ಅಭಿಷೇಕ್-ರಾಣಿ ಸಂಬಂಧಕ್ಕೆ ಹುಳಿ ಹಿಂಡಿದವರು ಜಯಾ ಬಚ್ಚನ್‌ ?

First Published 23, Mar 2020, 4:54 PM IST

ಬಾಲಿವುಡ್‌ ಬಾದ್‌ಶಾ ಅಮಿತಾಬ್‌ ಮನೆಯಲ್ಲಿ ಜಯ ಅವರದ್ದೇ ರೂಲ್‌. ಜಯ ಬಚ್ಚನ್, ಬಚ್ಚನ್‌ ಫ್ಯಾಮಿಲಿಯ ಹೆಡ್‌. ಜಯ ಹೇಳಿದ್ದನ್ನು ಎಲ್ಲರೂ ಪಾಲಿಸಬೇಕು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಜಯ ಅವರನ್ನು ಐಶ್ವರ್ಯಾ ರೈ ಬಚ್ಚನ್ ಸ್ಟ್ರಿಕ್ಟ್‌ ಅತ್ತೆ ಎಂದೂ ಕರೆಯಲು ಇದು ಕಾರಣವಂತೆ. ಐಶ್ವರ್ಯ ರೈ ಮತ್ತು ಕರಿಷ್ಮಾ ಕಪೂರ್‌ಗಿಂತ ಮೊದಲು ಬಚ್ಚನ್ ಮನೆಯ ಸೊಸೆ ರಾಣಿ ಮುಖರ್ಜಿ ಆಗಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.  ಆದರೆ ಜಯ ಅವರ ಕಾರಣದಿಂದ  ಅಭಿಷೇಕ್-ರಾಣಿ ನಡುವೆ ಒಡಕು ಮೂಡಿತಂತೆ. ರಾಣಿ ಮುಖರ್ಜಿ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಹಿರೋಯಿನಗಳಲ್ಲಿ ಒಬ್ಬರು. ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ ಅಭಿಷೇಕ್-ರಾಣಿ ಅವರದ್ದು  ಹಿಟ್‌ ಜೋಡಿ. 

ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಅಭಿಷೇಕ್ ಮತ್ತು ರಾಣಿ. ಯುವ ಮತ್ತು ಬಂಟಿ ಔರ್‌ ಬಬ್ಲಿ ಬ್ಲಾಕ್ಬಸ್ಟರ್ ಮೂವಿಗಳು. ಪ್ರೇಕ್ಷಕರಿಗೆ ಪ್ರಿಯವಾಗಿತ್ತು ಈ ಜೋಡಿ. ಜಯ ಕೂಡ ರಾಣಿಯನ್ನು ಇಷ್ಟಪಡಲಾರಂಭಿಸಿದ್ದರು.

'ಯುವ' ಚಿತ್ರದ ನಂತರ ಅಭಿಷೇಕ್ ಮತ್ತು ರಾಣಿ ಅನ್‌ಸ್ಕ್ರೀನ್‌ನ ಬೆಸ್ಟ್ ಜೋಡಿ ಎಂದು ಪರಿಗಣಿಸಲಾಗುತ್ತಿತ್ತು.

'ಲಾಗಾ ಚುನಾರಿ ಮೇ ದಾಗ್' ಚಿತ್ರದ ನಂತರ, ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡರಲ್ಲೂ ಬದಲಾವಣೆ ಕಂಡುಬಂತು.ಚಿತ್ರವು ಹೆಸರು ಮಾಡಲಿಲ್ಲ. ಹಾಗೇ ಅಭಿಷೇಕ್ ಮತ್ತು ರಾಣಿ ಜೋಡಿಯು ಮುಂದುವರಿಯಲಿಲ್ಲ.

ವರದಿಗಳ ಪ್ರಕಾರ, ರಾಣಿ ಅವರು ಜಯ ಅವರಂತೆ ಬಂಗಾಳಿ ಆಗಿದ್ದರಿಂದ ಒಪ್ಪಿಕೊಂಡಿದ್ದರು. ಆದರೆ ಜಯ ಬಚ್ಚನ್, ರಾಣಿ ಮುಖರ್ಜಿ ಮತ್ತು ಅಭಿಷೇಕ್ ಒಟ್ಟಿಗೆ ಲಾಗಾ ಚುನಾರಿ ಮೇ ದಾಗ್' ಚಿತ್ರದಲ್ಲಿ ನಟಿಸಿದಾಗ, ಜಯ ಮತ್ತು ರಾಣಿ ನಡುವೆ ಸೆಟ್‌ನಲ್ಲಿ ಆರಂಭವಾದ ಬಿರುಕು ಅಂತಿಮವಾಗಿ ಅಭಿಷೇಕ್ ಮತ್ತು ರಾಣಿ ಅವರ ಸಂಬಂಧದ ಮೇಲೆ ಪರಿಣಾಮ ಬೀರಿತು.

ಇಬ್ಬರು ಪರಸ್ಪರ ಮಾತು ಕತೆ ಇಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದರು. ಇದು ಅಭಿಷೇಕ್ ಮತ್ತು ರಾಣಿಯ ಹದಗೆಟ್ಟಿರುವ ಸಂಬಂಧವನ್ನು ಕ್ಲಿಯರ್‌ ಆಗಿ ಸಾಬೀತು ಪಡಿಸಿತ್ತು.

ನಂತರ ರಾಣಿ ಅವರ ಕುಟುಂಬವು ವಿವಾಹದ ಬಗ್ಗೆ ಚರ್ಚಿಸಿದಾಗ, ಜಯಾ ರಾಣಿಯ ಬಗ್ಗೆ ಆಡಿದ ಮಾತುಗಳನ್ನು ರಾಣಿ ಸಹಿಸದಾದಳು.

ಅಭಿಷೇಕ್ ಅವರೊಂದಿಗಿನ ಸ್ನೇಹದಲ್ಲಿ ಏನು ತಪ್ಪಾಗಿದೆ ಮತ್ತು ಮದುವೆಗೆ ಆಹ್ವಾನಿಸಲಾಗಿಲ್ಲ ಎಂದು ಅಸಮಾಧಾನಗೊಂಡಿದ್ದಾರೆಯೇ ಎಂದು ರಾಣಿಯನ್ನು ಸಂದರ್ಶನವೊಂದರಲ್ಲಿ ಕೇಳಿದಾಗ, 'ಅಭಿಷೇಕ್ ಮಾತ್ರ ಈ ಬಗ್ಗೆ ಹೇಳಬಹುದು' ಎಂದು ರಾಣಿ ಉತ್ತರಿಸಿದ್ದರು.

ಅಭಿಷೇಕ್‌ ಮತ್ತು ಕರಿಷ್ಮಾ ಕಪೂರ್ ಮದುವೆಯೂ ನಿಶ್ಚಯವಾಗಿತ್ತು, ಆದರೆ ನಂತರ ಕರಿಷ್ಮಾ ತಾಯಿ ಬಬಿತಾಳಿಂದಾಗಿ ಸಂಬಂಧ ಮುಂದುವರೆಯಲಿಲ್ಲ.

ಈಗ ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿವಾಹವಾಗಿ ಇಬ್ಬರಿಗೂ ಆರಾಧ್ಯ ಎಂಬ ಮಗಳು ಇದ್ದಾಳೆ. ಆರಾಧ್ಯ ಬಾಲಿವುಡ್‌ನ ಫೇಮಸ್‌ ಸೆಲೆಬ್ರೆಟಿ ಕಿಡ್‌.

loader