MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ನೆಕ್ಸಾನ್, ಹ್ಯಾರಿಯರ್ ಟಾಟಾ ಸೇರಿ ಇವಿ ಕಾರುಗಳಿಗೆ 3.35 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್

ನೆಕ್ಸಾನ್, ಹ್ಯಾರಿಯರ್ ಟಾಟಾ ಸೇರಿ ಇವಿ ಕಾರುಗಳಿಗೆ 3.35 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್

ಎಲೆಕ್ಟ್ರಿಕ್ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಟಾಟಾ ಮೋಟಾರ್ಸ್ ಸಿಹಿಸುದ್ದಿ ನೀಡಿದೆ. ಜುಲೈ 2026ರ ವಿಶೇಷ ಆಫರ್‌ನಲ್ಲಿ Tata Harrier EV ಮೇಲೆ ಗರಿಷ್ಠ ₹2.75 ಲಕ್ಷದವರೆಗೆ ಲಭ್ಯವಿವೆ. ಇದಲ್ಲದೆ Curvv EV, Nexon EV, Punch EV ಹಾಗೂ Tiago EV ಮೇಲೂ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ. 

2 Min read
Author : Sushma Hegde
Published : Jul 06 2026, 03:04 PM IST
Share this Photo Gallery
  • FB
  • TW
  • Linkdin
  • Whatsapp
15
Harrier EVಗೆ ₹2.75 ಲಕ್ಷದವರೆಗೆ ಲಾಭ
Image Credit : Google

Harrier EVಗೆ ₹2.75 ಲಕ್ಷದವರೆಗೆ ಲಾಭ

ಭಾರತದಲ್ಲಿ Tata Harrier EVಯ ಎಕ್ಸ್‌ಶೋರೂಂ ಬೆಲೆ ಸುಮಾರು ₹21.69 ಲಕ್ಷದಿಂದ ₹29.19 ಲಕ್ಷವರೆಗೆ ಇದೆ. ಇದು ಟಾಟಾದ ಪ್ರಮುಖ ಎಲೆಕ್ಟ್ರಿಕ್ SUV ಆಗಿದ್ದು, ಎರಡು ಬ್ಯಾಟರಿ ಆಯ್ಕೆಗಳು ಮತ್ತು ವಿವಿಧ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

Harrier EV ಪ್ರಮುಖ ವೈಶಿಷ್ಟ್ಯಗಳು

Harrier EVಯಲ್ಲಿ ಹಲವು ಪ್ರೀಮಿಯಂ ಫೀಚರ್‌ಗಳನ್ನು ನೀಡಲಾಗಿದೆ.

65kWh ಹಾಗೂ 75kWh ಬ್ಯಾಟರಿ ಆಯ್ಕೆ

ಗರಿಷ್ಠ 627 ಕಿ.ಮೀ (MIDC) ರೇಂಜ್

ಡ್ಯುಯಲ್ ಮೋಟರ್ AWD (ಆಯ್ದ ವೆರಿಯಂಟ್)

504Nm ಟಾರ್ಕ್

Level-2 ADAS ಸುರಕ್ಷತಾ ತಂತ್ರಜ್ಞಾನ

360 ಡಿಗ್ರಿ ಕ್ಯಾಮೆರಾ

10-ಸ್ಪೀಕರ್ JBL ಆಡಿಯೋ ಸಿಸ್ಟಮ್

ಪನೋರಾಮಿಕ್ ಸನ್‌ರೂಫ್

5-ಸ್ಟಾರ್ BNCAP ಸುರಕ್ಷತಾ ರೇಟಿಂಗ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Curvv EVಗೆ ಅತಿದೊಡ್ಡ ಆಫರ್
Image Credit : tata motors

Curvv EVಗೆ ಅತಿದೊಡ್ಡ ಆಫರ್

ಜುಲೈ ತಿಂಗಳಲ್ಲಿ Curvv EV ಮೇಲೆ ಅತಿಹೆಚ್ಚು ಡಿಸ್ಕೌಂಟ್ ನೀಡಲಾಗಿದೆ.

ಆಯ್ದ non-X ವೆರಿಯಂಟ್‌ಗಳಿಗೆ ₹3.35 ಲಕ್ಷದವರೆಗೆ

Creative ವೆರಿಯಂಟ್‌ಗೆ ₹2.85 ಲಕ್ಷದವರೆಗೆ ಪ್ರಯೋಜನ ಲಭ್ಯ.

35
Nexon EV
Image Credit : Google

Nexon EV

ಭಾರತದ ಜನಪ್ರಿಯ ಎಲೆಕ್ಟ್ರಿಕ್ SUV ಆಗಿರುವ Nexon EV ಮೇಲೆ: ₹15,000 ನಗದು ರಿಯಾಯಿತಿ ₹35,000ವರೆಗೆ ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೆನಿಫಿಟ್. ಒಟ್ಟಾರೆ ₹50,000ವರೆಗೆ ಲಾಭ ಪಡೆಯಬಹುದು.

45
Punch EV (ಹಳೆಯ ಮಾದರಿ) – ₹1.45 ಲಕ್ಷದವರೆಗೆ
Image Credit : Tata Motors website

Punch EV (ಹಳೆಯ ಮಾದರಿ) – ₹1.45 ಲಕ್ಷದವರೆಗೆ

Punch EV Long Range (LR) ವೆರಿಯಂಟ್ ಖರೀದಿಸುವ ಗ್ರಾಹಕರಿಗೆ: ₹1.10 ಲಕ್ಷ ನಗದು ರಿಯಾಯಿತಿ (Cash Discount) ₹35,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ಒಟ್ಟಾರೆ ₹1.45 ಲಕ್ಷದವರೆಗೆ ಲಾಭ ಪಡೆಯಬಹುದು. ಈ ಆಫರ್ ಹಳೆಯ (Pre-Facelift) ಸ್ಟಾಕ್‌ಗೆ ಮಾತ್ರ ಅನ್ವಯಿಸುತ್ತದೆ.

MR ವೆರಿಯಂಟ್‌ಗೆ ₹1.25 ಲಕ್ಷದವರೆಗೆ ಆಫರ್

Medium Range (MR) ವೆರಿಯಂಟ್‌ಗಳಲ್ಲಿ Smart ಮತ್ತು Smart+ ಹೊರತುಪಡಿಸಿ ಉಳಿದ ಎಲ್ಲಾ ಮಾದರಿಗಳಿಗೆ: ₹90,000 ನಗದು ರಿಯಾಯಿತಿ ₹35,000ವರೆಗೆ ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೋನಸ್, ಒಟ್ಟಾರೆ ₹1.25 ಲಕ್ಷದವರೆಗೆ ಪ್ರಯೋಜನ ಸಿಗಲಿದೆ.

Smart ಮತ್ತು Smart+ ವೆರಿಯಂಟ್‌ಗೆ ಎಷ್ಟು?

ಎಂಟ್ರಿ-ಲೆವೆಲ್ Smart ಹಾಗೂ Smart+ ವೆರಿಯಂಟ್‌ಗಳಿಗೆ: ₹60,000 ನಗದು ರಿಯಾಯಿತಿ, ₹35,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ಒಟ್ಟಾರೆ ₹95,000ವರೆಗೆ ಲಾಭ ಲಭ್ಯ.

55
Tiago EV (ಹಳೆಯ ಮಾದರಿ) – ₹1.45 ಲಕ್ಷದವರೆಗೆ ಡಿಸ್ಕೌಂಟ್ ಲಭ್ಯ.
Image Credit : TATA MOTORS

Tiago EV (ಹಳೆಯ ಮಾದರಿ) – ₹1.45 ಲಕ್ಷದವರೆಗೆ ಡಿಸ್ಕೌಂಟ್ ಲಭ್ಯ.

ಜುಲೈ 2026ರಲ್ಲಿ Tata Motors ತನ್ನ Pre-Facelift Tiago EV ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ₹70,000 ನಗದು ರಿಯಾಯಿತಿ (Cash Discount) ₹25,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ₹50,000 ವಿಶೇಷ ಇಂಟರ್ವೆನ್ಷನ್ ಬೆನಿಫಿಟ್ ಒಳಗೊಂಡಿದೆ.

XZ+ Long Range (LR) ವೆರಿಯಂಟ್‌ಗೆ ₹1.25 ಲಕ್ಷದವರೆಗೆ ಆಫರ್

ಟಾಪ್-ಎಂಡ್ XZ+ LR ವೆರಿಯಂಟ್‌ಗಳಿಗೆ:

₹1 ಲಕ್ಷ ನಗದು ರಿಯಾಯಿತಿ

₹25,000ವರೆಗೆ ಎಕ್ಸ್‌ಚೇಂಜ್/ಸ್ಕ್ರ್ಯಾಪೇಜ್ ಬೋನಸ್

ಲಭ್ಯವಿದೆ. ಆದರೆ ಈ ವೆರಿಯಂಟ್‌ಗೆ ಇಂಟರ್ವೆನ್ಷನ್ ಬೆನಿಫಿಟ್ ಇರುವುದಿಲ್ಲ, ಹೀಗಾಗಿ ಒಟ್ಟು ಪ್ರಯೋಜನ ₹1.25 ಲಕ್ಷದವರೆಗೆ ಸೀಮಿತವಾಗಿರುತ್ತದೆ. Medium Range (MR) ವೆರಿಯಂಟ್‌ಗೆ ₹65,000ವರೆಗೆ ಲಾಭ

, Pre-Facelift Tiago EVಯ ಎಲ್ಲಾ MR (Medium Range) ವೆರಿಯಂಟ್‌ಗಳಿಗೆ: ₹40,000 ನಗದು ರಿಯಾಯಿತಿ

₹25,000ವರೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೋನಸ್, ಒಟ್ಟಾರೆ ₹65,000ವರೆಗೆ ಲಾಭ ಪಡೆಯಬಹುದು.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಟಾಟಾ ಮೋಟಾರ್ಸ್
ಕಾರುಗಳು
ತಂತ್ರಜ್ಞಾನ

Latest Videos
Recommended Stories
Recommended image1
75000 ಕಾರು ಮಾರಾಟ ಮೂಲಕ ಹೊಸ ದಾಖಲೆ ಬರೆದ ಎಂಜಿ ವಿಂಡ್ಸರ್, ಈ ಕಾರಿನಲ್ಲಿ ಅಂತಾದ್ದೇನಿದೆ?
Recommended image2
ಈ ತಿಂಗಳಲ್ಲಿ ಮಹೀಂದ್ರ ಬಿಡುಗಡೆ ಮಾಡುತ್ತಿದೆ 2 ಹೊಚ್ಚ ಹೊಸ ಕಾರು, ಕೈಗೆಟುಕುವ ಬೆಲೆಯಲ್ಲೇ ಸಿಗಲಿದೆ ಇವಿ
Recommended image3
ಅಮೇಜ್, ಎಲಿವೇಟ್ ಸೇರಿ ಹೋಂಡಾ ಕಾರುಗಳಿಗೆ ಗರಿಷ್ಠ 2.15 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved