ಅಡುಗೆ ಮನೆ ಕೆಲಸದಲ್ಲಿ ಅಪ್ಪಂಗೆ ಜೊತೆಯಾದ 2 ವರ್ಷದ ಇನಾಯಾ

First Published 17, Apr 2020, 3:10 PM

ಬಾಲಿವುಡ್‌ನ ಸ್ಟಾರ್‌ಗಳಿಗಿಂತ ಅವರ ಮಕ್ಕಳೇ ಫೇಮಸ್‌ ಅನ್ನಬಹುದು. ಅಪ್ಪ ಅಮ್ಮನ ಸೋಶಿಯಲ್‌ ಮಿಡೀಯಾ ಖಾತೆ ತುಂಬಾ ಅವರ ಮಕ್ಕಳ ಪೋಟೋ ವಿಡಿಯೋಗಳದ್ದೇ ಕಾರುಬಾರು. ಸೋಹಾ ಅಲಿ ಖಾನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಪೋಟೋಗಳು ಹೆಚ್ಚಾಗಿ ಕಾಣಬಹುದು. ಗಂಡ ಕುನಾಲ್‌ ಖೇಮು ಜೊತೆ 2 ವರ್ಷದ ಮಗಳು ಇನಾಯಾ ಅಡುಗೆ ಮನೆಯ ಕೆಲಸದಲ್ಲಿ ಸಹಾಯ ಮಾಡುತ್ತಿರುವ ಪೋಟೋವೊಂದು ಸೂಪರ್‌ ಕ್ಯೂಟ್‌ ಆಗಿರುವ ಶೇರ್‌ ಮಾಡಿಕೊಂಡಿದ್ದಾರೆ ಈ ಬಾಲಿವುಡ್‌ ನಟಿ. ಆ ಫೋಟೋ ತುಂಬಾ ಮುದ್ದಾಗಿದ್ದು ತುಂಬಾ ಲೈಕ್‌ ಪಡೆದು ಹರಿದಾಡುತ್ತಿದೆ.

ಅಪ್ಪ ಕುನಾಲ್‌ ಜೊತೆಗೆ 2 ವರ್ಷದ ಇನಾಯಾ ಬಟಾಣಿ ಸಿಪ್ಪೆ  ಬಿಡಿಸುವ ಪೋಟೋ ಒಂದು ಸೋಹಾ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

"It's just a 'matar' of time" #twopeasinapod ಎಂದು  ಪೋಟೋಗೆ ಕ್ಯಾಪ್‍ನ್‌ ಕೊಟ್ಟಿರುವ ಸೋಹಾ.

ಅಡುಗೆ ಮನೆ ಕೆಲಸದಲ್ಲಿ ಬ್ಯುಸಿ ಆಗಿರುವ ಅಪ್ಪ ಮಗಳ ಪೋಟೋ ಇಂಟರ್‌ನೆಟ್‌ನಲ್ಲಿ ಸಖತ್‌ ಗಮನ ಸೆಳೆದಿದೆ.

ಇನಾಯಾಳ ಕ್ಯೂಟ್‌ನೆಸ್‌ಗೆ ಎಂದಿನಂತೆ ನೆಟ್ಟಿಗರು ಫುಲ್‌ ಫಿದಾ.

ಮನೆಯಲ್ಲಿ ಸಾಫ್ಟ್‌ ಟಾಯ್ಸ್‌ಗಳ ಜೊತೆ ಪಾರ್ಟಿ ಮಾಡುತ್ತಿರುವ ಸೋಹಾ ಕುನಾಲ್‌ರ ಮುದ್ದು ಮಗಳು.

ಕಸಿನ್‌ ತೈಮೂರ್‌ ಜೊತೆ ಹೋಲಿ ಸಂಭ್ರಮ, ಕರೀನಾ ಸೈಫ್‌ ಮಗ ತೈಮೂರ್ ಹಾಗೂ ಇನಾಯಾ ಏಜ್‌ ಗ್ಯಾಪ್‌ 9 ತಿಂಗಳು.

ಈ ಹಿಂದೆ ಗಾಯಿತ್ರಿ ಮಂತ್ರ ಹೇಳುವ ಈ ಮಗುವಿನ ವಿಡಿಯೋ ವೈರಲ್‌ ಆಗಿತ್ತು.

ತನ್ನ ಹೆಸರಿನಲ್ಲೇ ಒಂದು ಇನ್‌ಸ್ಟಾಗ್ರಾಮ್‌ ಖಾತೆ ಚಾಲ್ತಿಯಲ್ಲಿದ್ದು 14 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ ಈ ಸ್ಟಾರ್‌ಕಿಡ್‌ಗೆ.

ಕುನಾಲ್‌ ಖೇಮು ಮತ್ತು ಸೋಹಾ 2015 ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಜನಸಿದ ಇನಾಯಾ .

ಅಜ್ಜಿ ಶರ್ಮಿಳಾ ಟಾಗೋರ್‌ ಜೊತೆ.

ಅಜ್ಜಿ ಶರ್ಮಿಳಾ ಟಾಗೋರ್‌ ಜೊತೆ.

loader