೆಸರಿನ ಈ ಜೆಟ್‌ನ ಬೆಲೆ 84 ಕೋಟಿ ಎಂದು ಹೇಳಲಾಗಿದೆ. ಅಜಯ್ ಈ ಜೆಟ್ ಅನ್ನು ಶೂಟಿಂಗ್, ಪ್ರಚಾರ ಮತ್ತು ವೈಯಕ್ತಿಕ ಪ್ರವಾಸಗಳಿಗಾಗಿ ಬಳಸುತ್ತಾರೆ. ಕೆಲವು ವರದಿಗಳ ಪ್ರಕಾರ, ಅಜಯ್ ತನ್ನ ಜೆಟ್ ಅನ್ನು ಮಾರಾಟ ಮಾಡಿದ್ದಾರೆ. ಅಂದಹಾಗೆ, ಜೆಟ್ ಹೊರತುಪಡಿಸಿ, ಅಜಯ್ ದೇವಗನ್ ಕೂಡ ಒಂದಕ್ಕಿಂತ ಹೆಚ್ಚು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

90 ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಜಯ್ ದೇವಗನ್ ಇಂದು ತಮ್ಮ ಚಿತ್ರಕ್ಕೆ ಭಾರಿ ಮೊತ್ತವನ್ನು ಚಾರ್ಜ್ ಮಾಡುತ್ತಾರೆ.

ಕಾರುಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಅಜಯ್ 2006 ರಲ್ಲಿ Maserati ಕ್ವಾಟ್ರೋಪೋರ್ಟ್ ಖರೀದಿಸಿದರು. ಸುಮಾರು 2.8 ಕೋಟಿ ರೂ ಬೆಲೆಯ ಈ ಕಾರನ್ನು ಖರೀದಿಸಿದ ಮೊದಲ ಭಾರತೀಯ ಇವರು.

2019 ರಲ್ಲಿ 6.5 ಕೋಟಿ ರೂ ಬೆಲೆಬಾಳ್ಳುವ ರೋಲ್ಸ್ ರಾಯ್ಸ್ ಕುಲ್ಲಿನಾನ್ ಅನ್ನು ಖರೀದಿಸಿದ್ದಾರೆ ದೇವಗನ್.

ರೇಂಜ್ ರೋವರ್ ವೋಗ್, ಬಿಎಂಡಬ್ಲ್ಯು 4 ಡ್ 4, ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ನಂತಹ ದುಬಾರಿ ಕಾರುಗಳ ಕಲೆಕ್ಷನ್ ಹೊಂದಿದ್ದಾರೆ ಅಜಯ್ ದೇವಗನ್.

ಮುಂಬೈನ ಜುಹುವಿನ ಶಿವಶಕ್ತಿಯ ಬಂಗಲೆಯಲ್ಲಿ ವಾಸಿಸುತ್ತಿರುವ ಅಜಯ್ ಲಂಡನ್‌ಲ್ಲಿ ವಿಲ್ಲಾವೊಂದರ ಓನರ್ ಕೂಡ ಹೌದು. ಈ ವಿಲ್ಲಾ ಬೆಲೆ 54 ಕೋಟಿ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.ಅಜಯ್ ದೇವಗನ್ ಕುಟುಂಬದೊಂದಿಗೆ ಹಾಲಿಡೇಗೆ ಅಲ್ಲಿಗೆ ಹೋಗುತ್ತಾರೆ.

ಅಜಯ್ ದೇವಗನ್ ಮತ್ತು ಕಾಜೋಲ್‌ರ 'ಶಿವಶಕ್ತಿ' ಬಂಗಲೆ ಮನೆಯ ಗೋಡೆಯಲ್ಲಿ ಸುಂದರವಾದ ವುಡ್‌ವರ್ಕ್ ನೋಡಬಹುದು.

ಬಿಳಿ ಬಣ್ಣದ ಗೋಡೆಗಳನ್ನು ಸುಂದರವಾದ ವರ್ಣಚಿತ್ರಗಳಿಂದ ಅಲಂಕರಿಸಲಾಗಿದೆ.ಕಾಜೋಲ್ ಮನೆಯ ಪ್ರತಿಯೊಂದು ಮೂಲೆಯನ್ನೂ ಬಹಳ ಸುಂದರವಾಗಿ ಅಲಂಕರಿಸಿದ್ದಾರೆ.

ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಇದು ಸ್ವೀಮ್ಮಿಂಗ್ ಪೂಲ್, ಜಿಮ್, ಮಿನಿ ಥಿಯೇಟರ್, ಗ್ರಂಥಾಲಯ, ಕ್ರೀಡಾ ಕೊಠಡಿ ಮತ್ತು ದೊಡ್ಡ ಉದ್ಯಾನವನವನ್ನು ಸಹ ಹೊಂದಿದೆ.

ಈ ನಟನ ವ್ಯಾನಿಟಿ ವ್ಯಾನ್ 5 ಸ್ಟಾರ್ ಹೋಟೆಲ್‌ಗಿಂತ ಕಡಿಮೆ ಎಂದು ಹೇಳಲಾಗುತ್ತದೆ. ಅಜಯ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯ, ಲೀವಿಂಗ್ ರೂಮ್, ಆಫಿಸ್, ಅಡುಗೆಮನೆ, ದೊಡ್ಡ ಟಿವಿ ಮತ್ತು ಉತ್ತಮ ಜಿಮ್ ಕೂಡ ಇದೆ.

ಸುಮಾರು 100 ಕೋಟಿ ರೂ ಮೌಲ್ಯದ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಅಜಯ್ ದೇವ್‌ಗನ್ ಫಿಲ್ಮ್ಸ್ ಓನರ್ ಇವರು, ಕಾಜೋಲ್ ಅವರ 'ಹೆಲಿಕಾಪ್ಟರ್ ಈಲಾ' ಅವರ ಪ್ರೊಡಕ್ಷನ್ ಹೌಸ್ ನಿರ್ಮಿಸಿದ ಸಿನಿಮಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.