- Home
- Entertainment
- Cine World
- ರಶ್ಮಿಕಾ ತಡಬಡಾಯಿಸ್ತಿದ್ರೆ, ತಟ್ಟನೆ ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ ಇವರು..!
ರಶ್ಮಿಕಾ ತಡಬಡಾಯಿಸ್ತಿದ್ರೆ, ತಟ್ಟನೆ ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ ಇವರು..!
ಸಾಲು ಮರದ ತಿಮ್ಮಕ್ಕನ ಮುಕ್ತವಾಗಿ ಹೊಗಳಿದ ನಟ | ರಶ್ಮಿಕಾ ಕನ್ನಡತಿಯಾಗಿದ್ದರೂ ಸಾಲು ಮರದ ತಿಮ್ಮಕ್ಕನ ಕುರಿತು ಮಾತಾಡೋಕೆ ಪದಗಳಿಗೆ ಹುಡುಕಾಡುತ್ತಿದ್ದರೆ ನಟ ವಿವೇಕ್ ಸರಳವಾಗಿ ತಮಿಳರಿಗೆ ಸಾಲು ಮರದ ತಿಮ್ಮಕ್ಕನ ಪರಿಚಯ ಮಾಡಿಕೊಟ್ಟಿದ್ದರು

ಹಲವು ವರ್ಷ ಸಿನಿ ಕ್ಷೇತ್ರದಲ್ಲಿ ತಮ್ಮದೇ ಶೈಲಿಯ ಹಾಸ್ಯ ನಟನೆಯಿಂದ ಗುರುತಿಸಿಕೊಂಡಿದ್ದ, ವೀಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ತಮಿಳಿನ ಖ್ಯಾತ ಹ್ಯಾಸ ನಟ ವಿವೇಕ್(59) ಕೊನೆಯುಸಿರೆಳೆದಿದ್ದಾರೆ.

ಹಾಸ್ಯ ನಟ ಎನ್ನುವುದರ ಜೊತೆ ಜೊತೆಗೇ ಉತ್ತಮ ವ್ಯಕ್ತಿಯಾಗಿ, ಸಾಹಿತ್ಯ ಪ್ರೇಮಿಯಾಗಿಯೂ ಗುರುತಿಸಿಕೊಂಡ ನಟ ಇವರು

ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡ ವಿವೇಕ್ ಅವರ ಕಾಮೆಡಿ ಅಂದಿನವರಿಗೂ ಇಂದಿನವರಿಗೂ ಇಷ್ಟ.

ಹಿಂದೆ ದೊಡ್ಡ ವೇದಿಕೆಯೊಂದರಲ್ಲಿ ನಮ್ಮ ಸಾಲು ಮರದ ತಿಮ್ಮಕ್ಕ ಅವರನ್ನು ಗೌರವಿಸುವ ಸಂದರ್ಭವಿತ್ತು.

ಆ ಸಂದರ್ಭದಲ್ಲಿ ಇವರ ಬಗ್ಗೆ ಇವರ ಮಾತುಗಳನ್ನು ಅನುವಾದಿಸಲು ಸಭೆಯಲ್ಲಿ ಕುಳಿತಿದ್ದ ರಶ್ಮಿಕಾ ಅವರನ್ನು ಕರೆಯಲಾಯಿತು.

ಆದರೆ ಅವರು ಹೇಳಿದ್ದನ್ನು ಅರೆ ಬರೆಯಾಗಿ ಇಂಗ್ಲಿಷ್‌ನಲ್ಲಿ ಹೇಳಲು , ಭಾಷಾಂತರಿಸಲು ರಶ್ಮಿಕಾ ತಡಬಡಾಯಿಸಿದ್ದನ್ನು ನೆನಪಿಸಿಕೊಳ್ಳಬಹುದು.

ತಮ್ಮವರೇ ಆದ ತಿಮ್ಮಕ್ಕ ಬಗ್ಗೆ ರಶ್ಮಿಕಾ ನಿರರ್ಗಳವಾಗಿ ಮಾತನಾಡುತ್ತಾರೆ ಎಂದುಕೊಂಡಿದ್ದ ನಿರೂಪಕಿಗೂ ನಿರಾಸೆ ಆಯ್ತು.

ಅಲ್ಲಿಯೇ ಇದ್ದ ವಿವೇಕ್ ತಾವೊಮ್ಮ ಖ್ಯಾತ ನಟರಾಗಿದ್ದುಕೊಂಡು ತುಂಬಾ ಸರಳವಾಗಿ ಹೆಮ್ಮೆಯಿಂದ ಸಾಲು ಮರದ ತಿಮ್ಮಕ್ಕನ ಕುರಿತು ತಮಿಳರಿಗೆ ಮಾಹಿತಿ ಕೊಟ್ಟಿದ್ದರು.

ಈ ಒಂದು ಘಟನೆಯ ವಿಡಿಯೋ ವೈರಲ್ ಆಗಿತ್ತು. ವಿವೇಕ್ ಅವರ ಸರಳತೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಕಲಾಂ ಅವರ ಜೊತೆ ವಿವೇಕ್

ಕಲಾಂ ಅವರ ಜೊತೆ ವಿವೇಕ್

ಬಾಲಿವುಡ್ ನಟಿ ಶ್ರೀದೇವಿ ಅವರ ಫೇವರೇಟ್ ನಟ ಆಗಿದ್ದರು ವಿವೇಕ್. ತಮ್ಮ ಪತಿ ಬೋನಿ ಕಪೂರ್ ಅವರನ್ನು ವಿವೇಕ್ ನಟನೆ ನೋಡುವಂತೆ ಒತ್ತಾಯಿಸುತ್ತಿದ್ದರು ಶ್ರೀದೇವಿ.