ಬಾಹುಬಲಿ ನಟಿ ಬೇಡ ಎಂದಿದ್ದ ಸಿನಿಮಾಗಳಿವು..! ಸಿಕ್ಕಿದ್ದು ದೀಪಿಕಾಗೆ
ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಟಾಪ್ ಸಿನಿಮಾಗಳಿಗೆ ನೋ ಹೇಳಿದ್ದು ನಿಮಗೆ ಗೊತ್ತಾ..? ಸೂಪರ್ ಸಿನಿಮಾಗಳನ್ನು ಹಲವು ಕಾರಣಗಳಿಂದ ರಿಜೆಕ್ಟ್ ಮಾಡಿದ್ರು ಸೌತ್ ಸ್ವೀಟಿ

ದಕ್ಷಿಣದ ಸೂಪರ್ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶೆಟ್ಟಿ 2005 ರ ತೆಲುಗು ಚಲನಚಿತ್ರ ಸೂಪರ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು.

ನಂತರದ ವರ್ಷ ಅವರು ಎಸ್.ಎಸ್. ರಾಜಮೌಳಿ ಅವರ ವಿಕ್ರಮಾರ್ಕುಡು ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಅಲ್ಲಿಂದ ನಟಿ ಹಿಂತಿರುಗಿ ನೋಡಿಲ್ಲ.

ಅವರು ಅನೇಕ ದೊಡ್ಡ ಬಜೆಟ್ ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆದರೆ ಬಾಹುಬಲಿ ಸರಣಿಯಲ್ಲಿ ರಾಜಕುಮಾರಿ ದೇವಸೇನಾ ಅವರ ಪಾತ್ರ ಅವರ ಕೆರಿಯರ್‌ನ ಸೂಪರ್ ಹಿಟ್ ಪಾತ್ರ.

ಈಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.

ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಸಾಕಷ್ಟು ದೊಡ್ಡ ಅವಕಾಶಗಳು ಮತ್ತು ಚಲನಚಿತ್ರಗಳು ದೊರೆತವು. ಆದರೆ ಕೆಲವು ಕಾರಣಗಳಿಗಾಗಿ ಅವರು ಹಲವು ಸಿನಿಮಾ ತಿರಸ್ಕರಿಸಿದ್ದರು.

ಈ ಹಿಂದೆ ಕರಣ್ ಜೋಹರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ತಮಿಳು-ತೆಲುಗು ನಟಿ ಸಜ್ಜಾಗಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು.

ನಿರ್ದೇಶಕ-ನಿರ್ಮಾಪಕ ಪ್ರಾಜೆಕ್ಟ್ ಜೊತೆ ನಟಿಯನ್ನು ಸಂಪರ್ಕಿಸಿದ್ದರು. ಆದರೆ ಆ ಪಾತ್ರ ನಟಿಗೆ ಇಷ್ಟವಾಗದ ಕಾರಣ ಒಪ್ಪಿಕೊಂಡಿರಲಿಲ್ಲ.

ವರದಿಗಳ ಪ್ರಕಾರ, ಅವರು ತಮಾಶಾ, ಸಿಂಗಮ್ ಮತ್ತು ಗೋಲ್ಮಾಲ್ ಸರಣಿಯ ಕಂತುಗಳನ್ನು ಸಹ ತಿರಸ್ಕರಿಸಿದ್ದಾರೆ.

ಟಾಲಿವುಡ್ ನಟಿ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾ ನಿರಾಕರಿಸಿದ್ದಾರೆ. ಅದೇ ಪಾತ್ರವನ್ನು ಈಗ ತ್ರಿಶಾ ನಿರ್ವಹಿಸುತ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಜಯರಾಮ್, ಐಶ್ವರ್ಯಾ ರೈ ಬಚ್ಚನ್ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಭು, ವಿಕ್ರಮ್ ಪ್ರಭು, ಮತ್ತು ಐಶ್ವರ್ಯಾ ಲಕ್ಷ್ಮೀ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಚಾಡಿಯನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಆದರೆ ಅನುಷ್ಕಾ ಶೆಟ್ಟಿ ಮೊದಲ ಆಯ್ಕೆಯಾಗಿದ್ದರು. ಇದನ್ನು ಸೌಂದರ್ಯ ರಜನಿಕಾಂತ್ ನಿರ್ದೇಶಿಸಿದ್ದಾರೆ. ಆದರೆ ಮೊದಲ ಕಮಿಟ್‌ಮೆಂಟ್ಸ್‌ಗಳಿದ್ದ ಕಾರಣ ಅನುಷ್ಕಾ ಈ ಚಿತ್ರವನ್ನು ತಿರಸ್ಕರಿದ್ದರು

ಅಸುರನ್ ತೆಲುಗು ರಿಮೇಕ್ಗಾಗಿ ಶ್ರಿಯಾ ಶರನ್ ಮೊದಲ ಆಯ್ಕೆ ಎನ್ನಲಾಗಿದೆ. ಆದರೆ ಅವರು ತಿರಸ್ಕರಿಸಿದ ನಂತರ ಅನುಷ್ಕಾ ಶೆಟ್ಟಿಗೆ ಅದೇ ಪಾತ್ರ ನೀಡಲಾಯಿತು. ಅವರು ನಿಶ್ಯಬ್ದಂನಲ್ಲಿ ಕೆಲಸ ಮಾಡುತ್ತಿದ್ದರಿಂದ ಅನುಷ್ಕಾ ಸಿನಿಮಾ ನಿರಾಕರಿಸಿದರು.

ಕೋಡಿ ರಾಮಕೃಷ್ಣ ನಿರ್ದೇಶನದ ಅನುಷ್ಕಾ ಶೆಟ್ಟಿ ಅವರ ತಮಿಳು ಫ್ಯಾಂಟಸಿ ಹಾರರ್ ಸಿನಿಮಾ ಪುರಸ್ಕಾರಗಳನ್ನು ಗಳಿಸಿದೆ. ಅರುಂಧತಿ 2 ಶೀಘ್ರದಲ್ಲೇ ಬರಲಿದೆ ಎಂಬ ವದಂತಿಗಳಿವೆ.

ಪಾತ್ರಕ್ಕಾಗಿ ಅನುಷ್ಕಾ ಅವರನ್ನು ಈಗಾಗಲೇ ಸಂಪರ್ಕಿಸಲಾಗಿತ್ತು. ವರದಿಯ ಪ್ರಕಾರ, ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು ಮತ್ತು ನಿಶಬ್ದಂ ನಂತರ ಗ್ಯಾಪ್ ತೆಗೆದುಕೊಳ್ಳಲು ನಿರ್ಧರಿಸಿದರು. ಅರುಂಧತಿ 2 ಚಿತ್ರದಲ್ಲಿ ಪಾಯಲ್ ರಜಪೂತ್ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.