ಆಲಿಯಾ ಭಟ್‌ ಸಿದ್ಧಾರ್ಥ್‌ ಮಲ್ಹೋತ್ರಾ ದೂರವಾಗಿದ್ದೇಕೆ?

First Published 30, May 2020, 4:23 PM

ಸ್ಟೂಡೆಂಟ್ ಅಫ್‌ ದಿ ಇಯರ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಜನಪ್ರಿಯವಾದವರೂ ಆಲಿಯಾ ಭಟ್‌ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ. ಇಬ್ಬರ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಫಿದಾ ಆದ ಪ್ಯಾನ್ಸ್‌ ನಿಜ ಜೀವನದಲ್ಲೂ ಇವರು ಜೋಡಿಯಾಗಲಿ ಎಂದು ಹಾರೈಸಿದ್ದರು. ನಂತರ ಇದು ನಿಜವಾಗಿತ್ತು ಕೂಡ. ಆಲಿಯಾ ಸಿದ್ಧಾರ್ಥ್‌ ಡೇಟಿಂಗ್‌  ಹೆಡ್‌ಲೈನ್‌ ನ್ಯೂಸ್‌ ಆಗಿತ್ತು ಕೆಲವು ದಿನಗಳು. ಆದರೆ ಈ ರಿಲೇಷನ್‌ಶಿಪ್‌ ವರ್ಕೌಟ್‌ ಆಗಲಿಲ್ಲ. ದೀರ್ಘ ಕಾಲದ ನಂತರ ಸಿದ್ಧಾರ್ಥ್‌ ಬ್ರೇಕ್‌ಅಪ್‌ ಬಗ್ಗೆ ಮಾತಾನಾಡಿದ್ದಾರೆ.

ಜನಪ್ರಿಯ ಚಾಟ್ ಶೋವೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಆಲಿಯಾ ಭಟ್ ಮತ್ತು ಅವರೊಂದಿಗಿನ ಸಂಬಂಧದ ಬಗ್ಗೆ ಮಾತಾನಾಡಿದ್ದಾರೆ.

ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮೊದಲು ಕರಣ್ ಜೋಹರ್‌ರ ಸ್ಟೂಡೆಂಟ್ ಅಫ್‌ ದಿ ಇಯರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು. ಅಂದಿನಿಂದ ಅವರ ಅಫೇರ್‌ ರೂಮರ್‌ ಶುರುವಾಗಿತ್ತು.

ಚಿತ್ರದಲ್ಲಿ ಅವರ ಕೆಮಿಸ್ಟ್ರಿ ನೋಡಿ ಇಬ್ಬರು ರಿಯಲ್‌ ಕಪಲ್‌ಗಳಾಗಬೇಕೆಂದು ಅನೇಕ ಅಭಿಮಾನಿಗಳು ಬಯಸಿದ್ದರು.

ಆದರೆ, ಸ್ಟೂಡೆಂಟ್ ಅಫ್‌ ದಿ ಇಯರ್‌ ಬಿಡುಗಡೆಯಾದ ಹಲವು ವರ್ಷಗಳ ನಂತರ ಸಿದ್ಧಾರ್ಥ್ ಮತ್ತು ಆಲಿಯಾ ಒಬ್ಬರಿಗೊಬ್ಬರು ಮನಸೋತು ಬಿ ಟೌನ್‌ನಲ್ಲಿ ಸದ್ದು ಮಾಡಿದರು.

ಇಬ್ಬರೂ ಸಂಬಂಧದ ಬಗ್ಗೆ ಮಾತನಾಡಿದ್ದರೂ, ಅವರ ಪ್ರೀತಿ ಓಪನ್‌ ಸಿಕ್ರೇಟ್‌ ಆಗಿತ್ತು.

ಫೋಟೋಶೂಟ್‌ಗಳಿಂದ ಹಿಡಿದು ಹಾಲಿಡೇವರೆಗೆ ಪರಸ್ಪರ ಕಂಪನಿ ಎಂಜಾಯ್‌ ಮಾಡುತ್ತಿದ್ದರು. ಆದರೆ, ಅಧಿಕೃತಗೊಳಿಸುವ ಮೊದಲೇ  ಆಲಿಯಾ ಮತ್ತು ಸಿದ್‌ ಬೇರೆಯಾದರು.

ಜನಪ್ರಿಯ ಕಾರ್ಯಕ್ರಮವಾದ ಕಾಫಿ ವಿಥ್ ಕರಣ್‌ನಲ್ಲಿ , ಬ್ರೇಕಪ್‌ ನಂತರದ ಆಲಿಯಾ ಜೊತೆಗಿನ ಸಂಬಂಧದ ಬಗ್ಗೆ ಸಿದ್ಧಾರ್ಥ್ ಮಾತನಾಡಿದರು.

'ಇದು ಕಹಿ ಎಂದು ನಾನು ಭಾವಿಸುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಂತರ ನಾವು ನಿಜವಾಗಿಯೂ ಭೇಟಿಯಾಗಿಲ್ಲ. ಸ್ವಲ್ಪ ಸಮಯವಾಗಿದೆ ಮತ್ತು ಇತರ ಯಾವುದೇ ಸಂಬಂಧದಂತೆ ಇದು ಹಾಗೆ ಆಗುತ್ತದೆ. ನನಗೆ ಅವಳು ತುಂಬಾ ಸಮಯದಿಂದ ಗೊತ್ತು'  ಎಂದು ಹೇಳಿದರು ನಟ ಸಿದ್ಧಾರ್ಥ್.

ನಾವು ಅವಳ ಜೊತೆ ಡೇಟಿಂಗ್ ಮಾಡುವ ಮೊದಲೇ ನನಗೆ ಅವಳು ಗೊತ್ತಿತ್ತು. ನಾವು ನಿರ್ದಿಷ್ಟ ಬಾಯ್‌ ಫ್ರೆಂಡ್‌ ಗರ್ಲ್‌ ಫ್ರೆಂಡ್‌ರಂತೆ ಭೇಟಿಯಾಗಿಲ್ಲ. ಆದ್ದರಿಂದ ಸಂಬಂಧ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ.ಇಬ್ಬರು ಒಟ್ಟಿಗೆ ಇರಬಾರದೆಂದು ನಿರ್ಧರಿಸುತ್ತಾರೆ ಎಂದರೆ ಅದಕ್ಕೆ ಒಂದು ಕಾರಣವಿರುತ್ತದೆ. ಸಾಕಷ್ಟು ಅಪ್ಸ್‌ ಆಂಡ್‌ ಡೌನ್ಸ್‌ಗಳಿದ್ದವು. ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮನ್ನು ನೋಡಿಕೊಂಡಾಗ, ಎಲ್ಲಾ ಸಂತೋಷ ಮತ್ತು ಒಳ್ಳೆಯ ನೆನಪುಗಳನ್ನು ನೋಡುತ್ತೀರಿ 'ಎಂದಿದ್ದರು.

ಸಿದ್ಧಾರ್ಥ್ ಆಲಿಯಾ ಸಂಬಂಧಕ್ಕೆ ಬದ್ಧರಾಗಿರಲು ಸಿದ್ಧರಿರಲಿಲ್ಲ. ಕೆರಿಯರ್‌ ಕಡೆ ಗಮನ ಹರಿಸಲು ಬಯಸಿದ್ದರು. ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ತಮ್ಮ ವೃತ್ತಿಜೀವನವನ್ನು ಒಂದೇ ಚಲನಚಿತ್ರದೊಂದಿಗೆ ಪ್ರಾರಂಭಿಸಿದ್ದರೂ ಹೈವೇ,  2 ಸ್ಟೇಟ್ಸ್, ಮತ್ತು ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಮುಂತಾದ  ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿ ಬಾಲಿವುಡ್‌ನಲ್ಲಿ ನೆಲೆಕಂಡಾಗಿತ್ತು ಆಲಿಯಾ.

ಮತ್ತೊಂದೆಡೆ, ಎ ಜಂಟಲ್ಮನ್, ಬಾರ್ ಬಾರ್ ದೇಖೋ, ಇತ್ತೆಫಾಕ್, ಅಯ್ಯರಿ ಮುಂತಾದ ಚಿತ್ರಗಳೊಂದಿಗೆ ಸಿಧಾರ್ಥ್ದ ವೃತ್ತಿಜೀವನದ ಗ್ರಾಫ್ ಕುಸಿಯಲು ಪ್ರಾರಂಭಿಸಿತು, ಯಾವ ಸಿನಿಮಾಗಳೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ .

ಈಗ ಇಬ್ಬರೂ ಮೂವ್‌ ಆನ್‌ ಆಗಿದ್ದಾರೆ. ಆಲಿಯಾ ಭಟ್ ರಣಬೀರ್ ಕಪೂರ್ ಅಫೇರ್‌ ಮಾತು ಮದುವೆವರೆಗೆ ತಲುಪಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಕಿಯಾರಾ ಅಡ್ವಾಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.

loader