ಮುರಿದ ಕೈ, ದೊಡ್ಡ ಸನ್‌ಗ್ಲಾಸ್‌ ಧರಿಸಿ ಫಂಕ್ಷನ್‌ಗೆ ಬಂದ ಐಶ್ವರ್ಯಾ! ಕಾರಣ ಸಲ್ಮಾ‌ನಾ?

First Published 15, Oct 2020, 8:23 PM

ಬಾಲಿವುಡ್‌ ದಿವಾ ಐಶ್ವರ್ಯಾ ರೈರ ಸಿನಿಮಾಗಳಷ್ಟೇ ಪರ್ಸನಲ್‌ ಲೈಫ್‌ ಸಹ ಫೇಮಸ್‌. ಇವರ ಹಾಗೂ ಸಲ್ಮಾನ್ ಖಾನ್ ಆಫೇರ್ ವಿಷಯ ಇಷ್ಟು ವರ್ಷಗಳ ನಂತರವೂ ಸುದ್ದಿಯಲ್ಲಿದೆ. ಐಶ್ವರ್ಯಾರ ಹಳೆಯ ವೀಡಿಯೊವೊಂದು ಮತ್ತೆ ವೈರಲ್‌ ಆಗಿದೆ. ಇದು ಒಂದು ಆವಾರ್ಡ್‌ ಫಂಕ್ಷನ್‌ದ್ದಾಗಿದ್ದು ಇದರಲ್ಲಿ ನಟಿ ಕೈ ಮುರಿದಿದೆ ಹಾಗೂ ದೊಡ್ಡ ಸನ್‌ ಗ್ಲಾಸ್‌ ಧರಿಸಿದ್ದಾರೆ. ನಟಿಯ ಆ ಸ್ಥಿತಿಗೆ ಸಲ್ಮಾನ್‌ ಖಾನ್‌ ಕಾರಣವಿರಬಹುದು ಎಂದು ಹೇಳಲಾಗುತ್ತದೆ.

ಐಶ್ವರ್ಯಾ ರೈ ವೈಯಕ್ತಿಕ ಜೀವನ ಮಾಧ್ಯಮ ಮತ್ತು ಸಾರ್ವಜನಿಕರಿಂದ ಮುಚ್ಚಿಡುವುದು ತುಂಬಾ ಕಷ್ಟ. ಅವರ ಸುದ್ದಿ ಯಾವಾಗಲೂ ಮನರಂಜನಾ ಕ್ಷೇತ್ರದಲ್ಲಿ ಕೋಲಾಹಲ ಎಬ್ಬಿಸುತ್ತದೆ.

ಐಶ್ವರ್ಯಾರ  ಹಳೆಯ ವಿಡಿಯೋ ಮತ್ತೊಮ್ಮೆ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ, ನಟಿ  ಪ್ರಶಸ್ತಿ ಪಡೆಯಲು ದೊಡ್ಡ ಸನ್‌ಗ್ಲಾಸ್‌ ಧರಿಸಿ ಬಂದಿದ್ದರು. ಆ ಸಮಯದಲ್ಲಿ, ಅವರು ತಮಗಾದ ದೈಹಿಕ ನೋವು ಮರೆ ಮಾಚಲು ಯತ್ನಿಸಿದ್ದರು ಎನ್ನಲಾಗುತ್ತಿದೆ.

ಮೆಟ್ಟಿಲಿನಿಂದ ಕಾಲು ಜಾರಿ  ಕೆಳಗೆ ಬಿದ್ದಾಗ ಅವಳು ಗಾಯಗೊಂಡಿದ್ದಳು ಮತ್ತು ಅವಳ ಕಣ್ಣಿನ ಭಾಗ ನೋವಾಗಿದೆ ಎಂದು ತನ್ನ ಭಾಷಣದಲ್ಲಿ ಹೇಳಿದರು ನಟಿ.

'ನಾನು ಮನೆಯ ಹೊರಗಡೆ ಮೆಟ್ಟಿಲಿನಿಂದ ಜಾರಿ ಕೆಳಗೆ ಬಿದ್ದೆ. ಆದರೆ ನಾನು ದೇವರಿಗೆ ಮತ್ತು ನನ್ನ ಹೆತ್ತವರಿಗೆ ಧನ್ಯವಾದ ಹೇಳುತ್ತೇನೆ, ನನಗೆ ದೊಡ್ಡ ಅಪಘಾತ ಸಂಭವಿಸಿಲ್ಲ, ಮೂಳೆಗಳು ಮುರಿದಿಲ್ಲ. ನೀನು ಈ ರೂಪದಲ್ಲಿ ಹೋಗುತ್ತಿಯಾ? ಅಂದರೆ ಈ ರೀತಿ ಫಂಕ್ಷನ್‌ಗೆ ನೀನು ಏಕೆ ಹೋಗಲು  ಬಯಸುತ್ತೀಯಾ ಎಂದು ಜನರು ಕೇಳಿದರು. ಏಕೆಂದರೆ ನಾನು ಇಲ್ಲಿ ವೇದಿಕೆಯಲ್ಲಿರಲು ಮತ್ತು ಈ ಪ್ರಶಸ್ತಿ ಪಡೆಯುಲು ಕಾರಣರಾದ ನನ್ನ ಪ್ರೇಕ್ಷಕರಿಗೆ ಮತ್ತು ಈ ಉದ್ಯಮಕ್ಕೆ ಧನ್ಯವಾದ ಹೇಳಲು ಇದು ಒಂದು ಅವಕಾಶ ಎಂದು ನಾನು ಭಾವಿಸುತ್ತೇನೆ.  ಈ ಅವಕಾಶವನ್ನು ನಾನು ಬಿಡುವುದಿಲ್ಲ. ಆದ್ದರಿಂದ, ತುಂಬಾ ಧನ್ಯವಾದಗಳು, ಇದು ಹೃದಯದ ಭಾವನೆ. ಈ ಪ್ರಶಸ್ತಿ ಕಲೆಗಾಗಿ, ನೀವು ನೋಡುವುದಕ್ಕಿಂತ ಮೀರಿದ ಪ್ರತಿಭೆಗಾಗಿ. ಅದನ್ನೇ ನಾನು ಅಂಗೀಕರಿಸಲು ಬಂದಿದ್ದೇನೆ' ಎಂದಿದ್ದಾರೆ ಬಾಲಿವುಡ್ ಬ್ಯೂಟಿ ಕ್ವೀನ್.

ಆ ಸಮಯದಲ್ಲಿ ನಟಿ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅವನಿಂದ ದೈಹಿಕವಾಗಿ ನಿಂದಿಸಲ್ಪಟ್ಟಿದ್ದಾರೆಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ.

ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ತನ್ನ ಆಗಿನ ಗೆಳೆಯ ತನ್ನನ್ನು ದೈಹಿಕವಾಗಿ ನಿಂದಿಸಿರುವುದನ್ನು ದೃಢ ಪಡಿಸಿದ್ದರು.

'ಅವನು ನನಗೆ ಕಾಲ್‌ ಮಾಡಿ ತುಂಬಾ ಚೀಪ್‌ ಆಗಿ ಮಾತಾಡುತ್ತಿದ್ದ. ನನ್ನ ಸಹನಟರೊಂದಿಗೆ ಆಫೇರ್‌ ಹೊಂದಿದ್ದೇನೆ ಎಂದು ಅವನು ಅನುಮಾನಿಸುತ್ತಿದ್ದ. ಸಲ್ಮಾನ್ ನನ್ನೊಂದಿಗೆ ದೈಹಿಕವಾಗಿ ಹಿಂಸೆ ನೀಡಿದ ಸಂದರ್ಭಗಳು ಇದ್ದವು, ಅದೃಷ್ಟವಶಾತ್ ಯಾವುದೇ ಮಾರ್ಕ್‌ ಇರುತ್ತಿರಲಿಲ್ಲ, ನಾನು ಏನೂ ಆಗಿಲ್ಲದ ಹಾಗೆ ಕೆಲಸಕ್ಕೆ ಹೋಗುತ್ತಿದ್ದೆ.'

ಆದರೆ ಅದೇ ಬಗ್ಗೆ ಸಲ್ಮಾನ್ ಅವರನ್ನು ಪ್ರಶ್ನಿಸಿದಾಗ, 'ನಾನು ಅವಳನ್ನು ಎಂದಿಗೂ ಹೊಡೆಯಲಿಲ್ಲ. ನಾನು ಭಾವುಕ. ನಾನು ಗೋಡೆಗೆ ತಲೆ ಬಡಿದುಕೊಂಡಿದ್ದೇನೆ, ನಾನು ಬೇರೆಯವರನ್ನು ನೋಯಿಸಲಾರೆ. ನೀವು ಜಗಳ ಮಾಡದಿದ್ದರೆ   ಇದರರ್ಥ ನಿಮ್ಮ ನಡುವೆ ಯಾವುದೇ ಪ್ರೀತಿ ಇಲ್ಲ. ಹೊರಗಿನವನೊಂದಿಗೆ ಜಗಳ ಮಾಡುವುದಿಲ್ಲ. ನಾನು ಜಗಳವಾಡುವುದು ಅದು ನಮ್ಮ ಪ್ರೀತಿಯಿಂದಾಗಿ.' ಎಂದು ಹೇಳಿದ್ದರು.

ಸಲ್ಮಾನ್ ಮತ್ತು ಐಶ್ವರ್ಯಾ ಇಬ್ಬರೂ ಬಾಲಿವುಡ್‌ನ ಮೋಸ್ಟ್‌ ಮೆಮೊರಬಲ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ, ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಹಮ್ ದಿಲ್ ದೇ ಚುಕೆ ಸನಮ್  ಸಿನಿಮಾದಲ್ಲಿನ ಅವರ ರೋಮ್ಯಾನ್ಸ್‌ ಇಂದಿಗೂ ಫ್ಯಾನ್ಸ್‌ ಮರೆತಿಲ್ಲ.

ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ತೆರೆಯ ಮೇಲಿನ ಕೆಮಿಸ್ಟ್ರಿ ನಂತರ ನಿಜ ಜೀವನಕ್ಕೂ ಮುಂದುವರಿಯಿತು.

ಆದರೆ ಅವರ ರಿಲೆಷನ್‌ಶಿಪ್‌ ಮುಕ್ತಾಯ ಮಾತ್ರ ತುಂಬಾ ಅಸಹ್ಯಕರ ರೀತಿಯಲ್ಲಿ ಆಯಿತು.

loader