MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಸೋಶಿಯಲ್‌ ಮೀಡಿಯಾದಲ್ಲಿ ಬಾಡಿ ಪಾಸಿಟಿವಿಟಿ ಹರಡುತ್ತಿರುವ ಸಮೀರಾ ರೆಡ್ಡಿ

ಸೋಶಿಯಲ್‌ ಮೀಡಿಯಾದಲ್ಲಿ ಬಾಡಿ ಪಾಸಿಟಿವಿಟಿ ಹರಡುತ್ತಿರುವ ಸಮೀರಾ ರೆಡ್ಡಿ

ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಇದ್ದಾರೆ ಬಹು ಬಾ‍ಷಾನಟಿ ಸಮೀರಾ ರೆಡ್ಡಿ. ನಟನೆಯಿಂದ ದೂರ ಉಳಿದು 2 ಮಕ್ಕಳ ಲಾಲನೆ ಪಾಲನೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸಮೀರಾ. ಈ ನಡುವೆ ತಮ್ಮ ಇನ್ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌  ಪೋಸ್ಟ್‌ಗಳ ಮೂಲಕ ಸಖತ್‌ ಪಾಸಿಟಿವಿಟಿ ಹರಡುತ್ತಿದ್ದಾರೆ. ಸೋಶಿಯಲ್‌ ಕಂಡೀಷನ್‌ನಿಂದಾಗಿ ಅವಮಾನಕ್ಕೆ ಗುರಿ ಆಗುವ ಭಯದಿಂದ ಹಲವು  ವರ್ಷಗಳ ಕಾಲದಿಂದ ಮೌನವಾಗಿರುವ ಮಹಿಳೆಯರಿಗೆ ದ್ವನಿಯಾಗಿದ್ದಾರೆ ನಟಿ.

1 Min read
Suvarna News | Asianet News
Published : Jul 23 2020, 06:27 PM IST
Share this Photo Gallery
• FB
• TW
• Linkdin
• Whatsapp
112

ತಾವು ಶೇರ್‌ ಮಾಡುವ ವೀಡಿಯೊ ಹಾಗೂ ಮೇಸೆಜ್‌ಗಳ ಮೂಲಕ ಪಾಸಿಟಿವ್‌ ಮೆಸೇಜ್‌ ನೀಡುತ್ತಿದ್ದಾರೆ ನಟಿ.

212

ವಿಶೇಷವಾಗಿ ಮಹಿಳೆಯರಿಗೆ ತಮ್ಮನ್ನು ಹಾಗೂ ತಮ್ಮ ದೇಹವನ್ನು ಪ್ರೀತಿಸಲು ಹೇಳುತ್ತಿರುವ ಸಮೀರಾ ಇಂಟರ್‌ನೆಟ್‌ನಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿದ್ದಾರೆ.

312

ಪ್ರೆಗ್ನೆಸಿ ಹಾಗೂ ಪೋಸ್ಟ್‌ ಪ್ರೆಗ್ನಸಿ ಡಿಪ್ರೆಷನ್‌ ಬಗ್ಗೆ ತಮ್ಮ ಅನುಭವ ಹಾಗೂ ಓವರ್‌ ಕಮ್‌ ಆಗಲು ಟಿಪ್ಸ್ ಶೇರ್ ಮಾಡಿಕೊಂಡ ನಟಿ.

412

ಮಗ ಹಂಸ್‌ ಜನಿಸಿದ ನಂತರ  ತೂಕ ಏರಿಕೆಯಿಂದ ತೀವ್ರವಾಗಿ ಡಿಪ್ರೆಷನ್‌ನಿಂದಾಗಿ ಆ ಸಂತೋಷವನ್ನು ಅನುಭವಿಸಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಸಮೀರಾ.

512

ಈಗ ಎರಡನೇ ಮಗು ನೈರಾ ಜನಿಸಿದ್ದು ಅವಳ ಜೊತೆ ಎಂಜಾಯ್‌ ಮಾಡುವ ಕ್ಷಣಗಳನ್ನು ಫ್ಯಾನ್ಸ್‌ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

612

ಬಾಡಿ ಶೇಮಿಂಗ್‌ ಅನ್ನು ತೀವ್ರವಾಗಿ ಖಂಡಿಸುತ್ತಾರೆ ಸಮೀರಾ.

712

ನಟಿ ತಮ್ಮ ಮುಖದ ಮೇಲೆ ಮೊಡವೆಗಳ ಪೋಟೋ ಶೇರ್‌ ಮಾಡಿ ಜನರು ತಮ್ಮನ್ನು ತಾವು ಇರುವಂತೆ ಒಪ್ಪಿಕೊಳ್ಳಲು ಒತ್ತಾಯಿಸುತ್ತಾ ಸಕರಾತ್ಮಕ ವೈಬ್‌ಗಳನ್ನು ಹಂಚುತ್ತಿದ್ದಾರೆ.

812

ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳ ಜೊತೆ ಟೈಮ್‌ ಕಳೆಯುತ್ತಿರುವ ಸಮೀರಾ ವಿಡಿಯೋಗಳು ವೈರಲ್‌ ಆಗಿವೆ.

912

ನಟಿಯ ಕ್ಯೂಟ್‌ ಮಗಳು ನೈರಾಗೆ ಫಾಲೋವರ್ಸ್‌ ಫಿದಾ ಆಗಿದ್ದಾರೆ.

1012

'ಹಾರ್ಮೋನ್‍ಗಳ ಬದಲಾವಣೆ ಕಾರಣಕ್ಕೆ ಡೆಲಿವರಿಯ ನಂತರ ಡಿಪ್ರಷನ್‌ ಆಗಬಹುದು, ಮೆಂಟಲ್‌ ಹೆಲ್ತ್‌ ಏರುಪೇರಾಗಬಹುದು ಎಂದು ನನಗೆ ಯಾರು ಹೇಳಿರಲಿಲ್ಲ. ಆ ಕಾರಣಕ್ಕೆ ಇಂದು ನಾನು ಈ ಕುರಿತು ಮಾತನಾಡುತ್ತಿದ್ದೇನೆ. ಈ ಬಗ್ಗೆ ಪ್ರತಿ ಮಹಿಳೆಯೂ ತಿಳಿದಿರಬೇಕು' ಎನ್ನುತ್ತಾರೆ ನಟಿ ಸಮೀರಾ ರೆಡ್ಡಿ.

1112

ಸಮೀರಾ ರೆಡ್ಡಿಯ ಮಕ್ಕಳು ಹಂಸ್ ಹಾಗೂ ನೈರಾ.

ಸಮೀರಾ ರೆಡ್ಡಿಯ ಮಕ್ಕಳು ಹಂಸ್ ಹಾಗೂ ನೈರಾ.

ಸಮೀರಾ ರೆಡ್ಡಿಯ ಮಕ್ಕಳು ಹಂಸ್ ಹಾಗೂ ನೈರಾ.

1212

ಪತಿ ಹಾಗೂ ಮಕ್ಕಳ ಜೊತೆಯ ಸಮೀರಾರ ಫೋಟೋ.

ಪತಿ ಹಾಗೂ ಮಕ್ಕಳ ಜೊತೆಯ ಸಮೀರಾರ ಫೋಟೋ.

ಪತಿ ಹಾಗೂ ಮಕ್ಕಳ ಜೊತೆಯ ಸಮೀರಾರ ಫೋಟೋ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved