ಉಮ್ರಾವ್ ಜಾನ್ ಪಾತ್ರಕ್ಕೆ ಐಶ್ವರ್ಯಾ ಅಲ್ಲ, ಮೊದಲು ಆಯ್ಕೆಯಾಗಿದ್ದು ಈ ನಟಿ!

First Published Feb 17, 2021, 5:32 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಈ ದಿನಗಳಲ್ಲಿ ಅವರ ಆಟೋಬಯೋಗ್ರಾಫಿ ಅನ್‌ಫಿನಿಶ್ಡ್‌  ಕಾರಣದಿಂದ ನ್ಯೂಸ್‌ನಲ್ಲಿದ್ದಾರೆ. ಈ ಪುಸ್ತಕದಲ್ಲಿ ನಟಿ ತಮ್ಮ ಜೀವನದ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಬಾಲ್ಯ, ಕೆರಿಯರ್‌ ಹಾಗೂ ಬಾಲಿವುಡ್‌ಗೆ ಸಂಬಂಧಿಸಿದ ಘಟನೆಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ನಡುವೆ,  ಫಿಲ್ಮಂ ಕ್ರಿಟಿಕ್‌ ಸುಭಾಷ್ ಕೆ ಝಾ ಪ್ರಿಯಾಂಕಾರ ಬಾಲಿವುಡ್‌ನ ಅರಂಭಿಕ ದಿನಗಳಿಗೆ ಸಂಬಂಧಿಸಿದ ಘಟನೆಯೊಂದನ್ನು ಬೆಳಕಿಗೆ ತಂದಿದ್ದಾರೆ. ಈ ವಿಷಯ 2006ರ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಸಿನಿಮಾಕ್ಕೆ ಸಂಬಂಧಿಸಿದ್ದಾಗಿದೆ.