ಚಿನ್ನ ಖರೀದಿಸುವ ಆಸೆ ಇದ್ಯಾ? ಸಂಬಳದಲ್ಲಿ ಹಣ ಉಳಿದಿದ್ಯಾ? ಮತ್ಯಾಕೆ ತಡ, ಇಂದೇ ಖರೀದಿಸಿ ಬಂಗಾರ
Gold Silver Price Today: ಚಿನ್ನ ಖರೀದಿಸುವ ಆಸಕ್ತಿ ಇದೆಯೇ? ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ. ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯಲಾಗುತ್ತದೆ, ಬೆಳ್ಳಿ ಮೇಲಿನ ಹೂಡಿಕೆಯೂ ಹೆಚ್ಚಾಗಿದೆ.

ಚಿನ್ನ ಖರೀದಿಸುವ ಆಸೆ ಇದ್ಯಾ? ಸಂಬಳದಲ್ಲಿ ಹಣ ಉಳಿದಿದ್ಯಾ? ಮತ್ಯಾಕೆ ತಡ, ಇಂದೇ ಬಂಗಾರವನ್ನು ಖರೀದಿಸಹುದು. ಚಿನ್ನದ ಬೆಲೆಯಲ್ಲಿ ದಿನನಿತ್ಯ ವ್ಯತ್ಯಾಸ ಆಗುತ್ತಿರುತ್ತದೆ. ಹಾಗಾಗಿ ಹಣವಿದ್ದಾಗಲೇ ಚಿನ್ನ ಖರೀದಿ ಮಾಡೋದು ಉತ್ತಮ.
ಚಿನ್ನವನ್ನು ಆಪತ್ಕಾಲದ ನೆಂಟ ಎಂದು ಕರೆಯಲಾಗುತ್ತದೆ. ಅಷ್ಟು ಮಾತ್ರವನ್ನು ಚಿನ್ನದ ಜೊತೆಯಲ್ಲಿ ಬೆಳ್ಳಿ ಮೇಲಿನ ಹೂಡಿಕೆಯೂ ಹೆಚ್ಚಾಗಿದೆ. ಈ ಕಾರಣದಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,066 ರೂಪಾಯಿ
8 ಗ್ರಾಂ: 64,528 ರೂಪಾಯಿ
10 ಗ್ರಾಂ: 80,660 ರೂಪಾಯಿ
100 ಗ್ರಾಂ: 8,06,600 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,799 ರೂಪಾಯಿ
8 ಗ್ರಾಂ: 70,392 ರೂಪಾಯಿ
10 ಗ್ರಾಂ: 87,990 ರೂಪಾಯಿ
100 ಗ್ರಾಂ : 8,79,00 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: ಚೆನ್ನೈ: 80,660 ರೂಪಾಯಿ, ಮುಂಬೈ: 80,660 ರೂಪಾಯಿ, ದೆಹಲಿ: 80,810 ರೂಪಾಯಿ, ಕೋಲ್ಕತ್ತಾ: 80,660 ರೂಪಾಯಿ, ಬೆಂಗಳೂರು: 80,660 ರೂಪಾಯಿ, ಹೈದರಾಬಾದ್: 80,660 ರೂಪಾಯಿ,
ದೇಶದಲ್ಲಿಂದು ಬೆಳ್ಳಿ ಬೆಲೆ
ದೇಶದಲ್ಲಿಂದು ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಕಡಿಮೆಯಾಗಿದೆ.
10 ಗ್ರಾಂ: 979 ರೂಪಾಯಿ
100 ಗ್ರಾಂ: 9,790 ರೂಪಾಯಿ
1000 ಗ್ರಾಂ: 97,900 ರೂಪಾಯಿ