ಇಬ್ಬರು ಪತ್ನಿಯರಿದ್ದೂ ಫಾರ್ಮ್‌ಹೌಸ‌ಲ್ಲಿ ಒಂಟಿಯಾಗಿರುವ 84 ವರ್ಷದ ಧರ್ಮೇಂದ್ರ!

First Published Nov 30, 2020, 5:56 PM IST

ಬಾಲಿವುಡ್‌ನ ಹಿರಿಯ ಸ್ಟಾರ್‌ ಅವರ ಕಾಲದಲ್ಲಿ ಅನೇಕ ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. 84 ವರ್ಷದ ಧರ್ಮೇಂದ್ರರ ಬಗ್ಗೆ ಕೆಲವು ವಿಷಯಗಳು ಬೆಳಕಿಗೆ ಬರುತ್ತಿವೆ. ಇಬ್ಬರು ಹೆಂಡತಿಯರನ್ನು ಹೊಂದಿರುವ ಧರ್ಮೇಂದ್ರ ಪ್ರಸ್ತುತ ಒಂಟಿಯಾಗಿ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ಕಾರಣವೇನು?

ಹಿರಿಯ ನಟ ಧರ್ಮೇಂದ್ರ ಈಗ ಚಿತ್ರ ಪ್ರಪಂಚದಿಂದ ದೂರವಾಗಿದ್ದಾರೆ. ಅವರನ್ನು ಬಾಲಿವುಡ್‌ನ  ಹೀ-ಮ್ಯಾನ್ ಎಂದೂ ಕರೆಯಲಾಗುತ್ತಿತ್ತು.

1997ರಲ್ಲಿ, ಅವರು ವಿಶ್ವದ ಅತ್ಯಂತ ಸುಂದರ 10 ಪುರುಷರಲ್ಲಿ ಒಬ್ಬರಾಗಿದ್ದರು.ಅನೇಕ ಸೂಪರ್‌ಹಿಟ್‌ಗಳನ್ನು ಚಿತ್ರಗಳನ್ನು ನೀಡಿದ್ದಾರೆ ಧರ್ಮೇಂದ್ರ.

ಧರ್ಮೇಂದ್ರ ಜನಿಸಿದ್ದು ಪಂಜಾಬ್‌ನ ಲುಧಿಯಾನ ನಗರದ ನಸ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ. ಜಾಟ್ ಕುಟುಂಬದಲ್ಲಿ ಜನಿಸಿದ ಧರ್ಮೇಂದ್ರ ಬಾಲ್ಯದಿಂದಲೂ ಹೀರೋ ಆಗಲು ಬಯಸಿದ್ದರು.

ಬಾಲಿವುಡ್‌ನತ್ತ ಹೆಜ್ಜೆ ಹಾಕುವ ಮೊದಲು ತನ್ನ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ಮದುವೆಯಾದರು. ಈ ಜೋಡಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಾಗ ತೆರೆ ಮೇಲೆ ಸೂಪರ್‌ಹಿಟ್ ಆಗಿದ್ದ ಅವರ ಮತ್ತು  ಹೇಮಾ ಮಾಲಿನಿಯ ಜೋಡಿ ನಿಜ ಜೀವನದಲ್ಲೂ ಫೇಮಸ್‌ ಆಯಿತು.

ಹೇಮಾಳನ್ನು ಮದುವೆಯಾಗಲು ಅವನು ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಬಯಸಿದಾಗ, ಕೌರ್‌ ನಿರಾಕರಿಸಿದರು.

ಆ ಕಾರಣದಿಂದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಇಸ್ಲಾಂಗೆ ಮತಾಂತರಗೊಂಡು ವಿವಾಹವಾದರು. ಹೇಮಾ ಮಾಲಿನಿ ಮತ್ತು ಧರ್ಮೇಂದ್ರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಎರಡು ಮದುವೆಗಳನ್ನು ಮಾಡಿಕೊಂಡಿದ್ದರೂ ಈಗ 84 ವರ್ಷದ ಧರ್ಮೇಂದ್ರ ತಮ್ಮ ಫಾರ್ಮ್‌ಹೌಸ್‌ನಲ್ಲಿ ಒಂಟಿಯಾಗಿ ವಾಸಿಸುತ್ತಾರೆ. ಮುಂಬೈ ಬಳಿಯ ಲೋನವಾಲದಲ್ಲಿರುವ ತೋಟದ ಮನೆಯಲ್ಲಿ ಸಾವಯವ ಕೃಷಿಯನ್ನು ನೆಡೆಸುತ್ತಿದ್ದಾರೆ ಹಿರಿಯ ನಟ.

ಅವರ ತೋಟದ ಸುತ್ತ  ಬೆಟ್ಟಗಳು ಹಾಗೂ ಜಲಪಾತಗಳಿವೆ. ಅವರು ತಮ್ಮದೇ ಸರೋವರವನ್ನೂ ಹೊಂದಿದ್ದಾರೆ .

ಫಾರ್ಮ್‌ ಹೌಸ್‌ನಲ್ಲಿ ಅನೇಕ ಹಸುಗಳಿವೆ. ಧರ್ಮೇಂದ್ರರ ಲಗರಿ ಫಾರ್ಮ್‌ಹೌಸ್ ಮುಂಬೈ ಜೀವನದಿಂದ ದೂರವಿದೆ. ಧರ್ಮೇಂದ್ರ ಅವರು ತಮ್ಮ ತೋಟದ ಮನೆಯಿಂದ ಅನೇಕ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾಮಾಜಿಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

'ನಾನು ಜಾಟ್ ಮತ್ತು ಜಾಟ್ ಭೂಮಿ ಮತ್ತು ಅವನ ಹೊಲಗಳನ್ನು ಪ್ರೀತಿಸುತ್ತಾನೆ. ನನ್ನ ಹೆಚ್ಚಿನ ಸಮಯವನ್ನು ಲೋನವಾಲಾದ ನನ್ನ ಫಾರ್ಮ್ ಹೌನ್‌ನಲ್ಲಿ ಕಳೆಯುತ್ತೇನೆ. ನಮ್ಮ ಗಮನ ಸಾವಯವ ಕೃಷಿಯ ಮೇಲೆ, ನಾವು ಭತ್ತವನ್ನು ಬೆಳೆಯುತ್ತೇವೆ. ನಾನು ಫಾರ್ಮ್ ಹೌನ್‌ನಲ್ಲಿ ಕೆಲವು ಎಮ್ಮೆಯೂ ಇವೆ,' ಎಂದು ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಹೇಳಿದ್ದಾರೆ.

ಲಾಕ್‌ಡೌನ್‌ ಸಮಯದಿಂದ ಅಂದರೆ ಮಾರ್ಚ್‌ನಿಂದ ಧರ್ಮೇಂದ್ರ ತನ್ನ ತೋಟದ ಮನೆಯಲ್ಲಿರುವ ನಟ ತನ್ನ ಕುಟುಂಬ ಮತ್ತು ಇಬ್ಬರು ಹೆಂಡತಿಯರಿಂದ ದೂರವಿದ್ದಾರೆ. ಆಗಾಗ ಅವರು ಮುಂಬೈಗೆ ಹೋಗುತ್ತಾರೆ.

ಇತ್ತೀಚೆಗೆ, ಧರ್ಮೇಂದ್ರ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿಕೊಂಡು ಕೊರೋನಾ ಬಗ್ಗೆ  ಅತಂಕ ವ್ಯಕ್ತಪಡಿಸಿದ್ದರು

'ನಾವು ಮಾಸ್ಕ್‌ ಧರಿಸಿದಾಗ, ದೂರವಿದ್ದಾಗ ಮತ್ತು ನಗುತ್ತಿರುವಾಗ ಮಾತ್ರ ಕೊರೋನಾ ಹೋಗುತ್ತದೆ' ಎಂದು ಬರೆದಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?