ಭಾರತದ 5 ರಾಜ್ಯಗಳೊಂದಿಗೆ ಟೆಸ್ಲಾ ಮಾತುಕತೆ; ತುಮಕೂರಿನಲ್ಲಿ ಸ್ಥಾಪನೆಯಾಗುತ್ತಾ ಘಟಕ?
First Published Jan 12, 2021, 10:12 PM IST
ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಅಮೆರಿದ ಟೆಸ್ಲಾ ಭಾರತಕ್ಕೆ ಕಾಲಿಡುತ್ತಿರುವುದಾಗಿ ಈಗಾಗಲೇ ಖಚಿತಗೊಂಡಿದೆ. ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ, ಸಂಶೋಧನಾ ಕೇಂದ್ರ ಸೇರಿದಂತೆ ಹಲವು ಕೇಂದ್ರಗಳು ತಲೆಎತ್ತಲಿದೆ. ಇದಕ್ಕಾಗಿ 5 ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಘಟಕ ಸ್ಥಾಪನೆಯಾಗುತ್ತಾ? ಈ ಕುರಿತ ಮಾಹಿತಿ ಇಲ್ಲಿದೆ.

2021ರಲ್ಲಿ ಅಮೆರಿಕದ ಟೆಸ್ಲಾ ಭಾರತ ಪ್ರವೇಶಿಸಲಿದೆ ಎಂದು ಸ್ವತ ಟೆಸ್ಲಾ ಸಹ ಸಂಸ್ಥಾಪಕ, ಸಿಇಓ ಎಲನ್ ಮಸ್ಕ್ ಹೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಟೆಸ್ಲಾ ಎಂಟ್ರಿ ಖಚಿತಪಡಿಸಿದ್ದರು.

ಟೆಸ್ಲಾ ಭಾರತದಲ್ಲಿ ಕಾರ್ಯರಂಭ ಮಾಡಲು ತಯಾರಿ ನಡೆಸುತ್ತಿದೆ. ಇದಕ್ಕಾಗಿ 5 ರಾಜ್ಯಗಳ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ. ಈ ಮೂಲಕ ಅದ್ಧೂರಿಯಾಗಿ ಎಂಟ್ರಿಕೊಡಲು ಸಜ್ಜಾಗಿದೆ
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?